ವಿಶ್ವ ಆರೋಗ್ಯ ಸಂಸ್ಥೆಯು 1950 ರಿಂದ ಪ್ರತಿ ವರ್ಷ ಏಪ್ರಿಲ್ 7 ರಂದು `ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿದೆ.
ಲೇಖನಗಳು

ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ
ತ.ರಾ.ಸು ಕನ್ನಡ ಕಾದಂಬರಿಕಾರರಾಗಿ, ಕನ್ನಡ ಚಳುವಳಿಯ ಹೋರಾಟಗಾರರಾಗಿ, ಮೇಲ್ಮಟ್ಟದ ವಾಗ್ಮಿಗಳಾಗಿ ಖ್ಯಾತರಾಗಿದ್ದರು...

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…
ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ `ಸರಿಗನ್ನಡ' ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

ಮತ್ತೆ ಬಂದಿದೆ ಕೋವಿಡ್-19 : ಎಚ್ಚರ…
ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ
ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರ ವಾರ…
ಬೂದಿ ಬುಧವಾರ ತಪಸ್ಸಿನ ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ.

ಸಿಗಂಧೂರು-ಕೊಲ್ಲೂರು ನಡುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಕಾಮಗಾರಿ
ಶ್ರೀಕ್ಷೇತ್ರ ಸಿಗಂಧೂರು, ಕೊಲ್ಲೂರು ಸೇರಿದಂತೆ ಮತ್ತಿತರೆ ಪ್ರಮುಖ ದೇವಸ್ಥಾನಗಳಿಗೆ ನಿತ್ಯ ತೆರಳುವ ಭಕ್ತರಿಗೆ ಈ ಸಂಪರ್ಕ ಸೇತುವೆ ತುಂಬಾ ಅನುಕೂಲವಾಗಿದೆ.

ಸೊಬಗಿನ ಕಪ್ಪು – ಚುಕ್ಕೆ ಚಿಟ್ಟೆ
ಪಾತರಗಿತ್ತಿಗಳ ಪ್ರಪಂಚವೇ ಒಂದು ನಿಸರ್ಗದ ಅದ್ಭುತ ಸೃಷ್ಟಿ. ಅವುಗಳ ವರ್ಣ ಸಂಯೋಜನೆ, ಆಕಾರ, ಗಾತ್ರ, ಹಾರಾಡುವಿಕೆ, ಜೀವನ ಶೈಲಿ....ಮಾನವನ ಕಲ್ಪನೆಗೂ ನಿಲುಕದ್ದು...

ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಗುಬ್ಬಚ್ಚಿಗಳು
ಕಾಂಕ್ರೀಟ್ ಜಂಗಲ್ನಲ್ಲಿ ಗುಬ್ಬಚ್ಚಿಯಂತಹ ಸಂವೇದನಾಶೀಲ ಪಕ್ಷಿ ಸಂಕುಲವಿಂದು ಅಳಿವಿನ ಅಂಚು ತಲುಪುವಂತಾಗಿರುವುದು ದುರ್ವಿಧಿ.

ಗುಬ್ಬಿ – `ಎ ಸ್ಮಾಲ್ ಬರ್ಡ್’
"ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.... ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ"

ಮಾರ್ಚ್ 20 – ವಿಶ್ವ ಗುಬ್ಬಚ್ಚಿ ದಿನ
ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು….?

ಷಾಮಿಲಾತಿ ಕಳಕಳಿ…
`ಇವತ್ಗೂ ನಮ್ ಹಳ್ಳಿನೇ ಹಳ್ಳಿ, ನಮ್ ಊಟನೇ ಊಟ, ನಮ್ ಜನಾನೇ ಜನ’...

ರಾಮರಾಜ್ಯದಲ್ಲಿ ಮತ್ತೆ ಲಾಕ್ಡೌನ್ ‘ಹಿತಾನುಭವ’
ಪೊಲೀಸರು ಲಾಕ್ ಡೌನ್ ನಿಯಮ ಜಾರಿ ಮಾಡುವಾಗ ಎಂದೂ ಲಂಚ ಪಡೆಯುವು ದಿಲ್ಲ. ಸೋಂಕು ಬಂದವರಿಗೆ ಕಳಂಕ ಹಚ್ಚುವ ಕೆಲಸವನ್ನು ಅಧಿ ಕಾರಶಾಹಿ ಎಂದೂ ಮಾಡಿಲ್ಲ.

ಜಾಗೃತ ಮನಸ್ಸು…
ಶಕ್ತಿಯುತವಾದ, ಶುದ್ಧವಾದ ಮತ್ತು ಧನಾತ್ಮಕ ಆಲೋಚನೆಗಳು ಜೀವನದ ನಿಜವಾದ ಸಂಪತ್ತಾಗಿದೆ.

ನಿರುದ್ಯೋಗ ನಿವಾರಣೆ …!
ಭಾರತೀಯರಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು ಮನಸ್ಥಿತಿ ದೂರವಾಗಬೇಕು. ಪ್ರತಿ ಕೆಲಸವೂ ಮುಖ್ಯ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಯಾವುದೋ ಹಿಂಜರಿಕೆಯ ನೆಪವೊಡ್ಡಿ ಕೆಲಸದಿಂದ ವಂಚಿತರಾಗಬಾರದು.

