ಜಿಲ್ಲೆಯಲ್ಲಿ 224 ಪಾಸಿಟಿವ್, 4 ಸಾವು


ದಾವಣಗೆರೆ, ಜು. 29- ಜಿಲ್ಲೆಯಲ್ಲಿ ಬುಧವಾರ 224 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿ ಮುನ್ನುಗ್ಗಿದೆ. ಇದು ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ  865 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 1891 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದವು. ಇಂದು 18 ಜನರು ಸೇರಿ ಇಲ್ಲಿಯವರೆಗೆ 981 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 152, ಹರಿಹರದಲ್ಲಿ 26, ಜಗಳೂರು ತಾಲ್ಲೂಕಿನಲ್ಲಿ 6, ಚನ್ನಗಿರಿ 12 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 22 ಸೋಂಕು ಪ್ರಕರಣಗಳು ವರದಿಯಾಗಿವೆ.  ಹೊರ ಜಿಲ್ಲೆಯ 6 ಪ್ರಕರಣಗಳು ಸೇರಿ ಒಟ್ಟು 224 ಪ್ರಕರಣಗಳು ವರದಿಯಾಗಿದ್ದು, 18 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಾವಣಗೆರೆ ಆರ್.ಎಂ.ಸಿ. ಲಿಂಕ್ ರಸ್ತೆ, ಬಂಬೂಬಜಾರ್ 40ರ ಮಹಿಳೆ, ಬಸವನ ಗೌಡ ಬಡಾವಣೆ 6ನೇ ಕ್ರಾಸ್  ಆವರಗೆರೆಯ 50ರ ಮಹಿಳೆ, ಶ್ರೀನಿವಾಸ ನಗರದ 45ರ ಮಹಿಳೆ, 23ರ ಯುವಕ, 25ರ ಯುವಕ, ಆಜಾದ್ ನಗರದ 33ರ ಪುರುಷ, ಸಪ್ತಗಿರಿ ಮೆಡಿಕಲ್ ಶಾಪ್ ಹಿಂಭಾಗದ 56ರ ಮಹಿಳೆ, ದೇವರಾಜ ಅರಸು ಬಡಾವಣೆ  ಎ ಬ್ಲಾಕ್ 59ರ ಪುರುಷ, ತೋಳ ಹುಣಸೆಯ 27ರ ಯುವತಿ, ಗಂಗನಕೋಟೆ ಸರ್ಕಾರಿ ಶಾಲೆ ಬಳಿಯ 13ರ ಬಾಲಕಿ, ಆಂಜನೇಯ ಬಡಾವಣೆ 12ನೇ ಕ್ರಾಸ್‌ 40ರ ಪುರುಷ, ಗುಳಿಗೆ ಡಾಕ್ಟರ್ ಕಾಂಪೌಂಡ್ ನ ಲಕ್ಷ್ಮಿ ಮಹಲ್ ಹಿಂಭಾಗದಲ್ಲಿನ 40ರ ಮಹಿಳೆ, ಆರ್.ಎಂ.ಸಿ. ಮುಖ್ಯ ರಸ್ತೆ ಬಂಬೂ ಬಜಾರ್‌ನ 38ರ ಪುರುಷ, ನ್ಯಾಷನಲ್ ಕಾಲೇಜು ಎಸ್.ನಿಜಲಿಂಗಪ್ಪ ಬಡಾವಣೆ ವಾಸಿ 64ರ ಪುರುಷ, ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿನ 38ರ ಮಹಿಳೆ, 

