Day: November 5, 2020

Home 2020 November 05 (Thursday)
ಕೆಹೆಚ್‌ಬಿ ಕಾಲೋನಿಗೆ ನಗರ ಸಾರಿಗೆ
Post

ಕೆಹೆಚ್‌ಬಿ ಕಾಲೋನಿಗೆ ನಗರ ಸಾರಿಗೆ

ದಾವಣಗೆರೆ : ನಗರದ ಕೆ.ಹೆಚ್.ಬಿ ಕಾಲೋನಿ ತುಂಗಭದ್ರಾ ಬಡಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯವನ್ನು ನೂತನವಾಗಿ ಇಂದಿನಿಂದ ಆರಂಭಿಸಲಾಯಿತು.

ಕಲೆ ಆರಾಧಿಸಿದರೆ ಬದುಕು ಹಸನು: ನಳಿನಿ ಅಚ್ಯುತ್
Post

ಕಲೆ ಆರಾಧಿಸಿದರೆ ಬದುಕು ಹಸನು: ನಳಿನಿ ಅಚ್ಯುತ್

ಮಕ್ಕಳನ್ನು ಕೇವಲ ಅಂಕ ಗಳಿಕೆಗಷ್ಟೇ ಸೀಮಿತಗೊಳಿಸದೇ  ಅವರಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿದರೆ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವುದಲ್ಲದೇ, ಮುಂದೆ ಭವಿಷ್ಯದಲ್ಲಿ ಬದುಕು ರೂಪಿಸಿಕೊಳ್ಳಲು ದಾರಿಯಾಗಲಿದೆ

ಡಿಸೆಂಬರ್‌ ಮೊದಲ ವಾರ ಶಾಲಾರಂಭ
Post

ಡಿಸೆಂಬರ್‌ ಮೊದಲ ವಾರ ಶಾಲಾರಂಭ

ಬೆಂಗಳೂರು : ಮಾಸಾಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ 8 ರಿಂದ 12ನೆ ತರಗತಿವರೆಗಿನ ಶಾಲಾ ತರಗತಿಗಳನ್ನು ಆರಂಭಿಸಲು ಸರ್ಕಾರ ಸಿದ್ದತೆ ನಡೆಸಿದೆ. 

Post

ಸಿರಿಗೆರೆ ಶ್ರೀಗಳಿಗೆ ಆದಿಕವಿ ಪ್ರಶಸ್ತಿ

ಸಿರಿಗೆರೆ : ಅಖಿಲ ಭಾರತ ಸಾಹಿತ್ಯ ಪರಿಷತ್ತು ನೀಡುವ `ಆದಿಕವಿ' ಪ್ರಶಸ್ತಿಗೆ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ.

Post

ಸಮಯ ಪ್ರಜ್ಞೆಗೆ ಮತ್ತೊಂದು ಹೆಸರೇ ಲಿಂ. ಶಿವಕುಮಾರ ಶ್ರೀ

ಸಾಣೇಹಳ್ಳಿ : ಸಮಯ ಪ್ರಜ್ಞೆಗೆ ಮತ್ತೊಂದು ಹೆಸರೇ ಶ್ರೀ ಶಿವಕುಮಾರ ಶಿವಾ ಚಾರ್ಯ ಮಹಾಸ್ವಾಮಿಗಳು. ಅವರ ಪರಂ ಪರೆಯನ್ನು ನಾವೂ ಮುಂದುವರೆಸಿಕೊಂಡು ಬಂದಿದ್ದೇವೆ ಎನ್ನುವ ಆತ್ಮ ಸಂತೋಷವಿದೆ.

Post

ಕೋವಿಡ್ ಕೇರ್ ಸೆಂಟರ್‍ಗಳು ಸ್ಥಗಿತ

ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಜಿಲ್ಲೆಯಾದ್ಯಂತ ತೆರೆಯಲಾಗಿದ್ದ ಕೋವಿಡ್ ಕೇರ್‌ ಸೆಂಟರ್‍ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Post

ಚನ್ನಬಸಪ್ಪ ಕುಸಗೂರು

ದಾವಣಗೆರೆ ಜಾಲಿನಗರ 1ನೇ ಮೇನ್, 1ನೇ ಕ್ರಾಸ್, ವಾಸಿ ಚನ್ನಬಸಪ್ಪ ಕುಸಗೂರು (80) ಅವರು ದಿನಾಂಕ : 4.11.2020 ರಂದು ಬುಧವಾರ ಸಂಜೆ 5 ಗಂಟೆಗೆ ನಿಧನರಾಗಿದ್ದಾರೆ.