ನಗರ ದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ

ನಗರ ದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ

ರಣ ಭಯಂಕರ ಮಹಿಷಾಸುರ ಮರ್ಧಿನಿಯ ಅವತಾರದಲ್ಲಿ ಉಗ್ರ ಸ್ವರೂಪ ತಾಳಿದ ದುರ್ಗಾಂಬಿಕಾ ದೇವಿ.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ನಿನ್ನೆ ಆರಂಭಗೊಂಡಿದ್ದು, ಶ್ರೀ ದೇವಿಗೆ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಯಿತು.