ಚಿಕ್ಕ ಅರಕೆರೆ: ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವನಗೌಡ

ಚಿಕ್ಕ ಅರಕೆರೆ: ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವನಗೌಡ

ಜಗಳೂರು,ಜ.6- ತಾಲೂಕಿನ ಚಿಕ್ಕ ಅರಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಸವನಗೌಡ ಹಾಗೂ  ಉಪಾಧ್ಯಕ್ಷರಾಗಿ ಕೆ.ಪರಮೇಶ್ವರ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿ.ಎಸ್. ಸುರೇಂದ್ರ ಘೋಷಿಸಿದರು.

ಈ ಸಂದರ್ಭದಲ್ಲಿ ಡಿ.ಎಸ್. ಬಸವನಗೌಡ, ಬಿ.ಎಂ.ಚನ್ನಬಸಪ್ಪ, ಸಿ.ಜಿ. ಪ್ರಕಾಶ್, ಜಿ.ಬಿ.ನಾಗನಗೌಡ,ಕೆ.ಜಿ. ಚನ್ನನಗೌಡ, ಕೆ.ಸಿ. ಶೋಭಾ,ಜಿ.ಬಿ.ಸುವರ್ಣಮ್ಮ, ಬಿ.ಕಲ್ಲೇಶ್ವರಪ್ಪ, ಆರ್ .ತಿಪ್ಪೇಸ್ವಾಮಿ, ಕೆ.ಪರಮೇಶ್ವರ ನಾಯ್ಕ್,  ಪಿ.ಎಚ್‌.ಚಂದ್ರಪ್ಪ, ಕೆ. ಸುರೇಶ್ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿ ಪರಮೇಶ್ವರಪ್ಪ ,ಸಿಬ್ಬಂದಿ ಕರಿಬಸಪ್ಪ ಇದ್ದರು.