Tag: Malebennur

Home Malebennur
ಬಿಜೆಪಿ ಸರ್ಕಾರ ರೈತ ಪರ
Post

ಬಿಜೆಪಿ ಸರ್ಕಾರ ರೈತ ಪರ

ಮಲೇಬೆನ್ನೂರು : ಬಿಜೆಪಿ ಸರ್ಕಾರ ರೈತರ ಪರವಾಗಿದ್ದು ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ರೂ ಹಣ ಜಮಾ ಆಗುತ್ತಿದೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ ಹೇಳಿದರು.

ಅಭಿವೃದ್ಧಿ ಮನ್ವಂತರಕ್ಕೆ ಬುನಾದಿ ಹಾಕಿದ್ದು ಬಿಜೆಪಿ ಹಿರಿಯರು
Post

ಅಭಿವೃದ್ಧಿ ಮನ್ವಂತರಕ್ಕೆ ಬುನಾದಿ ಹಾಕಿದ್ದು ಬಿಜೆಪಿ ಹಿರಿಯರು

ಮಲೇಬೆನ್ನೂರು : ಬಿಜೆಪಿ, ಪ್ರಪಂಚದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಹೇಳಿದರು.

ಮಲೇಬೆನ್ನೂರು ಬಸ್ ನಿಲ್ದಾಣ ಖಾಲಿ
Post

ಮಲೇಬೆನ್ನೂರು ಬಸ್ ನಿಲ್ದಾಣ ಖಾಲಿ

ಮಲೇಬೆನ್ನೂರು : ಸಾರಿಗೆ ನೌಕರರು 6ನೇ ವೇತನ ಆಯೋಗದ ವರದಿಯಂತೆ ವೇತನ ನೀಡಬೇಕೆಂದು ಆಗ್ರಹಿಸಿ ಬುಧವಾರ ಆರಂಭಿಸಿರುವ ಅನಿರ್ದಿಷ್ಟಾವಧಿಯ ಮುಷ್ಕರದಿಂದಾಗಿ ಮಲೇಬೆನ್ನೂರು ಪಟ್ಟಣದಲ್ಲಿ ಬಸ್‍ ಸಂಚಾರ ಇಲ್ಲದ ಕಾರಣ ಬಸ್‍ ನಿಲ್ದಾಣ ಬಿಕೋ ಎನ್ನುತಿತ್ತು.

Post

ಮಲೇಬೆನ್ನೂರಿನಲ್ಲಿ ಬಾಬೂಜೀ ಜಯಂತಿ

ಮಲೇಬೆನ್ನೂರು : ಸ್ಥಳೀಯ ಪುರಸಭೆ ಮತ್ತು ನಾಡ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ 114ನೇ ಜಯಂತಿಯನ್ನು ಆಚರಿಸಲಾಯಿತು.

ತಂದೆ – ತಾಯಿ ಮರೆತರೆ ಮಕ್ಕಳಿಗೆ ಭವಿಷ್ಯವಿಲ್ಲ
Post

ತಂದೆ – ತಾಯಿ ಮರೆತರೆ ಮಕ್ಕಳಿಗೆ ಭವಿಷ್ಯವಿಲ್ಲ

ಮಲೇಬೆನ್ನೂರು : ಮಕ್ಕಳು ತಂದೆ ತಾಯಿಯನ್ನು ಮರೆತರೆ  ಮುಂಬರುವ ಜೀವನದಲ್ಲಿ ಭವಿಷ್ಯವಿಲ್ಲ ಎಂದು ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಶಾರದೇಶಾನಂದಜೀ ಮಹಾರಾಜ್  ಸಂದೇಶ ನುಡಿದರು.

ಬೆಳ್ಳೂಡಿ ಶಾಖಾಮಠದಲ್ಲಿ ಗಮನ ಸೆಳೆದ ಮಹಾಕುಂಭಾಭಿಷೇಕ, ದೊಡ್ಡ ಎಡೆ ಪೂಜೆ
Post

ಬೆಳ್ಳೂಡಿ ಶಾಖಾಮಠದಲ್ಲಿ ಗಮನ ಸೆಳೆದ ಮಹಾಕುಂಭಾಭಿಷೇಕ, ದೊಡ್ಡ ಎಡೆ ಪೂಜೆ

ಮಲೇಬೆನ್ನೂರು : ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾಮಠದಲ್ಲಿ ಸೋಮವಾರ ನೂತನ ಹೊರ ಬೀರದೇವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮಗಳು ಬೀರದೇವರುಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿದವು.

ಬಾಪೂಜಿ ಹಾಲ್‌ ಅಭಿವೃದ್ಧಿ ಬಗ್ಗೆ  ಡಿಸಿ ಬಳಿ ಚರ್ಚಿಸಿ, ತೀರ್ಮಾನ
Post

ಬಾಪೂಜಿ ಹಾಲ್‌ ಅಭಿವೃದ್ಧಿ ಬಗ್ಗೆ ಡಿಸಿ ಬಳಿ ಚರ್ಚಿಸಿ, ತೀರ್ಮಾನ

ಮಲೇಬೆನ್ನೂರು : ಪಟ್ಟಣದಲ್ಲಿರುವ ಬಾಪೂಜಿ ಹಾಲ್ ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿ, ಅನುಮತಿ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಇಂದಿನ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ
Post

ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವು ಭಾನುವಾರ ಬೆಳಗಿನ ಜಾವ ಸಂಭ್ರಮದಿಂದ ಜರುಗಿತು. ಸಂಜೆ ನಡೆದ ಸ್ವಾಮಿಯ ಮುಳ್ಳೋತ್ಸವಕ್ಕೆ ಅಪಾರ ಭಕ್ತರು ಸಾಕ್ಷಿಯಾದರು.

ಮಲೇಬೆನ್ನೂರು ಪುರಸಭೆಯಿಂದ ನಿರೀಕ್ಷಿತ ಕೆಲಸಗಳಾಗಿಲ್ಲ : ನಜ್ಮಾ
Post

ಮಲೇಬೆನ್ನೂರು ಪುರಸಭೆಯಿಂದ ನಿರೀಕ್ಷಿತ ಕೆಲಸಗಳಾಗಿಲ್ಲ : ನಜ್ಮಾ

ಮಲೇಬೆನ್ನೂರು : ಗ್ರಾ.ಪಂ ನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಮಲೇಬೆನ್ನೂರು ಪುರಸಭೆ ಅಭಿವೃದ್ದಿ ಕಾರ್ಯಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ, ಸಾಧನೆ ಶೂನ್ಯವಾಗಿದೆ. ಇದಕ್ಕೆ ಯಾರು ಜವಾಬ್ದಾರರು? ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಶ್ರೀಮತಿ ನಜ್ಮಾ ಪ್ರಶ್ನಿಸಿದರು.

Post

ಶಾಸಕ ಬಸನಗೌಡ ಯತ್ನಾಳ್ ಅರಿವೆ ಹಾವು ಬಿಡುತ್ತಿದ್ದಾರೆ

ಮಲೇಬೆನ್ನೂರು : ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕನಾಗಿದ್ದು, ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು 65 ಶಾಸಕರು ಸಹಿ ಮಾಡಿದ್ದಾರೆ. ಅವರನ್ನು  ಪಕ್ಷಕ್ಕೆ ವಾಪಸ್‌ ಕರೆತಂದ ತಪ್ಪಿಗೆ ಯಡಿಯೂರಪ್ಪನವರಿಗೆ ಇಂತಹ ಗಿಫ್ಟ್ ಕೊಡುತ್ತಿದ್ದಾರೆ