ಬಿಡಿಸಿಹೆಚ್ ಉದ್ಯೋಗಿ 54ರ ಪುರುಷ, ಶಿರಮಗೊಂಡನಹಳ್ಳಿ ಯ 30ರ ಮಹಿಳೆ, ಇಮಾಂ ನಗರದ  ನೂರಾನಿ ಮಸೀದಿ ಬಳಿಯ 74ರ ವೃದ್ಧೆ, ಸಪ್ತಗಿರಿ ಮೆಡಿಕಲ್ ಶಾಪ್ ಪಿ.ಬಿ. ರಸ್ತೆ ಬಳಿಯ 65ರ ಮಹಿಳೆ, ಕೆಟಿಜೆ ನಗರದ 35ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 54ರ ಪುರುಷ, ಕೆಎಸ್ಸಾರ್ಟಿಸಿ ಡಿಪೋದ 54ರ ಪುರುಷ, ಬಂಬೂ ಬಜಾರ್ ಜನತಾ ಸಾಮಿಲ್ ಬಳಿಯ 24ರ ಯುವಕ, 1ನೇ ಮುಖ್ಯರಸ್ತೆ 10ನೇ ಕ್ರಾಸ್‌ನ ಕೆ.ಬಿ. ಬಡಾವಣೆಯ 59ರ ಪುರುಷ, ಗುಳಿಗೆ ಡಾಕ್ಟರ್ ಕಾಂಪೌಂಡ್‌ನ 49ರ ಪುರುಷ, ಇಮಾಂ ನಗರದಲ್ಲಿನ 30ರ ಪುರುಷ, 

ಶಿರಮಗೊಂಡನಹಳ್ಳಿಯ 39ರ ಪುರುಷ, ಭಗತ್ ಸಿಂಗ್ ನಗರದ 42ರ ಮಹಿಳೆ, ವಿನೋಬನಗರ 3ನೇ ಮೇನ್, 2ನೇ ಕ್ರಾಸ್‌ 68ರ ಪುರುಷ, 2ನೇ ಮೇನ್, 7ನೇ ಕ್ರಾಸ್‌ ನಿಜಲಿಂಗಪ್ಪ ಬಡಾವಣೆ 53ರ ಮಹಿಳೆ, ಬಾಪೂಜಿ ಆಸ್ಪತ್ರೆಯ ಸಿಬ್ಬಂದಿ 36ರ ಪುರುಷ, ಕೆಟಿಜೆ ನಗರದ 39ರ ಪುರುಷ, ಭಗತ್ ಸಿಂಗ್ ನಗರದ 49ರ ಪುರುಷ, ಮುಸ್ತಫಾ ನಗರದ 2ನೇ ಮೇನ್, 4ನೇ ಕ್ರಾಸ್ 55ರ ಮಹಿಳೆ, ಭಗತ್ ಸಿಂಗ್ ನಗರದ ಅಂಜುಮ್ ಶಾಲೆಯ ಬಳಿಯ 62ರ ಪುರುಷ, ಆರ್.ಎಂ.ಸಿ. ರಸ್ತೆ, ಬಂಬೂ ಬಜಾರ್‌ನ 60ರ ಮಹಿಳೆ, ಕೆಟಿಜೆ ನಗರದ 8ನೇ ಮುಖ್ಯರಸ್ತೆ, 3ನೇ ಕ್ರಾಸ್‌ನಲ್ಲಿನ 65ರ ಮಹಿಳೆ, ಬಂಬೂ ಬಜಾರ್ ಜನತಾ ಸಾಮಿಲ್ ಬಳಿಯ 53ರ ಪುರುಷ, ಸರ್ಕಾರಿ ಶಾಲೆ, ಗಂಗನಕೋಟೆಯ 4 ವರ್ಷದ ಬಾಲಕ.

ಎಸ್.ಎಸ್.ಎಂ. ನಗರ ಬಿ ಬ್ಲಾಕ್‌ನ 24ರ ಯುವತಿ, ರಾಜೇಂದ್ರ ಬಡಾವಣೆಯ 68ರ ಪುರುಷ, 2ನೇ ಮೇನ್, 7ನೇ ಕ್ರಾಸ್ ನಿಜಲಿಂಗಪ್ಪ ಬಡಾವಣೆಯ 30ರ ಮಹಿಳೆ, 3ನೇ ಮೇನ್ 8ನೇ ಕ್ರಾಸ್ ಯಲ್ಲಮ್ಮ ನಗರದ 45ರ ಪುರುಷ, ಆರ್.ಎಂ.ಸಿ. ಮೇನ್ ರಸ್ತೆ ಬಂಬೂ ಬಜಾರ್ ನ 12 ವರ್ಷದ ಬಾಲಕ. ಭಾರತ್ ಕಾಲೋನಿಯ 12ನೇ ಕ್ರಾಸ್‌ನ 45ರ ಮಹಿಳೆ, ಆರ್.ಎಂ.ಸಿ. ಮುಖ್ಯ ರಸ್ತೆ 8ರ ಬಾಲಕಿ, ನಿಟುವಳ್ಳಿ ಮಣಿಕಂಠ ವೃತ್ತದ ಬಳಿ 50ರ ಮಹಿಳೆ, ಗಣೇಶ್ ಪೇಟೆಯ 60ರ ಪುರುಷ, ಬಂಬೂ ಬಜಾರ್ ಆಂಜನೇಯ ದೇವಸ್ಥಾನದ ಬಳಿಯ 45ರ ಪುರುಷ, ವಿಆರ್‌ಎಲ್ ರಸ್ತೆಯ 49ರ ಪುರುಷ,  ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ  ಹಿಂಭಾಗದ ಗಣೇಶ ಲೇ ಔಟ್‌ನ 54ರ ಪುರುಷ, ಎಸ್‌ಒಜಿ ಕಾಲೋನಿಯ 26ರ ಯುವಕ.

