ಕೊರೊನಾ ಎರಡನೇ ಅಲೆಯ ಕುರಿತು ಅತಿಯಾದ ಭಯ ಸಾರ್ವಜನಿಕರಲ್ಲಿ ಹುಟ್ಟುತ್ತಿದೆ. ಕೊರೊನಾ ಬಂದು ಸಾಯುವವರಿಗಿಂತ ಕೊರೊನಾದಿಂದ ಭಯಪಟ್ಟು ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಲೇಖನಗಳು

ವೃದ್ಧಾಶ್ರಮಗಳಿಗೆ ಕೊರೊನಾ ಪೆಟ್ಟು…
ಕೊರೊನಾ ಮಹಾಮಾರಿಯಿಂದ ಹಿರಿಯ ನಾಗರಿಕರನ್ನು ರಕ್ಷಿಸುವುದು ಸವಾಲಿನ ಕೆಲಸ.

ಖಾಸಗೀಕರಣ, ಜಾಗತೀಕರಣ ಉದಾರೀಕರಣದ ಕರಿನೆರಳಲ್ಲಿ ಕಾರ್ಮಿಕ ವರ್ಗ
1886 ರ ಮೇ ಒಂದರಂದು ಅಮೇರಿಕಾದ ಚಿಕಾಗೋದ ಇಲಿನಾಯ್ಸ್ ಪ್ರದೇಶದಲ್ಲಿ ಎಡಪಂಥೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ನಡೆಸಿದ ಅಭೂತಪೂರ್ವ ಹೋರಾಟವು ನೆನಪಿಗೆ ಬರುತ್ತದೆ.

ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲೇಬೇಕು
ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಉಕ್ತಿಯ ಪರಿಕಲ್ಪನೆಯೇ ಒಂದು ಅದ್ಭುತ. ಹೀಗೆ ಜಗತ್ತನ್ನು ನಮ್ಮ ಕುಟುಂಬ ಎಂದು ಉಹಿಸಿ, ಜಗತ್ತಿನ ಎಲ್ಲಾ ಜನರು ನಮ್ಮ ಕುಟುಂಬದ ಸದಸ್ಯರು, ಸರ್ವಜನಾಂಗದವರು ಬಂಧುಗಳು ಎಂದಾಗ ಜಗತ್ತು ಶಾಂತಿಯಿಂದ ಸಾಗುತ್ತದೆ.

ಹೆಚ್ಚೆನ್ನೆಸ್ಗೆ ಅಕ್ಷರ ನಮನ
ಭೌತಿಕವಾಗಿ ಅವರು ನಮ್ಮನ್ನು ಅಗಲಿರಬಹುದು. ಆದರೆ ವೈಚಾರಿಕ ಕೆಲಸಗಳ ಮೂಲಕ ಅವರು ಸದಾ ನಮ್ಮಲ್ಲಿ ಅಮರರಾಗಿಯೇ ಇದ್ದಾರೆ....

ಬುದ್ಧಿ ಜೀವಿಗಳೇ… ಎಡವದಿರಿ ಕೊರೊನಾ ಗೆಲ್ಲಿರಿ
ಭೂಮಾತೆಯ ಸ್ವಚ್ಛತೆಗೆ ಮುನ್ನುಡಿ ಬರೆದು, ಒತ್ತಡದ ಬದುಕಿಗೆ ಬೀಗ ಜಡಿದು, ಅಂತರದ ಮಂತ್ರದ ಸೂತ್ರ ಬರೆದು ಜಾಗೃತರಾಗಬೇಕು, ಎಲ್ಲರನ್ನೂ ಜಾಗೃತಗೊಳಿಸಬೇಕು.

ಮಹಾವೀರನೆಂಬ ಮಹಾಪುರುಷ…
`ಅಹಿಂಸಾ ಪರಮೋ ಧರ್ಮಃ' ಎಂಬ ಜೈನ ಧರ್ಮದ ಮೂಲ ಮಂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತ್ಯಾಗ ಪ್ರಧಾನವಾದ ಜೈನ ಧರ್ಮದಲ್ಲಿ ಇಪ್ಪತ್ನಾಲ್ಕನೇ ತೀರ್ಥಂಕರಾಗಿ ಮಹಾವೀರ ಜನಿಸುತ್ತಾರೆ.

