ಗಾನ ಸೌರಭ ಸಂಗೀತ ವಿದ್ಯಾಲಯದಿಂದ ದಶಮಾನೋತ್ಸವ ಸಂಭ್ರಮ

ಗಾನ ಸೌರಭ ಸಂಗೀತ ವಿದ್ಯಾಲಯದಿಂದ ದಶಮಾನೋತ್ಸವ ಸಂಭ್ರಮ

 

ದಾವಣಗೆರೆಯ ಗಾನ ಸೌರಭ ಸಂಗೀತ ವಿದ್ಯಾಲಯದಿಂದ ದಶಮಾನೋತ್ಸವ ಸಂಭ್ರಮದ ಅಂಗವಾಗಿ `ಗಾನ ನಾದ ಸೌರಭ’ ಕಾರ್ಯಕ್ರಮ ಭಾನುವಾರ ಮೋತಿ ವೀರಪ್ಪ ಪ್ರೌಢಶಾಲಾ ಆವರಣದಲ್ಲಿ ನಡೆಯಿತು. ವಿದುಷಿ  ವಿಜಯಲಕ್ಷ್ಮಿ ರಘು ಸಾರಥ್ಯದಲ್ಲಿ  ಶುಭದಾ ಹಾಗೂ ವಿದ್ಯಾರ್ಥಿಗಳಿಂದ ವೀಣಾ ವಾದನ ನಡೆಸಿಕೊಟ್ಟರು.