ಕೊರೊನಾ ವೈರಸ್ ಕಾರಣದಿಂದಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ಸಾಕಷ್ಟು ಜನರ ಕನಸುಗಳು ಭಗ್ನವಾಗಿವೆ. ಭವಿಷ್ಯದ ಅನಿಶ್ಚಿತತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
Category: ಸುದ್ದಿ ವೈವಿಧ್ಯ
Home
ಸುದ್ದಿ ವೈವಿಧ್ಯ
Post
April 2, 2020May 12, 2020ಸುದ್ದಿ ವೈವಿಧ್ಯ
ಅನ್ನ, ಆಶ್ರಯ, ಜ್ಞಾನ ದಾಸೋಹ ನೀಡಿಕೆ ಮಠಗಳ ಪರಂಪರೆ
ಅನ್ನ, ಆಶ್ರಯ ಹಾಗೂ ಜ್ಞಾನ ದಾಸೋಹ ನೀಡುವುದು ಮಠಗಳ ಪರಂಪರೆಯಾಗಿದೆ. ನಿತ್ಯ ದಾಸೋಹವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
Post
March 19, 2020May 19, 2020ಲೇಖನಗಳು, ಸಮಗ್ರ, ಸುದ್ದಿ ವೈವಿಧ್ಯ
ಜಲ ದಾಹ….
ವಿಜ್ಞಾನ, ತಂತ್ರಜ್ಞಾನ ಬೆಳೆದಂತೆಲ್ಲಾ ಮಾನವ ವೈಜ್ಞಾನಿಕತೆಯನ್ನು ಬೆಳೆಸಿಕೊಂಡು ಆಸೆ, ಆಕಾಂಕ್ಷೆಗಳಿಗೆ ಮಿತಿಯಿಲ್ಲದರ ಫಲವಾಗಿ ಜಲಕ್ಷಾಮ ಉಂಟಾಗಿದೆ.
Post
March 18, 2020May 18, 2020ಆರೋಗ್ಯ, ಲೇಖನಗಳು, ಸುದ್ದಿ ವೈವಿಧ್ಯ
ಮಾನಸಿಕ ಕಾಯಿಲೆ ಇರುವ ಮಕ್ಕಳನ್ನು ಪೋಷಿಸುವುದು
ಮಕ್ಕಳ ಬೆಳವಣಿಗೆಯಲ್ಲಿ ಇರುವ ನ್ಯೂನತೆಗಳನ್ನು ಅರ್ಥಮಾಡಿಕೊಂಡು
ಸೂಕ್ತ ಚಿಕಿತ್ಸೆ ಕೊಡುವುದೇ ಮನೋಚಿಕಿತ್ಸೆ.
Post
July 22, 2019May 11, 2020ಲೇಖನಗಳು, ಸಮಗ್ರ, ಸುದ್ದಿ ವೈವಿಧ್ಯ
ಖಾರ ಮಂಡಕ್ಕಿಯಿಂದ zomato ವರೆಗೆ ನಮ್ಮ ದಾವಣಗೆರೆ
ಮನೆ ಮಂದಿ ಕುಳಿತು ತಿಂಡಿ ಅಥವಾ ಊಟ ಮಾಡುವ ಕಾಲ ಹೋಗಿ, ಈಗ ಬೇಕಾದ್ದನ್ನು ಮನೆ ಬಾಗಿಲಿಗೇ ತರಿಸಿಕೊಂಡು ತಿನ್ನುವ ಕಾಲಕ್ಕೆ ಬದಲಾಗುತ್ತಿದೆ.
Post
March 6, 2019May 13, 2020ಲೇಖನಗಳು, ಸಮಗ್ರ, ಸುದ್ದಿ ವೈವಿಧ್ಯ
ನಗರ ದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ
ರಣ ಭಯಂಕರ ಮಹಿಷಾಸುರ ಮರ್ಧಿನಿಯ ಅವತಾರದಲ್ಲಿ ಉಗ್ರ ಸ್ವರೂಪ ತಾಳಿದ ದುರ್ಗಾಂಬಿಕಾ ದೇವಿ.
Post
March 6, 2019May 13, 2020ಲೇಖನಗಳು, ಸಮಗ್ರ, ಸುದ್ದಿ ವೈವಿಧ್ಯ
ದುಗ್ಗಮ್ಮನ `ಮಹಾಪೂಜೆಗೆ’ ಸಜ್ಜಾದ ದೇವನಗರಿ
ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿಯ ವೈಭವದ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಹಬ್ಬದ ಸಿದ್ಧತೆಗಳು ಅಂತಿಮ ಘಟ್ಟ ತಲುಪಿದೆ.