ಹರಿಹರ : ಯೋಗಿ ವೇಮನ ಜಯಂತ್ಯೋತ್ಸವ

ಹರಿಹರ : ಯೋಗಿ ವೇಮನ ಜಯಂತ್ಯೋತ್ಸವ

ಹರಿಹರ, ಜ.22-  ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಹಾನ್ ಯೋಗಿ ವೇಮನ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ತಹಶೀಲ್ದಾರ್ ಎಂ.ಬಿ. ಅಶ್ವತ್ಥ್‌, ಜಿಪಂ ಮಾಜಿ ಅಧ್ಯಕ್ಷ ಎ. ಗೋವಿಂದ ರಡ್ಡಿ, ಮಂಜುನಾಥ ರಡ್ಡಿ, ಅಧ್ಯಕ್ಷರು ರಡ್ಡಿ ಸಂಘ, ಹನುಮಂತ ರಡ್ಡಿ ಎಪಿಎಂಸಿ ಮಾಜಿ ಅಧ್ಯಕ್ಷ ದ್ಯಾವಪ್ಪ ರಡ್ಡಿ, ಕಾಡಾ ಅಧ್ಯಕ್ಷರು, ಹನುಮಂತ ರಡ್ಡಿ ಗ್ರಾ.ಪಂ ಮಾಜಿ ಅಧ್ಯಕ್ಷರು, ವಿಷ್ಣು ರಡ್ಡಿ ಕಾರ್ಯದರ್ಶಿ ವೇಮನ ಮಠ, ಕೊಟ್ರೇಶ ರಡ್ಡಿ ಬಸಪ್ಪ ರಡ್ಡಿ ಎಂ. ವೆಂಕಟೇಶ ರಡ್ಡಿ ಬಸಪ್ಪ ರಡ್ಡಿ ಟಿ. ತಿಪ್ಪೇಸ್ವಾಮಿ ಹನುಮಂತ ರಡ್ಡಿ, ಸುಧಾಕರ್, ಶಶಿಧರ್ ನಾಮದೇವ ರಡ್ಡಿ, ಶ್ರೀನಿವಾಸ ರಡ್ಡಿ, ಪತಿಯಪ್ಪ ರೆಡ್ಡಿ, ರಂಗಪ್ಪ ರೆಡ್ಡಿ, ಭಾಸ್ಕರ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಪಕ್ಕೀರಡ್ಡಿ, ನಿಂಗಪ್ಪ ರಡ್ಡಿ ಸುರೇಶಬಾಬು, ರಾಜು ರಡ್ಡಿ, ಶಿವರಡ್ಡಿ ಹಾಗೂ ರಡ್ಡಿ ಸಮಾಜದವರು ಹಾಜರಿದ್ದರು.