ಹೊನ್ನಾಳಿ : ತಾಲ್ಲೂಕಿನಲ್ಲಿ ಜನತಾ ಕರ್ಫ್ಯೂಗೆ ಸಾರ್ವಜನಿಕರು, ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೀಲ್ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಕೆಲವು ಸಾರ್ವಜನಿಕರು ಹೊರಗೆ ಓಡಾಡದೇ ಭಯಭೀತರಾಗಿ ಮನೆಯಲ್ಲಿಯೇ ಇದ್ದಾರೆ.
ಹೊನ್ನಾಳಿ : ಹಲವು ಬೀದಿಗಳ ಮನೆಗಳು ಸೀಲ್ಡೌನ್
ಹೊನ್ನಾಳಿ : ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇಂದು ಕೊರೊನಾ ಪೀಡಿತರ ಮನೆಗಳನ್ನು ಸೀಲ್ಡೌನ್ ಮಾಡಲಾಯಿತು.
ಹೊನ್ನಾಳಿ : ಕೆರೆಗೆ ತಡೆಗೋಡೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಮನವಿ
ಹೊನ್ನಾಳಿ : ತಾಲ್ಲೂಕಿನ ಕೂಲಂಬಿ ಗ್ರಾಮದ ಹೊರ ವಲಯದಲ್ಲಿ ಪುರಾತನ ಕೆರೆ ಇದ್ದು, ಕೆರೆ ಪಕ್ಕ ಬಸವಾಪಟ್ಟಣ-ದಾವಣಗೆರೆ ಜಿಲ್ಲಾ ಮುಖ್ಯ ರಸ್ತೆ ಹೊಂದಿಕೊಂಡಿದ್ದು, ಪ್ರತಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ.
ತೈಲ ಬೆಲೆ ಏರಿಕೆ : ಕಾಂಗ್ರೆಸ್ ಪ್ರತಿಭಟನೆ
ಹೊನ್ನಾಳಿ : ವಿಶ್ವದಲ್ಲೇ ಭಾರತ ದೇಶದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಇತಿಹಾಸ ನಿರ್ಮಾಣ ಮಾಡಿದೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ನ್ಯಾಮತಿ ತಾ.ಪಂ.ಗೆ ರವಿಕುಮಾರ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಮರಿಕನ್ನಪ್ಪ ಆಯ್ಕೆ
ನ್ಯಾಮತಿ : ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿ ನ್ಯಾಮತಿ ಕ್ಷೇತ್ರದ ಎಸ್.ಪಿ. ರವಿಕುಮಾರ್, ಉಪಾಧ್ಯಕ್ಷರಾಗಿ ಬೆಳಗುತ್ತಿ ಕ್ಷೇತ್ರದ ಡಿ. ಮರಿಕನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಕೊರೊನಾ ಮುಚ್ಚಿಡುವ ವಿಷಯ ಅಲ್ಲ, ಆತಂಕ ಬೇಕಿಲ್ಲ
ನ್ಯಾಮತಿ : ಕೊರೊನಾ ಮುಚ್ಚಿಡುವ ವಿಷಯವೂ ಅಲ್ಲ, ಕೊರೊನಾ ಬಂದರೆ ಯಾರೊಬ್ಬರೂ ಆತಂಕವೂ ಪಡಬೇಕಿಲ್ಲ. ಆಸ್ಪತ್ರೆಗೆ ತೋರಿಸಿಕೊಂಡು ಗುಣಮುಖರಾಗುವುದು ಎಲ್ಲರ ಕರ್ತವ್ಯ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಯುವ ಸಂಘಟಕರಿಗೆ ಪ್ರೇರಣೆ
ಹೊನ್ನಾಳಿ : ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಯುವ ಸಂಘಟಕರಿಗೆ ಪ್ರೇರಣೆಯಾಗಲಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಹಂತ ಪ್ರಮುಖ ಘಟ್ಟ
ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟ. 1ರಿಂದ 9ನೇ ತರಗತಿವರೆಗೆ ಯಾವುದೇ ಅಡ್ಡಿ - ಆತಂಕಗಳಿಲ್ಲದೇ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೋಗುತ್ತಾರೆ. ಆದರೆ, 10ನೇ ತರಗತಿಯಲ್ಲಿ ಆರಂಭದಿಂದಲೇ ಟೆಸ್ಟ್ಗಳು, ತರಬೇತಿಗಳು, ಟ್ಯೂಷನ್ ನಡೆಸಲಾಗುತ್ತದೆ.
ಸರ್ಕಾರದಿಂದ ಪಠ್ಯಪುಸ್ತಕ ಖರೀದಿಸದಂತೆ ಒತ್ತಡ ಹೇರದಿರಲಿ
ಹೊನ್ನಾಳಿ : ಶಿಕ್ಷಣ ಇಲಾಖೆ ಮಾತ್ರ ಆಡಳಿತ ಮಂಡಳಿಗಳಿಂದ ಈಗಾಗಲೇ ಶೇ. 11 ರಷ್ಟುಶುಲ್ಕ ಸಂಗ್ರಹಿಸಿದ್ದು, ಈಗ ಪೂರ್ತಿ ಹಣವನ್ನು ತುಂಬಬೇಕು ಎಂದು ಕಳೆದ ಒಂದು ವಾರದಿಂದ ನಿರಂತರ ಒತ್ತಡ ಹೇರುತ್ತಿರುವುದು ಸರಿಯಲ್ಲ.
ಕೃಷಿಯಲ್ಲಿ ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವುದೇ ಮಣ್ಣೆತ್ತಿನ ಅಮವಾಸ್ಯೆ ಹಬ್ಬ
ನ್ಯಾಮತಿ : ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಗ್ರಾಮೀಣ ಸೊಗಡಿನ ಸಂಸ್ಕೃತಿಯಾಗಿ ಇಂದಿಗೂ ಆಚರಣೆಯಲ್ಲಿರುವ ಮಣ್ಣೆತ್ತಿನ ಅಮವಾಸ್ಯೆಯನ್ನು ಭಾನುವಾರ ಸರಳವಾಗಿ ಆಚರಣೆ ಮಾಡಲಾಯಿತು.