ಹಮಾಲಿ ಕಾರ್ಮಿಕರಿಗೆೆ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಂಘದ ವತಿಯಿಂದ ಪಡಿತರ ಕಿಟ್ಗಳನ್ನು ವಿತರಿಸಲಾಯಿತು.
ಶಿರಮಗೊಂಡನಹಳ್ಳಿ : ರೇಷನ್ ಕಾರ್ಡ್ ಇಲ್ಲದವರಿಗೆ ಫುಡ್ ಕಿಟ್
ರೇಷನ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಗ್ರಾಮ ಪಂಚಾಯ್ತಿ ಮುಖಾಂತರ ರೇಷನ್ ಸಾಮಗ್ರಿ ಕಿಟ್ಗಳನ್ನು ವಿತರಿಸಲಾಯಿತು.
ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗೆ ಮೇಯರ್ ಕಾನ್ಫರೆನ್ಸ್
ಹಲವು ಜಿಲ್ಲೆಗಳಲ್ಲಿ ಬಿಜೆಪಿ ಆಡಳಿತದ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಅವರೊಂದಿಗೆ ಇಂದು ವೀಡಿಯೋ ಸಂವಾದ ನಡೆಸಿದರು.
ಕೊರೊನಾ: ಸಹಜ ಸ್ಥಿತಿಯತ್ತ ನಗರ ವ್ಯಾಪಾರ
ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ಹೊರತಾಗಿಯೂ ದಾವಣಗೆರೆಯ ಆರ್ಥಿಕ ಚಟುವಟಿಕೆಗಳು ಬಹುತೇಕ ಸಹಜ ಸ್ಥಿತಿಗೆ ಮರಳಿವೆ.
ಸರಳ ರಂಜಾನ್ಗೆ ತೀರ್ಮಾನ
ಕೊರೊನಾ ಲಾಕ್ಡೌನ್ ಮುಸ್ಲಿಮ್ ಬಾಂಧವರ ಪಾಲಿಗೆ ಸಂದಿಗ್ಧದ ರಂಜಾನ್ಗೆ ಕಾರಣವಾಗಿದೆ
ಸಾರ್ವಜನಿಕ ತೆರಿಗೆ ಹಣದಲ್ಲಿ ಕಿಟ್ ವಿತರಣೆ : ಸಮಂಜಸವೇ?
ಸಾರ್ವಜನಿಕರಿಂದ ಸಂಗ್ರಹಿಸಿದ ಸ್ವಯಂ ಆಸ್ತಿ ತೆರಿಗೆ ಮತ್ತು ನೀರಿನ ಕಂದಾಯದ ಹಣದಲ್ಲಿ ಕಿಟ್ ಗಳನ್ನು ವಿತರಿಸುತ್ತಿರುವುದು ಅಷ್ಟೊಂದು ಸಮಂಜಸವಲ್ಲ
ಕಾರ್ಮಿಕ ಕಾಯ್ದೆ ಅಮಾನತ್ತು ಕೈ ಬಿಡಲು ಒತ್ತಾಯ
ಕಾರ್ಮಿಕ ಕಾಯ್ದೆಗಳನ್ನು ಅಮಾನತ್ತಿನಲ್ಲಿಡುವ ಕ್ರಮಗಳನ್ನು ಕೈ ಬಿಡುವಂತೆ ಹಾಗೂ ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಉಚಿತ ಸಾರಿಗೆ ಕಲ್ಪಿಸಲು ಒತ್ತಾಯಿಸಿ ಪ್ರತಿಭಟಿಸಿದರು.
ನಗರ ಆರ್ಥಿಕತೆಗೆ ಗ್ರಹಣ ಮೋಕ್ಷ
ನಗರದ ಆರ್ಥಿಕ ವ್ಯವಸ್ಥೆಗೆ ಹಿಡಿದ ಗ್ರಹಣ ಮೋಕ್ಷವಾಗುವ ನಿರೀಕ್ಷೆಗಳು ಗುರುವಾರ ಕಂಡು ಬಂದಿವೆ.
ರೈತನ ಕರೆಗೆ ಸ್ಪಂದಿಸಿದ ಬಸವಂತಪ್ಪ ಎಲೆಕೋಸು ಖರೀದಿಸಿ ಉಚಿತ ವಿತರಣೆ
ಕೆ.ಎಸ್. ಬಸವಂತಪ್ಪ ಎಲೆಕೋಸು ಖರೀದಿಸಿ ಪರಿಹಾರ ಧನ ನೀಡಿದರಲ್ಲದೇ, ಖರೀದಿಸಿದ ಎಲೆಕೋಸನ್ನು ಕೂಲಿ ಕಾರ್ಮಿಕರಿಗೆ ಉಚಿತವಾಗಿ ವಿತರಿಸಿದರು.
ಮುಚ್ಚಳಿಕೆಗೆ ಬೆದರಿ ಮುಚ್ಚಿದ ಅಂಗಡಿಗಳು
ಮುಚ್ಚಳಿಕೆ ಪತ್ರ ನೀಡಿದರೆ ಮಾತ್ರ ಅನುಮತಿ ಎಂಬ ವಿಷಯ ತಿಳಿದು ಮತ್ತೆ ತೆರೆದಿದ್ದ ಅಂಗಡಿಗಳನ್ನು ಮಧ್ಯಾಹ್ನದ ವೇಳೆಗೆ ಮತ್ತೆ ಮುಚ್ಚಲಾಯಿತು.