ಆರೋಗ್ಯ

Home ಆರೋಗ್ಯ
ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!

ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!

ಅದು, ನಗರ-ಪಟ್ಟಣ ಅಥವಾ ಗ್ರಾಮೀಣ,  ಪ್ರದೇಶ ಯಾವುದೇ ಆಗಿರಲಿ, ಈಗ ಎಲ್ಲೆಡೆಯೂ  ಜನರು ಕೆಮ್ಮು, ಶೀತ ಮತ್ತು ಚಳಿ ಜ್ವರದ ಬಾಧೆಯಿಂದ ಬಳಲುತ್ತಾ, ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆ-ಔಷಧಾಲಯಗಳಿಗೆ  ಅಲೆದಾಡ ತೊಡಗಿದ್ದಾರೆ. 

ಗಿಡಮೂಲಿಕೆ ಅರಳಿ (ಅಶ್ವತ್ಥ)…

ಗಿಡಮೂಲಿಕೆ ಅರಳಿ (ಅಶ್ವತ್ಥ)…

ಅರಳಿಯನ್ನು ವೃಕ್ಷಗಳ ರಾಜನೆಂದೂ, ದೇವವೃಕ್ಷವೆಂದೂ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುತ್ತಾರೆ. ಇದರ ಹೂ, ಎಲೆಗಳಲ್ಲಿ ದೇವತೆಗಳು ವಾಸಿಸುತ್ತಾರೆಂದು ಪುರಾಣಗಳು ಹೇಳುತ್ತವೆ.

ಇಂದು ವಿಶ್ವ ಅಸ್ತಮಾ ದಿನ…

ಇಂದು ವಿಶ್ವ ಅಸ್ತಮಾ ದಿನ…

ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ.

ಮಕ್ಕಳ ಪೋಷಣೆಯಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳು…ಅವುಗಳ ಪರಿಹಾರ

ಮಕ್ಕಳ ಪೋಷಣೆಯಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳು…ಅವುಗಳ ಪರಿಹಾರ

ಮಕ್ಕಳ ಮನಸ್ಸು ಒಂದು ಖಾಲಿ ಬಿಳಿ ಹಾಳೆ ಇದ್ದಂತೆ. ಸಂದರ್ಭಕ್ಕೆ ಅನುಸಾರವಾಗಿ ಮಗುವಿನ ಬುದ್ಧಿ ಶಕ್ತಿ ಬೆಳವಣಿಗೆ ಆಗುತ್ತದೆ ಮತ್ತು ಸುತ್ತಮುತ್ತಲಿನ ವಿಚಾರಗಳನ್ನು ತನ್ನ ಮೆದುಳಿನಲ್ಲಿ ಗ್ರಹಿಸುತ್ತಾ ಸಾಗುತ್ತದೆ.

ಕುಷ್ಟರೋಗ – ಅಪನಂಬಿಕೆ ಬೇಡ

ಕುಷ್ಟರೋಗ – ಅಪನಂಬಿಕೆ ಬೇಡ

ಕುಷ್ಠ ರೋಗವು ದೀರ್ಘಕಾಲದ ಖಾಯಿಲೆಯಾಗಿದ್ದು, ಮೈಕೋ ಬ್ಯಾಕ್ಟೀರಿಯಂ ಲೆಪ್ರೆಯಿ ಬ್ಯಾಕ್ಟಿರೀಯಾದಿಂದ ಬರುವಂತಹದು.  ಗಾಂಧೀಜಿಯವರ ಹುತಾತ್ಮ ದಿನದಂದು ಪ್ರತಿ ವರ್ಷ ಜನವರಿ 30 ರಂದು `ವಿಶ್ವ ಕುಷ್ಠ ರೋಗ ದಿನ' ಅಥವಾ `ಕುಷ್ಠ ರೋಗ ನಿರ್ಮೂಲನಾ' ದಿನವೆಂದು ಆಚರಿಸಲಾಗುತ್ತದೆ.

ವೆಂಟಿಲೇಟರ್‌ ಮಹತ್ವ

ವೆಂಟಿಲೇಟರ್‌ ಮಹತ್ವ

ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್‌ ಬಂದ ವರ ಗೋಳಂತೂ ಹೇಳತೀರದು. ಆಸ್ಪತ್ರೆಯಲ್ಲಿ ಬೆಡ್‌, ವೆಂಟಿಲೇಟರ್‌ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.