ನಗರದ ಐಸಿಎಆರ್–ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ, ಪಬ್ಲಿಕ್ ಅಫೇರ್ ಫೌಂಡೇಶನ್ ಬೆಂಗಳೂರು ಸಂಸ್ಥೆಯು ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಮೊಬೈಲ್ ಆಧಾರಿತ ಅಪ್ಲಿಕೇಶನ್ಗಳು, ನಾವೀನ್ಯತೆಗಳು, ಸ್ಮಾರ್ಟ್ ಕೃಷಿ ಪದ್ದತಿ ಮತ್ತು ಅಸ್ತಿತ್ವದಲ್ಲಿರುವ ಪರಿವರ್ತಕ ಕೃಷಿ ತಂತ್ರಜ್ಞಾನ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿತ್ರದಲ್ಲಿ ಸುದ್ದಿ

ಜಿಗಳಿಯಲ್ಲಿ ಬಸವ ಜಯಂತಿ
ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ಕಛೇರಿಯಲ್ಲಿ ಸಮಾಣತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.

ಮೂರು-ತಲೆಮಾರು ಒಂದೇ ಪೋಸ್ಟರ್
ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸುವ ರಾಜಕೀಯ ನಾಯಕರುಗಳು ಇರುವ ಸಮಾಜದ ನಡುವೆ ಒಂದೇ ಕುಟುಂಬದ ಮೂರು ತಲೆಮಾರಿನ ಜನರ ಭಾವಚಿತ್ರವಿರುವ ಪೋಸ್ಟರ್ ಅನ್ನು ವಿನಾಯಕ ಬಡಾವಣೆಯ ಶುದ್ಧ ನೀರಿನ ಘಟಕದಲ್ಲಿ ಇರುವುದು ಮಾತ್ರ ವಿಶೇಷ.

ಹೆಚ್.ಎನ್. ಹರೀಶ್ಗೆ ಚಿನ್ನದ ಪದಕ
ಹರಿಹರ : ಬೆಂಗಳೂರು ವಿಶ್ವ ವಿದ್ಯಾಲಯದ 56ನೇ ವಾರ್ಷಿಕ ಘಟಿಕೋ ತ್ಸವ ಕಾರ್ಯಕ್ರಮದಲ್ಲಿ ಹೆಚ್.ಎನ್. ಹರೀಶ್ ಅವರು ಮಾಸ್ಟರ್ ಆಫ್ ಬಿಸಿನೆಸ್ ಆಡ್ಮಿನಿ ಸ್ಟ್ರೇಷನ್ನಲ್ಲಿ ಪ್ರಥಮ ರಾಂಕ್ ಪಡೆದು 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ರಾಣೇಬೆನ್ನೂರಿನ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಶಿವಕುಮಾರ್
ರಾಣೇಬೆನ್ನೂರು : ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಶಿವಕುಮಾರ ನರಸಗೊಂಡರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಬೆಳೆ ಸಾಲ ಪಡೆಯದೆ ಇರುವವರು ಕಿಸಾನ್ ಕ್ರೆಡಿಟ್ ಕಾರ್ಡ್ ನೋಂದಣಿ ಮಾಡಿಸಲು ಕರೆ
ನಾಯಕನಹಟ್ಟಿ, ಏ.26- ಪಟ್ಟಣದ ಮೈರಾಡ ಕಛೇರಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಆರೋಗ್ಯ – ಕ್ಷೇಮ ದಿನ ಆಚರಣೆ
ಕಳೆದ ಭಾನುವಾರ ವಿನೋಬನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ದಿನವನ್ನಾಗಿ ಆಚರಿಸಲಾಯಿತು.

ಬಾಪೂಜಿ ಶಾಲಾವರಣದಲ್ಲಿ ಬೇಸಿಗೆ ಶಿಬಿರ
ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ ವತಿಯಿಂದ ನಗರದ ಎ.ವಿ.ಕೆ. ಕಾಲೇಜ್ ಹಿಂಭಾಗದ ಬಾಪೂಜಿ ಶಾಲೆಯ ಆವರಣದಲ್ಲಿ ವಸಂತ ಬೇಸಿಗೆ ಶಿಬಿರದ ಅಂಗವಾಗಿ ‘ಪತ್ರಕರ್ತರ ಜೊತೆ ಸಂವಾದ’ ಕಾರ್ಯಕ್ರಮ ನಡೆಸಲಾಯಿತು.

ಜೈನ್ ಕಾಲೇಜಿನ ಸಿವಿಲ್ ವಿಭಾಗದಿಂದ ವಿಶ್ವ ಭೂ ದಿನ ಆಚರಣೆ
ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಐಐಸಿ ಅಡಿಯಲ್ಲಿ ವಿಶ್ವ ಭೂ ದಿನ-2022ನ್ನು ಆಚರಿಸಲಾಯಿತು.

ಶಿರಮಗೊಂಡನಹಳ್ಳಿಯಲ್ಲಿ `ಸಂವಿಧಾನ ಪುಸ್ತಕ’ ವಿತರಣೆ
ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ‘ಸಂವಿಧಾನ ಪುಸ್ತಕ’ ವಿತರಿಸಲಾಯಿತು.

ಅಂಬೇಡ್ಕರ್ ಸಂದೇಶ ಸಾರಲು ಸೈಕಲ್ ರಾಲಿ
ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂದೇಶ ಸಾರಲು, ನಗರದ ಅಂತರರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣರಾವ್ ಸಾಳಂಕಿ ಮತ್ತು ಅಂತರರಾಷ್ಟ್ರೀಯ ತರಬೇತುದಾರ ಸಂತೋಷ್ ಡಿ. ಅವರುಗಳು ಇದೇ ದಿನಾಂಕ 14 ರಿಂದ 22ರವರೆಗೆ ಸೈಕಲ್ ರಾಲಿ ಹಮ್ಮಿಕೊಂಡಿದ್ದರು.

ಕಲಾಕಲ್ಪ ಕಲಾ ಶಾಲೆಯ 8ನೇ ವಾರ್ಷಿಕೋತ್ಸವ : ಸ್ಪರ್ಧೆ
ಓಂಕಾರ ಸಂಸ್ಕೃತಿ ವಿದ್ಯಾ ಪ್ರತಿಷ್ಠಾನದ ಕಲಾಕಲ್ಪ ಕಲಾಶಾಲೆಯ 8 ನೇ ವಾರ್ಷಿಕೋತ್ಸವವು ಶ್ರೀ ಶಿವಾಚಾರ್ಯ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆಯಿತು.