ಹರಿಹರ ತಾಲ್ಲೂಕಿನ ನಿಟ್ಟೂರು ಗ್ರಾಮದ ದಿವಂಗತ ಬಿದರಿಗೌಡ್ರ ರೇವಣಸಿದ್ದಪ್ಪನವರ ಪತ್ನಿ ಶ್ರೀಮತಿ ದ್ರಾಕ್ಷಾಯಿಣಿಮ್ಮ (90) ಅವರು ದಿನಾಂಕ 23.01.2023 ರ ಸೋಮವಾರ ಬೆಳಗ್ಗೆ 11:30 ಕ್ಕೆ ನಿಧನರಾದರು. ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.01.2023 ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಿಟ್ಟೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.