ದಾವಣಗೆರೆಅಮೃತ ವಿದ್ಯಾಲಯಂನಲ್ಲಿ ಸಂಕ್ರಾಂತಿ ಆಚರಣೆJanuary 23, 2023January 23, 2023By ಜನತಾವಾಣಿ0 ದಾವಣಗೆರೆ, ಜ. 22- ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಕ್ಕಳಿಗೆ ವೇಷಭೂಷಣ ಧರಿಸಿ ಹಬ್ಬವನ್ನು ಆಚರಿಸಲಾಯಿತು. ಬೇಬಿ ಉನ್ನತಿ ಎ.ಆರ್. ಕೂಡ ಇದ್ದರು.ದಾವಣಗೆರೆ