ನಿಧನ ವಾರ್ತೆ

Home ನಿಧನ ವಾರ್ತೆ

ಶ್ರೀಮತಿ ಪಿ.ಎನ್. ವಿಜಯ

ದಾವಣಗೆರೆ ತರಳಬಾಳು ಬಡಾವಣೆ ಮನೆ ನಂ.1075ರ ವಾಸಿ  ಪಿ.ಎನ್. ಪರಮೇಶ್ವರಪ್ಪ ಇವರ ಧರ್ಮಪತ್ನಿ ಶ್ರೀಮತಿ ಪಿ.ಎನ್. ವಿಜಯ  ಇವರು ದಿನಾಂಕ 28.11.2021ರ  ಭಾನುವಾರ ಸಂಜೆ 4 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಎಂ.ಎಸ್. ಹಾಲಸ್ವಾಮಿ

ದಾವಣಗೆರೆ ವಿದ್ಯಾನಗರ 1ನೇ ಮೇನ್, 1ನೇ ಕ್ರಾಸ್ ಮೊದಲನೇ ಬಸ್‍ಸ್ಟಾಪ್  ಹತ್ತಿರದ ವಾಸಿ ವಿಜಯ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕರಾದ ಎಂ.ಎಸ್. ಹಾಲಸ್ವಾಮಿ ಇವರು ದಿನಾಂಕ 27.11.2021ರ ಶನಿವಾರ ಬೆಳಿಗ್ಗೆ 8.50ಕ್ಕೆ ನಿಧರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮಡಿವಾಳರ ಗೌಡ್ರ ರಾಜಶೇಖರಪ್ಪ

ದಾವಣಗೆರೆ ತಾಲ್ಲೂಕು ಶಾಬನೂರು ಗ್ರಾಮದ ನಾಗಮ್ಮ ಕೇಶವಮೂರ್ತಿ ಬಡಾವಣೆ ವಾಸಿ ಮಡಿವಾಳರ ರಾಜಶೇಖರಪ್ಪ ಇವರು ದಿನಾಂಕ 23.11.2021ರ ಮಂಗಳವಾರ ರಾತ್ರಿ 7.11ಕ್ಕೆ ನಿಧನರಾದರು.

ಬಿ.ಜಿ.ಪ್ರಕಾಶ್

ದಾವಣಗೆರೆಯ ಹಿರಿಯ  ವಕೀಲರಾದ ಶ್ರೀ ಬಿ.ಜಿ. ಪ್ರಕಾಶ್ ಅವರು ದಿನಾಂಕ 23.11.2021ರ ಮಂಗಳವಾರ ಮಧ್ಯಾಹ್ನ 3.10ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಕೆ.ಎ. ನಾಗರತ್ನಮ್ಮ

ದಾವಣಗೆರೆ ಸಿಟಿ ಕುರುಬರಕೇರಿ ವಾಸಿ ಹುಲಿಕಟ್ಟೆ ದಿ. ನಿಂಗಪ್ಪನವರ ಪುತ್ರ ಹುಲಿಕಟ್ಟೆ ಬೀರೇಶ್ ಇವರು ದಿನಾಂಕ 11.11.2021ರ ಗುರುವಾರ ರಾತ್ರಿ 8.30ಕ್ಕೆ ನಿಧನರಾದರು.

ಅತ್ತಿಗೆರೆ ಅನುಸೂಯಮ್ಮ

ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದ ವಾಸಿ ದಿ. ಪಂಚಯ್ಯನವರ ಪತ್ನಿಶ್ರೀಮತಿ ಅನುಸೂಯಮ್ಮ ಇವರು ದಿನಾಂಕ 22.11.2021ರ ಸಂಜೆ 5.35ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಹಾಲಕೆರೆ ಸಂಗನಬಸವ ಶ್ರೀಗಳು

ಹೊಸಪೇಟೆಯ  ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು, (ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು)  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಇಂದು  ಬೆಳಗಿನ ಜಾವ 5.35ಕ್ಕೆ  ಲಿಂಗೈಕ್ಯರಾದರು.

ಕಲೇವಳ್‌ ಹನುಮಕ್ಕ

ದಾವಣಗೆರೆ ಸಿಟಿ ವಿಜಯನಗರ ಬಡಾವಣೆ 2ನೇ ಮೇನ್, 3ನೇ ಕ್ರಾಸ್ # 1300/AB, ವಾಸಿ ಕಲೇವಳ್‌ ಹನುಮಕ್ಕ (72) ಇವರು ದಿನಾಂಕ 15.11.2021ರ ಸೋಮವಾರ ರಾತ್ರಿ 11 ಗಂಟೆಗೆ ನಿಧನರಾದರು

ಗಂಗಮ್ಮ

ದಾವಣಗೆರೆ ತಾಲ್ಲೂಕು ಹೊಸ ಕುಂದುವಾಡ ಗ್ರಾಮದ ವಾಸಿ  ಮಾಜಿ ಪ್ರಧಾನರಾದ ದಿ. ಎಂ. ಶರಣಪ್ಪನವರ ಧರ್ಮಪತ್ನಿ, ಎಂ.ಎಸ್. ನಾಗರಾಜ್ ಅವರ ತಾಯಿ ಶ್ರೀಮತಿ ಗಂಗಮ್ಮ ಇವರು ದಿನಾಂಕ 15.11.2021ರ ಸೋಮವಾರ ಸಂಜೆ 5.30ಕ್ಕೆ  ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಬಿ.ಎಂ. ಹಂಪಾಳಿ

ದಾವಣಗೆರೆ ಸೀತಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಬೆಂಗಳೂರಿನ ನಿವಾಸಿ ಶ್ರೀ ಬಿ.ಎಂ. ಹಂಪಾಳಿ (82)  ಅವರು ದಿನಾಂಕ 14.11.2021ರ ಭಾನುವಾರ ರಾತ್ರಿ 10 ಗಂಟೆಗೆ ನಿಧನರಾದರು.

ಶ್ರೀಮತಿ ವಿ. ಶಕುಂತಲಮ್ಮ

ದಾವಣಗೆರೆ ಸಿಟಿ ತರಳಬಾಳು ಬಡಾವಣೆ 4ನೇ ಕ್ರಾಸ್ ವಾಸಿ ಹರಿಹರದ ಸತ್ಯಲಕ್ಷ್ಮಿ ಟ್ರ್ಯಾಕ್ಟರ್ ಮಾಲೀಕರಾದ ವಿ.ವಿ ಮುರಳಿಕೃಷ್ಣ ಅವರ ತಾಯಿ ಶ್ರೀಮತಿ ವಿ. ಶಕುಂತಲಮ್ಮ ಅವರು ದಿನಾಂಕ 14.11.2021ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮಂಜಪ್ಪ (ಮರಾಠಿ)

ದಾವಣಗೆರೆ ಚಿಕ್ಕನಹಳ್ಳಿ ಹೊಸ ಬಡಾವಣೆ, ಆಂಜನೇದೇವಸ್ಥಾನದ ಹತ್ತಿರ ವಾಸಿ ಮಂಜಪ್ಪ ಮರಾಠಿ (88) ಇವರು ದಿನಾಂಕ 14.11.2021ರ ಭಾನುವಾರ ಬೆಳಿಗ್ಗೆ 8.20ಕ್ಕೆ ನಿಧನರಾದರು.