ಅಂಕಣಗಳು

Home ಅಂಕಣಗಳು
ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!?

ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!?

ಒಂದು ರೀತಿ ಜೋರಾಗಿ ಸ್ಪ್ರೆಡ್ ಆಗ್ತಾ ಇದೆ ಬಾಸು. ಸಮಾಧಾನದ ವಿಷಯ ಅಂದ್ರೆ ಇನ್ ಫೆಕ್ಟ್ ಆಗ್ತಾ ಇರೋರಿಗಿಂತ ರಿಕವರ್ ಆಗ್ತಾ ಇರೋರ ಸಂಖ್ಯೆ ಜಾಸ್ತಿ ಆಗ್ತಿದೆ.

ಮಾಸ್ಕೇಶ್ವರಾ!

ಮಾಸ್ಕೇಶ್ವರಾ!

ಕೊಟ್ರ: ಅಯ್ಯೋ! ನಮ್ಮ ಈರಾ. ಹೆಂಗೆ ಗುರ್ತು ಸಿಗಬೇಕೋ? ಮಸ್ತಾಗಿ ಮಾಸ್ಕ್ ಹಾಕ್ಯಂಡಿದಿಯಾ. ತಲೆ ಮ್ಯಾಲಿನ ಕೂದಲು ಹೆಂಗೆ ಬೇಕೋ ಹಂಗೆ ಕಾಂಗ್ರೆಸ್ ಹುಲ್ಲು ಬೆಳದಂಗೆ ಬೆಳದಾವು.