ಮಕ್ಕಳ ಪೋಷಣೆಯಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳು…ಅವುಗಳ ಪರಿಹಾರ
ಮಕ್ಕಳ ಮನಸ್ಸು ಒಂದು ಖಾಲಿ ಬಿಳಿ ಹಾಳೆ ಇದ್ದಂತೆ. ಸಂದರ್ಭಕ್ಕೆ ಅನುಸಾರವಾಗಿ ಮಗುವಿನ ಬುದ್ಧಿ ಶಕ್ತಿ ಬೆಳವಣಿಗೆ ಆಗುತ್ತದೆ ಮತ್ತು ಸುತ್ತಮುತ್ತಲಿನ ವಿಚಾರಗಳನ್ನು ತನ್ನ ಮೆದುಳಿನಲ್ಲಿ ಗ್ರಹಿಸುತ್ತಾ ಸಾಗುತ್ತದೆ.

ಇರುವುದೊಂದೇ ಭೂಮಿ… ? ಇಂದು ವಿಶ್ವ ಭೂ ದಿನ
ಪ್ರತಿ ವ್ಯಕ್ತಿ, ವಸ್ತು, ಪ್ರಾಣಿಗೆ ತನ್ನದೇ ಆದ ವಿಶೇಷ ದಿನವಿರುವಂತೆ, ಕೋಟ್ಯಾನುಕೋಟಿ ಜೀವ ರಾಶಿಗಳಿಗೆ ಜನ್ಮ ಮತ್ತು ಆಶ್ರಯ ನೀಡಿರುವ ಮಾತೃ ಹಾಗೂ ದೈವ ಸ್ವರೂಪಿಯಾದ ಭೂಮಿಗೂ ಒಂದು ವಿಶೇಷ ದಿನವಿದೆ...

ಪುಸ್ತಕ ಹೆಚ್ಚು ಓದಿದಂತೆ ಆಯಸ್ಸು ವೃದ್ಧಿ ಪುಸ್ತಕಗಳು ಮಾನವನ ಬೌದ್ಧಿಕ ಪ್ರಬುದ್ಧತೆಯನ್ನು ಹೆಚ್ಚಿಸುತ್ತವೆ
ಪ್ರತಿ ವ್ಯಕ್ತಿ, ವಸ್ತು, ಪ್ರಾಣಿಗೆ ತನ್ನದೇ ಆದ ವಿಶೇಷ ದಿನವಿರುವಂತೆ, ಕೋಟ್ಯಾನುಕೋಟಿ ಜೀವ ರಾಶಿಗಳಿಗೆ ಜನ್ಮ ಮತ್ತು ಆಶ್ರಯ ನೀಡಿರುವ ಮಾತೃ ಹಾಗೂ ದೈವ ಸ್ವರೂಪಿಯಾದ ಭೂಮಿಗೂ ಒಂದು ವಿಶೇಷ ದಿನವಿದೆ...

ಶಿಕ್ಷಣ ಶಿಲ್ಪಿ ಎಂ.ಎಸ್.ಶಿವಣ್ಣ ಭೌತಿಕವಾಗಿ ಇನ್ನಿಲ್ಲವಾಗಿ ವರ್ಷ
ಐವತ್ತು ವರ್ಷಗಳ ಹಿಂದೆ ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ಬಂದ ಶಿವಣ್ಣ ಮುಂದೊಂದು ದಿನ, ತನ್ನ ಸೇವೆ ಮೆಚ್ಚಿ ನಗರಾಡಳಿತ ತಾನಿದ್ದ ರಸ್ತೆಗೆ ತನ್ನ ಹೆಸರಿನ ನಾಮಕರಣವನ್ನೇ ಮಾಡುವ ಮೂಲಕ ಸ್ಮರಣೆ ಮಾಡುವ ಮಟ್ಟಿಗೆ ತಾನು ಬೆಳೆಯಬಹುದೆಂಬ ಕಲ್ಪನೆ ಇರಲಿಲ್ಲ.

ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯಲು ಅವತಾರವೆತ್ತಿದ ಶ್ರೀ ಗುರು ಬಕ್ಕೇಶ್ವರ ಸ್ವಾಮಿ
`ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ ಎನ್ನುವ ಉಕ್ತಿಯಂತೆ' ಈ ಜಗತ್ತನ್ನು ಉದ್ಧರಿಸಲು ಕೋಟಿಗೊಬ್ಬರಂತೆ ಶಿವಯೋಗಿಗಳು ಹುಟ್ಟಿ ಬರುತ್ತಾರೆ.

ಜೇಡರ ದಾಸಿಮಯ್ಯ ಮೊಟ್ಟಮೊದಲ ಆದ್ಯ ವಚನಕಾರ
ಸೀರೆ ನೇಯುತ್ತಾ, ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದ ದೇವರ ದಾಸಿಮಯ್ಯ...