1ನೇ ಮೇನ್, 12ನೇ ಕ್ರಾಸ್ ವಿನೋಬನಗರ 27ರ ಪುರುಷ, ಬಾಪೂಜಿ ಆಸ್ಪತ್ರೆಯ 35ರ ಪುರುಷ ಸಿಬ್ಬಂದಿ. ಸಿದ್ದವೀರಪ್ಪ ಬಡಾವಣೆ 58ರ ಮಹಿಳೆ, 1ನೇ ಕ್ರಾಸ್ ಬೇತೂರು ರಸ್ತೆಯ 50ರ ಮಹಿಳೆ, ಹೌಸಿಂಗ್ ಬೋರ್ಡ್ ಕಾಲೋನಿಯ 16ರ  ಬಾಲಕ, ಕೆಟಿಜೆ ನಗರದ 30ರ ಮಹಿಳೆ, ಐಗೂರಿನ 57ರ ಮಹಿಳೆ, 8ನೇ ಕ್ರಾಸ್‌ ತರಳ ಬಾಳು ಬಡಾವಣೆಯ 40ರ ಪುರುಷ, ಸಿದ್ದವೀರಪ್ಪ ಬಡಾವಣೆಯ 58ರ ಪುರುಷ, ವಸಂತ ಟಾಕೀಸ್ ಎದುರಿನ 60ರ ಪುರುಷ, ಪಿ.ಜೆ. ಬಡಾವಣೆ, 9ನೇ ಮೇನ್‌ ವಾಸಿ 65ರ ಮಹಿಳೆ , ಸ್ವಾಮಿ ವಿವೇಕಾನಂದ ಬಡಾವಣೆಯ 21ರ ಯುವಕ, ಸಿ ಬ್ಲಾಕ್ ಡಿಸಿಎಂ ಟೌನ್‌ ಶಿಪ್‌ನ 20ರ ಯುವತಿ, 2ನೇ ಮೇನ್, 4ನೇ ಕ್ರಾಸ್ ಜಾಲಿನಗರದ 36ರ ಮಹಿಳೆ, ಮಿಲ್ಲತ್ ಕಾಲೇಜು ಭಾಷಾ ನಗರದ
30ರ ಪುರುಷ, ಕೆಎಸ್ಸಾರ್ಟಿಸಿ ಡಿಪೋದ 49ರ ಪುರುಷ, 5ನೇ ಕ್ರಾಸ್, ಭಗತ್ ಸಿಂಗ್ ನಗರದ 36ರ ಪುರುಷ, ಟಿ.ಸಿ. ಲೇ ಔಟ್ ಹಿಂಭಾಗ, ಬಿ.ಟಿ. ಪೆಟ್ರೋಲ್ ಬಂಕ್‌  ಬಳಿಯ 46ರ ಮಹಿಳೆ, ನಿಟುವಳ್ಳಿ ಜಯನಗರದ 31ರ ಪುರುಷ, ಎಂ.ಜಿ. ರಸ್ತೆ ಗಡಿಯಾರ ಕಂಬದ ಬಳಿಯ 21ರ ಯುವಕ.

