ದಾವಣಗೆರೆ ನಿಟುವಳ್ಳಿ ಸಿಂಚನ ಸ್ಕೂಲ್ ಎದುರು ವಾಸಿ ಮಳಕೆರೆ ಎಂ.ಹೆಚ್ ರಂಗನಾಥಾಚಾರ್ (86) ಇವರು ದಿನಾಂಕ 21-1-2023ರ ಶನಿವಾರ ರಾತ್ರಿ 8.25 ಗಂಟೆಗೆ ನಿಧನರಾದರು. ಮೂವರು ಪುತ್ರರು, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22-1-2023ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಿ.ಬಿ ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.