ಅಜ್ಜಯ್ಯನ `ಶಿವರಾತ್ರಿ’ ಜಾತ್ರೆಗೆ `ಉಕ್ಕಡಗಾತ್ರಿ’ ಸಜ್ಜು
ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿಕೊಂಡು ಪವಾಡಗಳ ಪುಣ್ಯ ಭೂಮಿಯಾಗಿ, ಸುಕ್ಷೇತ್ರವಾಗಿರುವ ಉಕ್ಕಡಗಾತ್ರಿಯಿಂದಾಗಿ ಹರಿಹರ ತಾಲ್ಲೂಕು ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ.

ಮೌನ ಮಾತಾಡುತಿದೆ…
ಸ್ಪರ್ಧೆಗಳು ಉದ್ಯೋಗದಲ್ಲಿ ಹೆಚ್ಚಾದಂತೆ ದುಡಿಯುವವರಿಗೆ ಬರೆ ಎಳೆದಂತಾಗುತ್ತದೆ.

ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ…
ನಿಜ ಶರಣ ನಡೆದರೆ ಪಾವನ, ನುಡಿದದ್ದೆ ಶಿವತತ್ವ, ಶರಣನ ದೇಹವೇ ದೇಗುಲ ಎನ್ನುತ್ತಾರೆ ಬಸವಣ್ಣನವರು. ಶಿವನ ಹೆಸರಲ್ಲಿ ಭರ್ಜರಿ ತಿನಿಸು ತಿನ್ನುವ ಖೂಳ ಭಟರು ನಾವು. ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ ಅಷ್ಟೇ.

ಮೂತ್ರಪಿಂಡ (ಕಿಡ್ನಿ) ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ…
ಮೂತ್ರಪಿಂಡಗಳು ತಮ್ಮ ಕಾರ್ಯ ನಿರ್ವಹಿಸಲು ಅಸಮರ್ಥವಾದ ಸ್ಥಿತಿಯನ್ನು `ಮೂತ್ರಪಿಂಡ ವೈಫಲ್ಯ' ಎನ್ನಲಾಗುತ್ತದೆ.

ಕಾನೂನಿಗೆ ಸವಾಲಾಗಿರುವ ಸಿರಿವಂತ ಪುಂಡ ಬೈಕ್ ಸವಾರರು
ಕಾನೂನಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಬೈಕ್ ಸವಾರರಿಂದ ಪೊಲೀಸರು ಸುಸ್ತು...!

`ವಿಶೇಷ’ ಚೇತನೆ ಛಲಗಾತಿ ಶ್ಯಾಮಲೆ…
ಅಂಗವೈಕಲ್ಯ ಹೊತ್ತು ಹುಟ್ಟಿದ ಶ್ಯಾಮಲಾ ಜೀವನ ಕೋಮಲವಾಗಿರದೆ, ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅದನ್ನೆಲ್ಲಾ ನಿವಾರಿಸಿಕೊಂಡು, ತಮ್ಮದೇ ಆದ ತಮ್ಮ ಬದುಕು ಕಟ್ಟಿಕೊಂಡರು.

ಕಳಚಿದ ಪ್ರೀತಿ ಲಕ್ಷ್ಮೀನಾರಾಯಣ ಭಟ್ಟರು
ಲಕ್ಷ್ಮಿನಾರಾಯಣ ಭಟ್ಟರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಒಡನಾಟ, ಪ್ರೀತಿ, ಆತ್ಮೀಯತೆಗಳನ್ನು ಎಂದಿಗೂ ಮರೆಯಲಾಗದು.

ಕೆರೆಯ ಕಳೆ ತೆಗೆಯಲು ಸುಸಜ್ಜಿತ ವಿನೂತನ ಯಂತ್ರ…
ಈ ಜಲ ಕಳೆ ನಿರ್ಮೂಲನಾ ಯಂತ್ರದ ಸಹಾಯದಿಂದ ಕೆರೆಯ ಒಳಭಾಗದಿಂದ ಒಮ್ಮೆಲೆ 10 ಟನ್ ಕಳೆಯನ್ನು ಕೆರೆಯ ದಡಕ್ಕೆ ತಳ್ಳಿ ಕೊಡಲಾಗುತ್ತದೆ.

ಹೆಣ್ಣಿಗೆ ಬಲಿಷ್ಠ ಶಕ್ತಿ ಇದ್ದರು… ಬಲಿಷ್ಠ ಮನಸ್ಸಿಲ್ಲ….
ಎಲ್ಲದರಲ್ಲೂ ಆವರಿಸುವವಳಷ್ಟೇ ಅಲ್ಲ... ಪ್ರತಿಯೊಂದನ್ನೂ ಅವತರಿಸುವವಳು ಹೆಣ್ಣು....

ಎಲ್ಲರಿಗೂ ಸಿಗಬೇಕಿದೆ ಸಮಗ್ರ ಮೀಸಲಾತಿ ಅವಕಾಶ
21ನೇ ಶತಮಾನದ ಆರಂಭದಲ್ಲೀಗ ಸೋ ಕಾಲ್ಡ್ ಮುಂದುವರೆದವರೂ ಮೀಸಲಾತಿಯ ಲಾಭಕ್ಕೆ ಕೈ ಚಾಚುತ್ತಿದ್ದಾರೆ.

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ… ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?
ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕೆಂಬುದನ್ನು ಮರೆತಿರಲಿಲ್ಲ.

ಎಲ್ಲಿ ಜಾರಿತೋ..!
‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’