ದಾವಣಗೆರೆ ವಿನೋಬಾನಗರ #4000/2B 2ನೇ ಮೇನ್, 12ನೇ ಕ್ರಾಸ್, ಬನ್ನೂರು ಮೆಡಿಕಲ್ ಶಾಪ್ ಹತ್ತಿರದ ವಾಸಿ ಜಿ.ರಾಮಪ್ಪ ಇವರ ಧರ್ಮಪತ್ನಿ ದಿಲ್ಶಾದ್ ಬೇಗಂ (68) ಇವರು ದಿನಾಂಕ 22.1.2023ರ ಭಾನುವಾರ ಸಂಜೆ 6 ಗಂಟೆಗೆ ನಿಧನರಾದರು. ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.01.2023ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿನೋಬ ನಗರದ ಪಿ.ಬಿ ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.