ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಬಿತ್ತನೆ ಬೀಜ ಖರೀದಿ ಕೇಂದ್ರ

ಬಿತ್ತನೆ ಬೀಜ ಖರೀದಿ ಕೇಂದ್ರ

ಹೊನ್ನಾಳಿ : ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ಖರೀದಿ ಕೇಂದ್ರಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ಚಾಲನೆ ನೀಡಿದರು.

ಡಿ.ಕೆ.ಶಿ. ಪದಗ್ರಹಣ ಸಮಾರಂಭ ನೇರಪ್ರಸಾರ ಪ್ರಾತ್ಯಕ್ಷಿಕೆಗೆ ಸಿದ್ಧತೆ

ಡಿ.ಕೆ.ಶಿ. ಪದಗ್ರಹಣ ಸಮಾರಂಭ ನೇರಪ್ರಸಾರ ಪ್ರಾತ್ಯಕ್ಷಿಕೆಗೆ ಸಿದ್ಧತೆ

ಹರಪನಹಳ್ಳಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪ್ರತಿಜ್ಞಾ ದಿನ ನೇರಪ್ರಸಾರ ಪ್ರಾತ್ಯಕ್ಷಿಕೆ ಮತ್ತು ಕೊರೊನಾ ಕುರಿತು ಚರ್ಚೆ ನಡೆಸಲಾಯಿತು.

ಬ್ರಿಟೀಷರ ಕಾಲದ ಸೇತುವೆ ಶಿಥಿಲಾವಸ್ಥೆ

ಬ್ರಿಟೀಷರ ಕಾಲದ ಸೇತುವೆ ಶಿಥಿಲಾವಸ್ಥೆ

ಹರಿಹರದ ತುಂಗಭದ್ರಾ ನದಿಗೆ ಕಟ್ಟಿರುವ ನೂರಾರು ವರ್ಷಗಳ ಹಳೆಯದಾದ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಕಲಾವಿದ, ಪರಿಸರ ಪ್ರೇಮಿ ಡಾ. ಜಿ.ಜೆ. ಮೆಹೆಂದಳೆ ಹೇಳಿದ್ದಾರೆ.

ಭಾನುವಳ್ಳಿಯಲ್ಲಿ ಪರಿಸರ ದಿನಾಚರಣೆ

ಭಾನುವಳ್ಳಿಯಲ್ಲಿ ಪರಿಸರ ದಿನಾಚರಣೆ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿ ಆವರಣ, ಪಶು ಆಸ್ಪತ್ರೆ, ದೇವಸ್ಥಾನ, ಶಾಲಾ-ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು.

ಜಿ.ಪಂ. ಅಧ್ಯಕ್ಷ ಲೋಕೇಶ್ ಗೆ ಸನ್ಮಾನ

ಜಿ.ಪಂ. ಅಧ್ಯಕ್ಷ ಲೋಕೇಶ್ ಗೆ ಸನ್ಮಾನ

ಜಿ.ಪಂ. ಪ್ರಭಾರಿ ಅಧ್ಯಕ್ಷ ನಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಲೋಕೇಶ್ ಮಾಡಾಳ್ ಅವರಿಗೆ  ಹರಪನಹಳ್ಳಿ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಹರಿಹರ : ಶಾಸಕರಿಂದ ವನ ಮಹೋತ್ಸವ

ಹರಿಹರ : ಶಾಸಕರಿಂದ ವನ ಮಹೋತ್ಸವ

ಹರಿಹರ : ಎಪಿಎಂಸಿ ಆವರಣ, ಪಾಲಿಟೆಕ್ನಿಕ್ ಕಾಲೇಜು ಮುಂಭಾಗ, ಶ್ರೀ ಹರಿಹರೇಶ್ವರ ಲೇ ಔಟ್ ಆವರಣ ಸೇರಿದಂತೆ ನಗರದ ವಿವಿಧೆಡೆ ರಾಮಪ್ಪ ಸಸಿ ನೆಟ್ಟರು.

38ನೇ ವಾರ್ಡಿನಲ್ಲಿ ಪರಿಸರ ದಿನಾಚರಣೆ

38ನೇ ವಾರ್ಡಿನಲ್ಲಿ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಎಂ.ಸಿ.ಸಿ. `ಬಿ' ಬ್ಲಾಕ್‌ 38ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.