Tag: Kottur

Home Kottur
ಪ್ಲವ ನಾಮ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ
Post

ಪ್ಲವ ನಾಮ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ

ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಶ್ರೀ ಸದ್ಧರ್ಮ ಸಿಂಹಾಸನ ಮಹಾ ಸಂಸ್ಥಾನ ಪೀಠದಲ್ಲಿ ಯುಗಾದಿ ಹಬ್ಬದ ನಿಮಿತ್ತ ಪ್ರತಿ ವರ್ಷದ ಪದ್ಧತಿಯಂತೆ ನೂತನ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮವು ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಸರಳವಾಗಿ ನಡೆಯಿತು. 

ಹಲವು ವೈಶಿಷ್ಟ್ಯಗಳ  ಕೊಟ್ಟೂರೇಶ್ವರ ರಥೋತ್ಸವ ಇಂದು
Post

ಹಲವು ವೈಶಿಷ್ಟ್ಯಗಳ ಕೊಟ್ಟೂರೇಶ್ವರ ರಥೋತ್ಸವ ಇಂದು

ಕೊಟ್ಟೂರು : ದಲಿತ ಮಹಿಳೆ ದುರುಗಮ್ಮನಿಂದ ಕಳಸದಾರತಿ ಬೆಳಗುವಿಕೆ, ಅಶುಭವೆಂದೇ ಪರಿಗಣಿಸಲಾಗಿರುವ ಮೂಲಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಪಡೆಯುವುದು ಸೇರಿದಂತೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ನಾಳೆ ದಿನಾಂಕ 7 ರ ಭಾನುವಾರ ನಡೆಯಲಿದೆ. 

ಇಂದು ಕೊಟ್ಟೂರೇಶ್ವರ ರಥೋತ್ಸವ ಪಾದಯಾತ್ರಿಗಳ ಸಂಖ್ಯೆ ಕುಂಠಿತ
Post

ಇಂದು ಕೊಟ್ಟೂರೇಶ್ವರ ರಥೋತ್ಸವ ಪಾದಯಾತ್ರಿಗಳ ಸಂಖ್ಯೆ ಕುಂಠಿತ

ಇಂದು ನಡೆಯಲಿರುವ ಕೊಟ್ಟೂರೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಮೂಲಕ ಪ್ರತಿವರ್ಷ ಬರುತ್ತಿದ್ದ ಭಕ್ತರ ಸಂಖ್ಯೆ ಕೋವಿಡ್ ಕಾರಣದಿಂದ ಕುಂಠಿತವಾಗಿದೆ. ಲಕ್ಷಾಂತರ ಭಕ್ತರಿಂದ ತುಂಬಿ ಹೋಗುತ್ತಿದ್ದ ರಸ್ತೆಗಳಲ್ಲಿ ಬೆರಳೆಣಿಕೆಯ ಭಕ್ತರನ್ನು ಕಾಣುವಂತಾಗಿದೆ. 

Post

ಕೊರೊನಾ : ಕೊಟ್ಟೂರು ಪಾದಯಾತ್ರೆ ರದ್ದು

ಹರಿಹರ : ಕೊಟ್ಟೂರಿನಲ್ಲಿ ಇದೇ ದಿನಾಂಕ 7 ರಂದು ನಡೆಯಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಕೊಟ್ಟೂರೇಶ್ವರ ರಥೋತ್ಸವ ರದ್ದು,  ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಅವಕಾಶ
Post

ಕೊಟ್ಟೂರೇಶ್ವರ ರಥೋತ್ಸವ ರದ್ದು, ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಅವಕಾಶ

ಬರುವ ಮಾರ್ಚ್ 7 ರಂದು ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ನಿಷೇಧಗೊಂಡಿದ್ದು, ವಿಧಿವಿಧಾನದಂತೆ ಎಲ್ಲಾ ಬಗೆಯ ಧಾರ್ಮಿಕ ಪೂಜಾ ಕೈಂಕರ್ಯಗಳು ಮಾತ್ರ ನಡೆಯಲು ಅವಕಾಶ ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.

ಜೆಸಿಐ ಸಂಸ್ಥೆಯ ಸಾಮಾಜಿಕ ಸೇವೆ ಮಾದರಿ
Post

ಜೆಸಿಐ ಸಂಸ್ಥೆಯ ಸಾಮಾಜಿಕ ಸೇವೆ ಮಾದರಿ

ಕೊಟ್ಟೂರು : ಜನ ಮತ್ತು ಸಾರ್ವಜನಿಕ ಸೇವೆಯನ್ನೇ ಪ್ರಧಾನ ಮಾಡಿಕೊಂಡು ಅತ್ಯುತ್ತಮ ಸೇವೆಯ ಮೂಲಕ ಎಲ್ಲಾ ವರ್ಗದ ಜನರಿಗೆ ನೆರವಾಗುತ್ತಿರುವ ಜೆಸಿಐ ಸಂಸ್ಥೆ ಮತ್ತು ಅದರ ಪದಾಧಿಕಾರಿಗಳ ಕಾರ್ಯ ನಿಜಕ್ಕೂ ಶ್ರೇಷ್ಠತನದ್ದು.

ಸಂತರು, ದಾರ್ಶನಿಕರು, ಶರಣರು  ಎಲ್ಲಾ ಜಾತಿಗೂ ಸಿಮೀತವಾಗಿದ್ದರು
Post

ಸಂತರು, ದಾರ್ಶನಿಕರು, ಶರಣರು ಎಲ್ಲಾ ಜಾತಿಗೂ ಸಿಮೀತವಾಗಿದ್ದರು

ಕೊಟ್ಟೂರು : ಎಲ್ಲಾ ಜನಾಂಗಗಳಲ್ಲಿ ಸಂತರು, ದಾರ್ಶನಿಕರು, ಶರಣರು, ಸಮಾಜ  ಸುಧಾರಕರು ಇದ್ದು ಅವರೆಲ್ಲರು ಅವರ ಜಾತಿಯವರಿಗೆ ಮಾತ್ರ ಸೀಮಿತರಾಗದೇ ಇಡೀ ಮನುಕುಲದ ಏಳಿಗೆಗಾಗಿ ಶ್ರಮಿಸಿ ಅಮರರಾಗಿದ್ದಾರೆ. ಅಂತಹ ದಾರ್ಶನಿಕರಲ್ಲಿ ಸಂತ ಸೇವಾಲಾಲರೂ ಒಬ್ಬರಾಗಿದ್ದಾರೆ ಎಂದು ಸಂಸದ ವೈ.ದೇವೆಂದ್ರಪ್ಪ ತಿಳಿಸಿದರು.