Tag: Hoovinahadagali

Home Hoovinahadagali
ಹಡಗಲಿ: ನಿಸರ್ಗ ಬಳಗದಿಂದ ಪಕ್ಷಿಗಳಿಗೆ ನೀರು, ಆಹಾರ
Post

ಹಡಗಲಿ: ನಿಸರ್ಗ ಬಳಗದಿಂದ ಪಕ್ಷಿಗಳಿಗೆ ನೀರು, ಆಹಾರ

ಹೂವಿನಹಡಗಲಿ : ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ರಸ್ತೆ ಅಗಲೀಕರಣದಿಂದ ನೆರಳು ನೀಡುವ ಮರಗಳು ಇಲ್ಲದೆ, ಜನ-ಜಾನುವಾರುಗಳು ನೆರಳು-ನೀರಿಗಾಗಿ ಚಡಪಡಿಸುವಂತಾಗಿದೆ.

ಹಡಗಲಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Post

ಹಡಗಲಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೂವಿನಹಡಗಲಿ : ಪಟ್ಟಣದ ಶ್ರೀ ಸೇವಾಲಾಲ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಏರ್ಪಡಿಸಲಾಗಿತ್ತು. ಗ್ರಾಮೀಣ ಬಡಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು.

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಸನ್ಮಾನ
Post

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಸನ್ಮಾನ

ಹೂವಿನಹಡಗಲಿ : ದೇವಸ್ಥಾನಗಳಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ ಎಂ.ಹೆಚ್.ಪ್ರಕಾಶರಾವ್ ಅವರು ಸಹಾಯಕ ಆಯುಕ್ತರಾಗಿ ಪದೋನ್ನತಿ ಹೊಂದಿ ಬಳ್ಳಾರಿಗೆ ಈಗಾಗಲೇ ವರ್ಗವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. 

ಹಡಗಲಿ: ಕೊರೊನಾದಿಂದ ಸಂಭ್ರಮವಿಲ್ಲದ ಉರುಸು
Post

ಹಡಗಲಿ: ಕೊರೊನಾದಿಂದ ಸಂಭ್ರಮವಿಲ್ಲದ ಉರುಸು

ಹೂವಿನಹಡಗಲಿ : ಹಿಂದೂ-ಮುಸ್ಲಿಂ ಬಾಂಧವರ ಸಾಮರಸ್ಯದ ಪ್ರತೀಕವಾಗಿ ಆಚರಣೆಗೊಳ್ಳುತ್ತಿರುವ ರಾಜಾಬಾಗ್ ಯಮನೂರು ಸ್ವಾಮಿ ಉರುಸು ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆಯಿತು.

ಭೂ ಸ್ವಾಧೀನ ಕಾಯ್ದೆ ರದ್ಧತಿಗೆ ಆಗ್ರಹ
Post

ಭೂ ಸ್ವಾಧೀನ ಕಾಯ್ದೆ ರದ್ಧತಿಗೆ ಆಗ್ರಹ

ಹೂವಿನಹಡಗಲಿ : ಕೃಷಿ ಭೂ ಸ್ವಾಧೀನ ಕಾಯ್ದೆ ರದ್ಧತಿ, ಗ್ಯಾಸ್‌ ಸಿಲಿಂ ಡರ್ ಬೆಲೆ ಹಾಗೂ ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯ ವಸ್ತುಗಳ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.

Post

ಮರುವಿಂಗಡನೆ: 3 ಕ್ಷೇತ್ರಗಳಿಗೆ ಕೊಕ್

ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮರುವಿಂಗಡನೆ ಆಗಿದ್ದು , ಈ ಮೊದಲು 17 ಕ್ಷೇತ್ರಗಳಿದ್ದರೂ,  ಸದಸ್ಯರ ಸಂಖ್ಯೆ ಈಗ 14 ಕ್ಷೇತ್ರಗಳಿಗೆ ಸೀಮಿತವಾಗಿದೆ.

ಮೈಲಾರ ಜಾತ್ರೆ ಹುಂಡಿಯಲ್ಲಿ 27 ಲಕ್ಷ ರೂ. ಕುರುವತ್ತಿ – 9 ಲಕ್ಷ ಭಕ್ತಾದಾಯ
Post

ಮೈಲಾರ ಜಾತ್ರೆ ಹುಂಡಿಯಲ್ಲಿ 27 ಲಕ್ಷ ರೂ. ಕುರುವತ್ತಿ – 9 ಲಕ್ಷ ಭಕ್ತಾದಾಯ

ಹೂವಿನಹಡಗಲಿ ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ಹಾಗೂ ಕಾರಣಿಕದ ನಂತರ ತೆರೆಯಲಾದ ಹುಂಡಿಗಳ ಎಣಿಕೆಯಲ್ಲಿ ರೂ. 27,23,560 ಸಂಗ್ರಹವಾಗಿದೆ.

Post

ಹಡಗಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ : 48 ಅರ್ಜಿಗಳಿಗೆ ಮುಕ್ತಿ

ಹೂವಿನಹಡಗಲಿ ತಾಲ್ಲೂಕಿನ ಮಹಾಜನದಹಳ್ಳಿಯಲ್ಲಿ  ಕಂದಾಯ ಇಲಾಖೆ ಆಯೋಜಿಸಿದ್ದ `ಅಧಿಕಾರಿಗಳ ನಡೆ ಗ್ರಾಮದ ಕಡೆ' ಕಾರ್ಯಕ್ರಮದ ಸಂದರ್ಭದಲ್ಲಿ ಸಲ್ಲಿಕೆಯಾಗಿದ್ದ 172 ಅರ್ಜಿಗಳ ಪೈಕಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 48 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯಥ೯ ಪಡಿಸಲಾಗಿದೆ.