ಆರೋಗ್ಯ ಯಾರ ಸ್ವತ್ತೂ ಅಲ್ಲ… ಅದು ನಮ್ಮ ಸ್ವತ್ತು…
ವಿಶ್ವ ಆರೋಗ್ಯ ಸಂಸ್ಥೆಯು 1950 ರಿಂದ ಪ್ರತಿ ವರ್ಷ ಏಪ್ರಿಲ್ 7 ರಂದು `ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿದೆ.

ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ
ತ.ರಾ.ಸು ಕನ್ನಡ ಕಾದಂಬರಿಕಾರರಾಗಿ, ಕನ್ನಡ ಚಳುವಳಿಯ ಹೋರಾಟಗಾರರಾಗಿ, ಮೇಲ್ಮಟ್ಟದ ವಾಗ್ಮಿಗಳಾಗಿ ಖ್ಯಾತರಾಗಿದ್ದರು...

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…
ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ `ಸರಿಗನ್ನಡ' ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

ಮತ್ತೆ ಬಂದಿದೆ ಕೋವಿಡ್-19 : ಎಚ್ಚರ…
ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ
ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರ ವಾರ…
ಬೂದಿ ಬುಧವಾರ ತಪಸ್ಸಿನ ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ.

ಸಿಗಂಧೂರು-ಕೊಲ್ಲೂರು ನಡುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಕಾಮಗಾರಿ
ಶ್ರೀಕ್ಷೇತ್ರ ಸಿಗಂಧೂರು, ಕೊಲ್ಲೂರು ಸೇರಿದಂತೆ ಮತ್ತಿತರೆ ಪ್ರಮುಖ ದೇವಸ್ಥಾನಗಳಿಗೆ ನಿತ್ಯ ತೆರಳುವ ಭಕ್ತರಿಗೆ ಈ ಸಂಪರ್ಕ ಸೇತುವೆ ತುಂಬಾ ಅನುಕೂಲವಾಗಿದೆ.

ಸೊಬಗಿನ ಕಪ್ಪು – ಚುಕ್ಕೆ ಚಿಟ್ಟೆ
ಪಾತರಗಿತ್ತಿಗಳ ಪ್ರಪಂಚವೇ ಒಂದು ನಿಸರ್ಗದ ಅದ್ಭುತ ಸೃಷ್ಟಿ. ಅವುಗಳ ವರ್ಣ ಸಂಯೋಜನೆ, ಆಕಾರ, ಗಾತ್ರ, ಹಾರಾಡುವಿಕೆ, ಜೀವನ ಶೈಲಿ....ಮಾನವನ ಕಲ್ಪನೆಗೂ ನಿಲುಕದ್ದು...

ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಗುಬ್ಬಚ್ಚಿಗಳು
ಕಾಂಕ್ರೀಟ್ ಜಂಗಲ್ನಲ್ಲಿ ಗುಬ್ಬಚ್ಚಿಯಂತಹ ಸಂವೇದನಾಶೀಲ ಪಕ್ಷಿ ಸಂಕುಲವಿಂದು ಅಳಿವಿನ ಅಂಚು ತಲುಪುವಂತಾಗಿರುವುದು ದುರ್ವಿಧಿ.

ಗುಬ್ಬಿ – `ಎ ಸ್ಮಾಲ್ ಬರ್ಡ್’
"ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.... ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ"

ಮಾರ್ಚ್ 20 – ವಿಶ್ವ ಗುಬ್ಬಚ್ಚಿ ದಿನ
ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು….?

ಷಾಮಿಲಾತಿ ಕಳಕಳಿ…
`ಇವತ್ಗೂ ನಮ್ ಹಳ್ಳಿನೇ ಹಳ್ಳಿ, ನಮ್ ಊಟನೇ ಊಟ, ನಮ್ ಜನಾನೇ ಜನ’...

ರಾಮರಾಜ್ಯದಲ್ಲಿ ಮತ್ತೆ ಲಾಕ್ಡೌನ್ ‘ಹಿತಾನುಭವ’
ಪೊಲೀಸರು ಲಾಕ್ ಡೌನ್ ನಿಯಮ ಜಾರಿ ಮಾಡುವಾಗ ಎಂದೂ ಲಂಚ ಪಡೆಯುವು ದಿಲ್ಲ. ಸೋಂಕು ಬಂದವರಿಗೆ ಕಳಂಕ ಹಚ್ಚುವ ಕೆಲಸವನ್ನು ಅಧಿ ಕಾರಶಾಹಿ ಎಂದೂ ಮಾಡಿಲ್ಲ.