ಎ ಬ್ಲಾಕ್ ನಿಜಲಿಂಗಪ್ಪ ಬಡಾವಣೆಯ 43ರ ಪುರುಷ, ಭಾರತ್ ಕಾಲೋನಿಯ 32ರ ಮಹಿಳೆ, ಆನೆಕೊಂಡ ಎ.ಕೆ. ಕಾಲೋನಿ 45ರ ಮಹಿಳೆ, ವಿದ್ಯಾನಗರ 2ನೇ ಕ್ರಾಸ್‌ನ 38ರ ಪುರುಷ, 3ನೇ ಮೇನ್, 9ನೇ ಕ್ರಾಸ್‌ ವಿನೋಬನಗರದ 21ರ ಯುವತಿ, ರೇಣುಕಾ ಪ್ರಾವಿಜನ್ ಸ್ಟೋರ್‌ 32ರ ಪುರುಷ, 3ನೇ ಮೇನ್, 2ನೇ ಕ್ರಾಸ್ ಎಸ್.ಎಸ್. ಬಡಾವಣೆ 50ರ  ಪುರುಷ, ನಿಜಲಿಂಗಪ್ಪ ಬಡಾವಣೆ 32ರ ಪುರುಷ, ನಿಟುವಳ್ಳಿಯ ಆಂಜನೇಯ ದೇವಸ್ಥಾನ ಬಳಿಯ 42ರ ಪುರುಷ, ದುರ್ಗಾಂಬಿಕಾ ದೇವಸ್ಥಾನ ಬಳಿಯ 43ರ ಪುರುಷ, ಶಕ್ತಿ ಗ್ಯಾಸ್ ಗೋಡೌನ್‌  ಬನಶಂಕರಿ ದೇವಸ್ಥಾನದ 64ರ ಮಹಿಳೆ, ಶ್ರೀರಾಮನಗರ ಇಂಡಸ್ಟ್ರಿಯಲ್ ಏರಿಯಾ 44ರ ಪುರುಷ, ಜಯನಗರದ 31ರ ಪುರುಷ, ಬಾಡಾದ ಬಳಿಯ ದ್ಯಾಮೇನಹಳ್ಳಿಯ 13ರ ಬಾಲಕ, ಎಸ್.ಓ.ಜಿ. ಪೊಲೀಸ್ ಕ್ವಾರ್ಟ್ರಸ್‌ನ 42ರ ಪುರುಷ, ಪಿ.ಬಿ. ಬಡಾವಣೆಯ 44ರ ಮಹಿಳೆ, ಜಿಲ್ಲಾ ಪಂಚಾಯ್ತಿಯ ಗ್ರೂಪ್ ಡಿ ಸಿಬ್ಬಂದಿ 28ರ ಯುವಕ, ಭಾಷಾ ನಗರ 13ನೇ ಕ್ರಾಸ್ 52ರ ಮಹಿಳೆ, ಕೆಟಿಜೆ ನಗರ 7ನೇ ಕ್ರಾಸ್‌ ನ63ರ ಪುರುಷ, ಗಂಗನಕೋಟೆ ಸರ್ಕಾರಿ ಶಾಲೆಯ ಬಳಿಯ 10ರ ಬಾಲಕಿ, ಕೃಷಿ ಇಲಾಖೆಯ 33ರ ಪುರುಷ.

ತರಳಬಾಳು ಬಡಾವಣೆ 7ನೇ ಕ್ರಾಸ್ ಕಲ್ಲೇಶ್ವರ ಟವರ್ಸ್ ಬಳಿಯ 30ರ ಪುರುಷ, ಆರ್.ಎಂ.ಸಿ. ಪೊಲೀಸ್ ಠಾಣೆಯ 52ರ ಪುರುಷ, ಆವರಗೆರೆಯ 40ರ ಪುರುಷ, ಚಿಕ್ಕಬೂದಿಹಾಳ್ 28ರ ಪುರುಷ, ವಿನೋಬನಗರದ 55ರ ಮಹಿಳೆ, ಎಂ.ಜಿ. ರಸ್ತೆ 1ನೇ ಕ್ರಾಸ್ 44ರ ಮಹಿಳೆ, 4ನೇ ಕ್ರಾಸ್, 2ನೇ ಮೇನ್, ಎಸ್.ಪಿ.