Year: 2020

Home 2020
ಅಭಿವೃದ್ಧಿಯ ಮುಂಚೂಣಿಯಲ್ಲಿ  ಅಂಬಾಭವಾನಿ ಕೋ-ಆಪ್. ಬ್ಯಾಂಕ್
Post

ಅಭಿವೃದ್ಧಿಯ ಮುಂಚೂಣಿಯಲ್ಲಿ ಅಂಬಾಭವಾನಿ ಕೋ-ಆಪ್. ಬ್ಯಾಂಕ್

ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿ ಕೊಂಡಿರುವ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಸರಿಸಾಟಿಯಿಲ್ಲದಂತೆ ಗ್ರಾಹಕರ ಸೇವೆಯಲ್ಲಿ ನಿರತವಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಡಾ. ತಿಪ್ಪೇಸ್ವಾಮಿ ಏಕಬೋಟೆ ತಿಳಿಸಿದ್ದಾರೆ.

ಹರಿಹರದಲ್ಲಿ ನಾಳೆ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ
Post

ಹರಿಹರದಲ್ಲಿ ನಾಳೆ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ

ಹರಿಹರ : ತಾಲ್ಲೂಕು ವಿಶ್ವಕರ್ಮ ಸಮಾಜ ಮತ್ತು ತಾಲ್ಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ನಾಡಿದ್ದು ದಿನಾಂಕ 1 ರ ಶುಕ್ರವಾರ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಸಮಾರಂಭವನ್ನು ಆಯೋ ಜಿಸಲಾಗಿದೆ.

ಕ್ಷಯರೋಗದ ಬಗ್ಗೆ ಭಯ ಬೇಡ
Post

ಕ್ಷಯರೋಗದ ಬಗ್ಗೆ ಭಯ ಬೇಡ

ರಾಣೇಬೆನ್ನೂರು : ಸಾರ್ವಜನಿಕರು ಕ್ಷಯ ರೋಗದ ಬಗ್ಗೆ ಭಯ ಹಾಗೂ ಹಿಂಜರಿಯುವ ಅಗತ್ಯವಿಲ್ಲ. ಈ ಕ್ಷಯ ರೋಗದ ಪತ್ತೆ ಹಾಗೂ ಚಿಕಿತ್ಸೆ ನೀಡುವ ವಿಧಾನಗಳು ಉತ್ತಮವಾಗಿದ್ದು, ಸರ್ಕಾರದ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು

Post

ಮಲೇಬೆನ್ನೂರಿನಲ್ಲಿನ ಶೆಡ್‌ಗಳ ತೆರವಿಗೆ ಆಗ್ರಹ

ಮಲೇಬೆನ್ನೂರು ಎಸ್‌.ಹೆಚ್‌. ರಸ್ತೆ ಪಕ್ಕದಲ್ಲಿ ಮತ್ತು ಪುರಸಭೆ ಕಛೇರಿಯ ಮುಂಭಾಗ ದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಿರುವ ಶೆಡ್‌ಗಳನ್ನು ತೆರವುಗೊಳಿಸುವಂತೆ ಶಾಲೆ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಶಿಕ್ಷಕರು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಅವರಿಗೆ ಮನವಿ ಪತ್ರ ನೀಡಿದರು

ರಾಣೇಬೆನ್ನೂರಿನಲ್ಲಿ ಮಾರ್ಕಂಡೇಶ್ವರ ಸ್ವಾಮಿ ಕಾರ್ತಿಕ
Post

ರಾಣೇಬೆನ್ನೂರಿನಲ್ಲಿ ಮಾರ್ಕಂಡೇಶ್ವರ ಸ್ವಾಮಿ ಕಾರ್ತಿಕ

ರಾಣೇಬೆನ್ನೂರು ಶ್ರೀ ಸಿದ್ದೇಶ್ವರ ನಗರದ ಶ್ರೀ ಗುರು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ ಜರುಗಿತು.

ಶ್ರೀ ರಾಮ ಮಂದಿರಕ್ಕೆ  ನಿಧಿ ಸಂಗ್ರಹಣೆ ಅಭಿಯಾನ
Post

ಶ್ರೀ ರಾಮ ಮಂದಿರಕ್ಕೆ ನಿಧಿ ಸಂಗ್ರಹಣೆ ಅಭಿಯಾನ

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಬರುವ ಜನವರಿ 15 ರಿಂದ ಫೆಬ್ರವರಿ 5 ರವರೆಗೆ ನಿಧಿ ಸಂಗ್ರಹಣೆ ಅಭಿಯಾನ ನಡೆಯಲಿದ್ದು, ಕೆ.ಬಿ. ಬಡಾವಣೆಯಲ್ಲಿರುವ ಜಯ ನಿವಾಸವನ್ನು ಜಿಲ್ಲಾ ಕಾರ್ಯಾಲಯವನ್ನಾಗಿ ಉದ್ಘಾಟಿಸಲಾಯಿತು

ರಾಜ್ಯ ನೌಕರರ ಸಂಘದ ಕೇಂದ್ರ ಕಛೇರಿಗೆ ಸ್ವಂತ ಕಟ್ಟಡಕ್ಕೆ ಪ್ರಯತ್ನ : ಪಾಟೀಲ್
Post

ರಾಜ್ಯ ನೌಕರರ ಸಂಘದ ಕೇಂದ್ರ ಕಛೇರಿಗೆ ಸ್ವಂತ ಕಟ್ಟಡಕ್ಕೆ ಪ್ರಯತ್ನ : ಪಾಟೀಲ್

ಹರಪನಹಳ್ಳಿ : ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ ಕಛೇರಿಗೆ ಸ್ವಂತ ಕಟ್ಟಡ ಹಾಗೂ ಗುರು ಭವನಗಳು ಇಲ್ಲದ ತಾಲ್ಲೂ ಕುಗಳಲ್ಲಿ ಗುರು ಭವನ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹೇಳಿದರು.

Post

ಗ್ರಾ.ಪಂ ಚುನಾವಣೆ: ಬಹುತೇಕ ಬಿಜೆಪಿಗೆ ಬಲ

ರಾಣೇಬೆನ್ನೂರು ತಾಲ್ಲೂಕಿನಲ್ಲಿ ಮೊದಲ ಹಂತ ದಿನಾಂಕ 22 ರಂದು ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 1149 ಅಭ್ಯರ್ಥಿಗಳ ಬರೆಯಲಾಗಿದ್ದ ಭವಿಷ್ಯ ಇಂದು ಬಯಲಾಗಿದ್ದು ಬಿಜೆಪಿ ಅತಿ ಹೆಚ್ಚು, ಕಾಂಗ್ರೆಸ್  ಹಾಗೂ ಪಕ್ಷೇತರರು ಸೇರಿದಂತೆ 491 ಸದಸ್ಯರ ಆಯ್ಕೆ ನಡೆಯಿತು. 

ಕೊಟ್ಟೂರು: ಜಾತ್ರೆಯೋಪಾದಿಯಲ್ಲಿ ಫಲಿತಾಂಶಕ್ಕೆ ಕಾದ ಜನತೆ
Post

ಕೊಟ್ಟೂರು: ಜಾತ್ರೆಯೋಪಾದಿಯಲ್ಲಿ ಫಲಿತಾಂಶಕ್ಕೆ ಕಾದ ಜನತೆ

ಕೊಟ್ಟೂರು ತಾಲ್ಲೂಕಿನ 13 ಗ್ರಾಮ ಪಂಚಾಯಿತಿ ಸದಸ್ಯರ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನ 7 ಕೊಠಡಿ ಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿತು.