ಓದುಗರ ಪತ್ರ

Home ಓದುಗರ ಪತ್ರ

ಶುಶ್ರೂಷಕಿ ಜೀವರಕ್ಷಕಿ

ಸಾಕಷ್ಟು ಜನರು ಎಲ್ಲರ ಜೀವವನ್ನು ರಕ್ಷಿಸುತ್ತಿರುವಂತಹ ವೈದ್ಯರು ಹಾಗೂ  ನರ್ಸ್‌ಗಳಿಗೆ ಅಭಿನಂದನೆಯನ್ನು ಸಲ್ಲಿಸಲು ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು.

ತೆರಿಗೆ ಪಾವತಿಸಿ ದೇಶ ಸೇವೆ ಮಾಡಿ

ಸರ್ಕಾರ ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿ, ತೆರಿಗೆದಾರರಿಗೆ ತೊಂದರೆಯಾಗದಂತೆ ನಿಗದಿತ ನಮೂನೆ ಗಳನ್ನು ಸಲ್ಲಿಸಲು ಮತ್ತು ತತ್ಸಂಬಂಧ ತೆರಿಗೆಯನ್ನು ಪಾವತಿ ಸಲು ಹೆಚ್ಚುವರಿ ಕಾಲಾವಕಾಶ ನೀಡಿರುತ್ತಾರೆ.

ಕೊರೊನಾ ಜೊತೆಗೆ ಬದುಕುವುದು ಕಲಿಯೋಣ….

ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಮತ್ತು ಸಮಾಜದ ಹಿತದೃಷ್ಟಿಗೋಸ್ಕರ ನಮ್ಮಿಂದ ನಾವೇ ಸ್ವಇಚ್ಛೆಯಿಂದ ಸಾಮಾಜಿಕ ಅಂತರ ಅಳವ ಡಿಸಿಕೊಂಡು ಕಟ್ಟುನಿಟ್ಟಾಗಿ ಪಾಲಿಸ ಬೇಕು.

ಸ್ವದೇಶದಲ್ಲೇ ಇದ್ದು ಕೊರೊನಾ ಸೇವೆ ಸಲ್ಲಿಸುತ್ತಿರುವವರ ಸೇವೆ ಪ್ರಶಂಸನೀಯ

ಭಾರತೀಯ ಮೂಲಗಳ ಡಾಕ್ಟರ್‌ಗಳ ಬಗ್ಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಶಂಸಾತ್ಮಕ ವರದಿಗಳು ಬಂದಿರುವುದನ್ನು, ಬರುತ್ತಿರುವುದನ್ನು ಗಮನಿಸಿರುವೆ. ಇವರುಗಳ ಸೇವೆ ನಿಜಕ್ಕೂ ಪ್ರಶಂಸನೀಯ.

ಪಾನಪ್ರಿಯರಿಂದ ಕೊರೊನಾ ಇನ್ನೂ ಹೆಚ್ಚಾಗಬಹುದು

ನಮ್ಮ ಘನ ಸರ್ಕಾರ ಹೆಂಡದಂಗಡಿಗಳನ್ನು ತೆರೆಸಿ, ಮದ್ಯ ಮಾರಾಟ ಮಾಡುತ್ತಿರುವ ಸನ್ನಿವೇಶ ಗಮನಿಸಿದರೆ, ಜನತೆಯ ಜೀವನದ ಬಗ್ಗೆ, ಆರೋಗ್ಯದ ಬಗ್ಗೆ, ಸರ್ಕಾರಕ್ಕೆ ಸ್ವಲ್ವನೂ ಜವಾಬ್ದಾರಿಯಿಲ್ಲ. 

ಮದ್ಯ, ತಂಬಾಕು ಮತ್ತು ಮಾದಕ ವಸ್ತುಗಳ ಮುಕ್ತ ರಾಜ್ಯವಾಗಿಸಿ

ಈಗಾಗಲೇ ತಾತ್ಕಾಲಿಕ ಮದ್ಯ ನಿಷೇಧದಿಂದ ಲಕ್ಷಾನುಗಟ್ಟಲೇ ಮದ್ಯ ವ್ಯಸನಿಗಳು ಚಟ ಮುಕ್ತರಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣ ಮದ್ಯ ನಿಷೇಧ ಮಾಡಿದರೆ ನಾಡಿನ ಜನತೆಯ ಆರೋಗ್ಯ ಕಾಪಾಡಿದಂತಾಗುತ್ತದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ; ಸುಲಿಗೆಗೆ ಮುಂದಾದ ವ್ಯಾಪಾರಸ್ಥರು

ದೇಶಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆ ಯಲ್ಲಿ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಬೆಲೆ ಹೇಳುತ್ತಿದ್ದಾರೆ.

ರಾಕ್ಷಸ ಆರ್ಥಿಕತೆಯಿಂದ ಪವಿತ್ರ ಆರ್ಥಿಕತೆಯೆಡೆಗೆ..

ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ತಾಂಡವವಾಡುತ್ತಿದೆ. ಈ ಮಹಾಮಾರಿ ಜನಜೀವನವನ್ನು ಸ್ತಬ್ಧಗೊಳಿಸಿರುವುದು ಒಂದಲ್ಲಾ ಒಂದು ರೀತಿ ಒಳ್ಳೆಯದಾಗಿದೆ.