ಎಸ್. ನಗರದ 30ರ ಪುರುಷ, ಭಗತ್ ಸಿಂಗ್ ನಗರದ 12ರ ಬಾಲಕ, ಕಿರುವಾಡಿ ಲೇ ಔಟ್‌ 40ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 40ರ ಮಹಿಳೆ, 2ನೇ ಕ್ರಾಸ್, 2ನೇ ಮೇನ್, ಸರಸ್ವತಿ ನಗರದ 19ರ ಬಾಲಕ, 14ನೇ ಕ್ರಾಸ್, ನಿಜಲಿಂಗಪ್ಪ ಬಡಾವಣೆ 25ರ ಮಹಿಳೆ, ನರಸಗೊಂಡನಹಳ್ಳಿಯ 33ರ ಪುರುಷ, ಬಂಬೂ ಬಜಾರ್ 48ರ ಪುರುಷ, ಎಸ್.ಪಿ.ಎಸ್. ನಗರ ಬೂದಾಳ್ ರಸ್ತೆಯ 25ರ ಯುವಕ, ಯಾತ್ರಿ ಕಂಫರ್ಟ್ಸ್ 46ರ ಪುರುಷ, ಲೆನಿನ್ ನಗರ ನಿಟುವಳ್ಳಿಯ 36ರ ಪುರುಷ, 3ನೇ ಕ್ರಾಸ್ ಗಾಂಧಿ ನಗರದ  50ರ ಪುರುಷ, ನಿಟುವಳ್ಳಿಯ 40ರ ಪುರುಷ, ಸರ್ಕಾರಿ ಶಾಲೆ ಬಳಿಯ ಹದಡಿ ಗ್ರಾಮದ 21ರ ಯುವಕ, ಡಿಸಿಎಂ ಟೌನ್‌ ಶಿಪ್ ನ 34ರ ಪುರುಷ, ನರಗನಹಳ್ಳಿಯ 32ರ ಪುರುಷ. 

ಎಂ.ಜಿ. ರಸ್ತೆ 1ನೇ ಕ್ರಾಸ್ 20ರ ಯುವಕ, 68ರ ಮಹಿಳೆ, 17ನೇ ಕ್ರಾಸ್ ಕೆಟಿಜೆ ನಗರದ 33ರ ಪುರುಷ, ಜೆ.ಹೆಚ್. ಪಟೇಲ್ ನಗರ ಸಿ  ಬ್ಲಾಕ್ 36ರ ಪುರುಷ, ಸರ್ಕಾರಿ ಶಾಲೆ ಬಳಿಯ ಗಂಗನಕೋಟೆಯ 40ರ ಪುರುಷ. ಚೌಕಿಪೇಟೆಯ ನ್ಯೂ ಮಸೀದಿ ಬಳಿಯ  56ರ ಮಹಿಳೆ, ಡಿಸಿಎಂ ಟೌನ್‌ಶಿಪ್‌ನ 68ರ ಪುರುಷ, 2ನೇ ಮೇನ್, 9ನೇ ಕ್ರಾಸ್ ಎಸ್.ಎನ್. ಲೇ ಔಟ್‌ನ 82ರ ವೃದ್ಧೆ, ವಿನೋಬನಗರದ 65ರ ಮಹಿಳೆ, ಶಕ್ತಿ ನಗರದ 56ರ ಪುರುಷ, ಕೆಟಿಜೆ ನಗರ 2ನೇ ಮೇನ್, 13ನೇ ಕ್ರಾಸ್ 36ರ ಪುರುಷ, ಹಳೇಬಾತಿಯ ಗುಡ್ಡದ ಕ್ಯಾಂಪ್ 33ರ ಮಹಿಳೆ, ಬಾಪೂಜಿ ಆಸ್ಪತ್ರೆಯ ಸರ್ವೆಂಟ್ 36ರ ಮಹಿಳೆ, 2ನೇ ಮೇನ್, 7ನೇ ಕ್ರಾಸ್ ನಿಜಲಿಂಗಪ್ಪ ಬಡಾವಣೆಯ 36ರ ಮಹಿಳೆ, 9ನೇ ಕ್ರಾಸ್ ಇಂಡೋರ್ ಸ್ಟೇಡಿಯಂ ಬಳಿಯ 4 ವರ್ಷದ ಬಾಲಕಿ. ಜಿಲ್ಲಾ ಪಂಚಾಯ್ತಿ ಕ್ಯಾಂಟೀನ್‌ 50 ವರ್ಷದ ಪುರುಷ. 

