Month: November 2020

Home 2020 November
Post

ಬೇಕಾಗಿದ್ದಾರೆ

Gouri Tea Industries ನಲ್ಲಿ ಕೆಲಸ ಮಾಡಲು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ಗಳು, ಡಿಸ್ಟ್ರಿಬ್ಯೂಟರ್ಸ್‌ಗಳು ಬೇಕಾಗಿದ್ದಾರೆ.

ಹರಪನಹಳ್ಳಿ : ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿಣಿ ಸಭೆ
Post

ಹರಪನಹಳ್ಳಿ : ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿಣಿ ಸಭೆ

ಹರಪನಹಳ್ಳಿ : ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶಾಸಕರು ಬದ್ಧರಾಗಿದ್ದು, ಅವರ ಅನುದಾನದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಸೇರಿದಂತೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಾಲ್ಲೂಕು ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಎಂ.ಕೆ. ಜಾವೀದ್ ಹೇಳಿದರು.

ಬಸಾಪುರ ಸ್ಮಶಾನದ ಕಾಂಪೌಂಡ್ ಕಾಮಗಾರಿಗೆ ಚಾಲನೆ
Post

ಬಸಾಪುರ ಸ್ಮಶಾನದ ಕಾಂಪೌಂಡ್ ಕಾಮಗಾರಿಗೆ ಚಾಲನೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಸಾಪುರ ಗ್ರಾಮದ ಸ್ಮಶಾನದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ  ಶಾಮನೂರು ಶಿವಶಂಕರಪ್ಪ ಅವರು ಇಂದು ಚಾಲನೆ ನೀಡಿದರು.

Post

ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹರಿಹರ : ಬೆಸ್ಕಾಂನಿಂದ ಗುತ್ತಿಗೆ ಆಧಾರಿತ ಕೆಲಸಗಾರರು ವಿದ್ಯುತ್ ಕಂಬವನ್ನು ಬದಲಾಯಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಇಬ್ಬರಿಗೂ ತಗುಲಿ ಓರ್ವ ಮೃತಪಟ್ಟ ಘಟನೆ ಇಲ್ಲಿನ ಕೇಶವ ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಅಪರೂಪದ ಕೊಂಡುಕುರಿ ಮರಿಯನ್ನು ರಕ್ಷಿಸಿದ ಕುರಿಗಾಹಿ
Post

ಅಪರೂಪದ ಕೊಂಡುಕುರಿ ಮರಿಯನ್ನು ರಕ್ಷಿಸಿದ ಕುರಿಗಾಹಿ

ಜಗಳೂರು ತಾಲ್ಲೂಕಿನ ರಂಗಯ್ಯನದುರ್ಗ ಕೊಂಡುಕುರಿ ವನ್ಯಧಾ ಮದಿಂದ ತಾಯಿಯನ್ನು ಬೇರ್ಪಟ್ಟ ನಾಲ್ಕು ತಿಂಗಳ ಕೊಂಡುಕುರಿ ಮರಿಯೊಂದು ದಿದ್ದಿಗಿ ಪಂಚಾಯಿತಿ ವ್ಯಾಪ್ತಿಯ ಹೊಸದುರ್ಗ ಗ್ರಾಮದ ಕುರಿ ಮಂದೆಯ ಜೊತೆ ನಾಡಿಗೆ ಬಂದಿರುವ ಘಟನೆ ವರದಿಯಾಗಿದೆ.

ಅಕ್ರಮ ಪಡಿತರ ಸಾಗಾಣಿಕೆ ಲಾರಿ ಜಫ್ತು
Post

ಅಕ್ರಮ ಪಡಿತರ ಸಾಗಾಣಿಕೆ ಲಾರಿ ಜಫ್ತು

ಹರಪನಹಳ್ಳಿ : ಅಕ್ರಮವಾಗಿ ಪಡಿತರ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಪಟ್ಟಣದ ಪೊಲೀಸರು ಜಫ್ತು ಮಾಡಿ ಪಡಿತರದೊಂದಿಗೆ ಲಾರಿ ಚಾಲಕ ಮತ್ತು ಕ್ಲೀನರ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. 

ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಬಿ. ಚಂದ್ರಮೌಳಿ
Post

ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಬಿ. ಚಂದ್ರಮೌಳಿ

ಹರಪನಹಳ್ಳಿ : ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಪ್ರಗತಿಪರ ಶಿಕ್ಷಕರ ಸಂಘಟನೆಯಿಂದ ಬಿ. ಚಂದ್ರಮೌಳಿ ಹಾಗೂ ಕ್ರಿಯಾಶೀಲ ಪ್ರಗತಿಪರ ಸಂಘಟನೆಯಿಂದ ಸಂಗಯ್ಯ ನಾಮಪತ್ರ  ಸಲ್ಲಿಸಿದ್ದರು.

ಎಸ್ಟಿಗೆ ಸೇರಿಸುವಂತೆ ಕಾಡುಗೊಲ್ಲ ಜನಾಂಗದ ಮನವಿ
Post

ಎಸ್ಟಿಗೆ ಸೇರಿಸುವಂತೆ ಕಾಡುಗೊಲ್ಲ ಜನಾಂಗದ ಮನವಿ

ಜಗಳೂರು, ನ.29- ಕರ್ನಾಟಕ ರಾಜ್ಯದ  ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಹಾಗೂ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಕ್ಕೆ ಆಗ್ರಹಿಸಿ  ಜಗಳೂರು ತಾಲ್ಲೂಕಿನ ಕಾಡುಗೊಲ್ಲರು, ಕಾರ್ಯಕ್ರಮದ  ನಿಮಿತ್ತ ಚಳ್ಳಕೆರೆಗೆ  ಆಗಮಿಸಿದ್ದ ಬಿಜೆಪಿ ಸಂಸದ  ಪ್ರತಾಪ ಸಿಂಹ ಅವರಿಗೆ ಮನವಿ ಸಲ್ಲಿಸಿದರು.