ಹರಿಹರ ತಾಲ್ಲೂಕು ಹನಗವಾಡಿಯ 30 ವರ್ಷದ ಮಹಿಳೆ, 53ರ ಮಹಿಳೆ, ಪ್ರಶಾಂತ ನಗರದ 34ರ ಮಹಿಳೆ, ಹನಗವಾಡಿಯ 30ರ ಮಹಿಳೆ, ಭರಂಪುರದ  27ರ ಪುರುಷ, ಪಾಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿಯ 25ರ ಯುವಕ, ಹಳೇಬಾತಿ ರಾಜಾರಾಮ್‌ ಕಾಲೋನಿಯ 45ರ ಮಹಿಳೆ, ಗಣಪತಿ ದೇವಸ್ಥಾನ ಎದುರು ಭಾಗದ ನಿವಾಸಿ 45ರ ಪುರುಷ, ಜೈಭೀಮ್‌ ನಗರದ 46ರ ಮಹಿಳೆ, ಶಿಬಾರ ವೃತ್ತದ 70ರ ವೃದ್ಧೆ, ಜೆ.ಸಿ. ಬಡಾವಣೆಯ 1ನೇ ಮೇನ್, 3ನೇ ಕ್ರಾಸ್‌ ಬಳಿಯ 50ರ ಪುರುಷ, ಅರಗನಹಳ್ಳಿ ಸರ್ಕಾರಿ ಶಾಲೆ ಬಳಿಯ 60ರ ಪುರುಷ, ಮಲೇಬೆನ್ನೂರು ಬಸವೇಶ್ವರ ಬಡಾವಣೆಯ 28ರ ಯುವತಿ,  45ರ ಮಹಿಳೆ, ಗುತ್ತೂರು ಮಹಾಲಕ್ಷ್ಮಿ ಬಡಾವಣೆಯ 1ನೇ ಮೇನ್, 1ನೇ ಕ್ರಾಸ್‌ 40ರ ಮಹಿಳೆ, 60ರ ಮಹಿಳೆ, ಜೆ.ಸಿ. ಬಡಾವಣೆಯ 1ನೇ ಮೇನ್, 8ನೇ ಕ್ರಾಸ್‌ 80ರ ವೃದ್ಧೆ, ಭಾನುವಳ್ಳಿಯ 40 ವರ್ಷದ ಪುರುಷ, ಕೊಂಡಜ್ಜಿ ಅಪಾರ್ಟ್‌ಮೆಂಟ್‌ನ 55ರ ಪುರುಷ, ಕಾಳಿದಾಸ ನಗರ 3ನೇ ಮೇನ್‌, 3ನೇ ಕ್ರಾಸ್‌ನ 82ರ ವೃದ್ಧೆ.

ಜಗಳೂರು ತಾಲ್ಲೂಕಿನ ಹೊರಕೇರಿ ಈಶ್ವರ ದೇವಸ್ಥಾನದ ಬಳಿಯ 55ರ ಪುರುಷ, 45ರ ಮಹಿಳೆ. ನ್ಯಾಮತಿಯ 66ರ ಮಹಿಳೆ, ಬೆನಕನಹಳ್ಳಿ ದೇವಸ್ಥಾನದ ಬಳಿಯ 45ರ ಮಹಿಳೆ, 48ರ ಮಹಿಳೆೆ, 65ರ ಪುರುಷ, 33ರ ಪುರುಷ, 5 ವರ್ಷದ ಬಾಲಕಿ, ನರಸಗೊಂಡನಹಳ್ಳಿಯ 16ರ ಬಾಲಕ, 48ರ ಪುರುಷ, 36ರ ಮಹಿಳೆ, ಹೊನ್ನಾಳಿ ಸಿಟಿಯ 36ರ, 65ರ ಮಹಿಳೆ, 10ರ ಬಾಲಕಿ, 12ರ ಬಾಲಕಿ, 46ರ ಪುರುಷ, 68ರ ವೃದ್ಧೆ, ಚಿಕ್ಕಅರಕೆರೆ ದುರ್ಗಾಂಬಿಕಾ ದೇವಸ್ಥಾನ ಬಳಿಯ 75ರ ವೃದ್ಧೆ, ಕುಂದೂರಿನ 28ರ ಯುವಕ.

ಚನ್ನಗಿರಿಯ 49 ವರ್ಷದ ಪುರುಷ, ದಿಗ್ಗೇನಹಳ್ಳಿ ರಸ್ತೆಯ 12ರ ಬಾಲಕ, ಕೊಂಡದಹಳ್ಳಿಯ 60ರ ಮಹಿಳೆ, ದಿಗ್ಗೇನಹಳ್ಳಿಯ 7 ವರ್ಷದ ಬಾಲಕ, 75ರ ವೃದ್ಧೆ, 65ರ ಪುರುಷ, 27ರ ಯುವತಿ, 9ರ ಬಾಲಕ, 34ರ ಮಹಿಳೆ, ರಂಗನಾಥ ಬಡಾವಣೆಯ 36ರ ಪುರುಷ, ನವಿಲೇಹಾಳ್‌ 65ರ ಪುರುಷ, ಕಬ್ಬಳ 37ರ ಪುರುಷ ಇವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಬಿಡುಗಡೆಯಾದವರು: ದಾವಣಗೆರೆಯ 50 ವರ್ಷದ ಮಹಿಳೆ,  ಬಸವರಾಜ ಪೇಟೆಯ  36 ವರ್ಷದ ಪುರುಷ. ಹರಿಹರ ಪ್ರಶಾಂತನಗರದ 47 ವರ್ಷದ ಪುರುಷ, ದಾವಣಗೆರೆ ವಿನೋಬನಗರದ 3ಮೇನ್ 14ನೇ ಕ್ರಾಸ್‍ನ 30 ವರ್ಷದ ಮಹಿಳೆ, ಬಿಆರ್‍ಸಿ ಸೌತ್ ನ 38 ವರ್ಷದ ಪುರುಷ, ವಿನಾಯಕ ನಗರ 36 ವರ್ಷದ ಪುರುಷ, ಕುವೆಂಪುನಗರ 1ನೇ ಕ್ರಾಸ್ 25 ವರ್ಷದ ಮಹಿಳೆ, ಡಿ ಹೆಚ್ ಟಿ ಜಿ.ಎನ್.ಎಮ್ 20 ವರ್ಷದ ಮಹಿಳಾ ವಿದ್ಯಾರ್ಥಿ,  ಹರಿಹರ ಜೆ.ಸಿ ಬಡಾವಣೆ 1ನೇ ಮೇನ್ 12 ಕ್ರಾಸ್ ನ 50 ವರ್ಷದ ಮಹಿಳೆ, ದಾವಣಗೆರೆ ದೊಡ್ಡಬಾತಿ ಆಂಜನೇಯ ದೇವಸ್ಥಾನದ ಹತ್ತಿರದ 39 ರ ಪುರುಷ, ನೀಲಾನಹಳ್ಳಿ ಆಂಜನೇಯ ದೇವಸ್ಥಾನದ ಹತ್ತಿರದ 44ರ ಪುರುಷ, ಹರಿಹರ ಪ್ರಶಾಂತ ನಗರ 1ನೇ ಮೇನ್  7ನೇ ಕ್ರಾಸ್ 47ರ ಪುರುಷ, ದಾವಣಗೆರೆ ಎಸ್.ಎಸ್ ಲೇಔಟ್ ಎ ಬ್ಲಾಕ್ 5ನೇ ಕ್ರಾಸ್ ನ 100ರ ವೃದ್ದ, ಹರಿಹರಿದ ಬಂಗಾಳ ಬಡಾವಣೆ 1ನೇ ಮೇನ್ 1ನೇ ಕ್ರಾಸ್ 55 ವರ್ಷದ ಮಹಿಳೆ, ಹರಿಹರಿದ 32 ವರ್ಷದ ಪುರುಷ, ಹರಿಹರ ಟಿಪ್ಪು ನಗರದ 1ನೇ ಮೇನ್ 1ನೇ ಕ್ರಾಸ್ 26 ವರ್ಷದ ಪುರುಷ, ಹರಿಹರಿದ ಬಂಗ್ಲಾ ಬಡಾವಣೆ 1ನೇ ಮೇನ್ 1ನೇ ಕ್ರಾಸ್ 70 ವರ್ಷದ ವೃದ್ದೆ, ದಾವಣಗೆರೆ ಬಾಪೂಜಿ ಸಂಸ್ಥೆ ಸಿಬ್ಬಂದಿ 24 ವರ್ಷದ ಮಹಿಳೆ ಕೊರೊನಾದಿಂದ ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.