Category: ಜಗಳೂರು

ಕೋವಿಡ್ ಅಪಾಯ ತಪ್ಪಿಸಲು ಸಹಕರಿಸಿ
Post

ಕೋವಿಡ್ ಅಪಾಯ ತಪ್ಪಿಸಲು ಸಹಕರಿಸಿ

ಜಗಳೂರು : 60 ವರ್ಷ ಮೇಲ್ಪಟ್ಟ ಹಿರಿಯರು  ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ  ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಜಾಗೃತರಾಗಿ ಎರಡನೇ ಬಾರಿ ಕೋವಿಡ್ ಆಕ್ರಮಣದ  ಅಪಾಯವನ್ನು  ತಪ್ಪಿಲು ಸಹಕಾರ ನೀಡಬೇಕು

ಗ್ರಾ.ಪಂ. ಅಧ್ಯಕ್ಷರು ಗ್ರಾಮಾಭಿವೃದ್ಧಿಗೆ ಶ್ರಮಿಸಲಿ
Post

ಗ್ರಾ.ಪಂ. ಅಧ್ಯಕ್ಷರು ಗ್ರಾಮಾಭಿವೃದ್ಧಿಗೆ ಶ್ರಮಿಸಲಿ

ಜಗಳೂರು : ಸಚಿವರು ಗಳಿಗೆ ಇಲ್ಲದ, ಚೆಕ್‌ನಲ್ಲಿ ಸಹಿ ಮಾಡುವ ಅಧಿಕಾರ  ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಇದೆ. ಹಣದ ಆಮಿಷ ತೊರೆದು ನಂಬಿದ ಜನತೆಯ ಋಣ ತೀರಿಸಿ ಉತ್ತಮ ಕೆಲಸ ಗಳನ್ನು ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಸಲಹೆ ನೀಡಿದರು.

ಗ್ರಾಮದ ಅಭಿವೃದ್ದಿಗೆ ಸದಸ್ಯರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು
Post

ಗ್ರಾಮದ ಅಭಿವೃದ್ದಿಗೆ ಸದಸ್ಯರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು

ಜಗಳೂರು : ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರು ಆತ್ಮ ತೃಪ್ತಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಲಹೆ ನೀಡಿದರು.

ತಳಸಮುದಾಯಕ್ಕೆ ಶಿಕ್ಷಣ – ಅಧಿಕಾರ ಗುರಿಯಾಗಲಿ
Post

ತಳಸಮುದಾಯಕ್ಕೆ ಶಿಕ್ಷಣ – ಅಧಿಕಾರ ಗುರಿಯಾಗಲಿ

ಜಗಳೂರು : ಜಾತಿ ವ್ಯವಸ್ಥೆಯಲ್ಲಿ ಹಸಿವು, ಬಡತನ ಹೊಂದಿರುವವರಿಗೆ ಸಾಮಾಜಿಕ ವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯವಿದೆ. ಆದರೆ, ದಶಕಗಳಿಂದ ಆಡಳಿತ ಸರ್ಕಾರಗಳು ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ವೆಸಗಿವೆ ಎಂದು ಆದಿಜಾಂಬವ ಪೀಠದ ಶ್ರೀ  ಷಡಕ್ಷರ ಮುನಿಗಳು ಅಭಿಮತ ವ್ಯಕ್ತಪಡಿಸಿದರು.

ದೇವದಾಸಿ ಅನಿಷ್ಠ ಪದ್ಧತಿ ಅಂತ್ಯಕ್ಕೆ ಕಟಿಬದ್ಧರಾಗಬೇಕು
Post

ದೇವದಾಸಿ ಅನಿಷ್ಠ ಪದ್ಧತಿ ಅಂತ್ಯಕ್ಕೆ ಕಟಿಬದ್ಧರಾಗಬೇಕು

ಜಗಳೂರು : ವೈಜ್ಞಾನಿಕ‌ ಯುಗ ದಲ್ಲಿಯೂ ದೇವದಾಸಿ ಪದ್ಧತಿ ಆಚರಣೆಯಲ್ಲಿ ರುವುದು ಬೇಸರದ ಸಂಗತಿಯಾಗಿದೆ. ಕಾನೂನು ಗಳಿದ್ದರೂ ಸಾಮಾಜಿಕ ವ್ಯವಸ್ಥೆಯ ಕುತಂತ್ರಕ್ಕೆ ಮುಗ್ಧ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಹೇಳಿದರು.

ಅಗಸನಹಳ್ಳಿಗೆ ಕುಡಿಯುವ ನೀರಿನ ಘಟಕ ಮಂಜೂರು
Post

ಅಗಸನಹಳ್ಳಿಗೆ ಕುಡಿಯುವ ನೀರಿನ ಘಟಕ ಮಂಜೂರು

ಜಗಳೂರು : ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾಗುವುದು ಎಂದು ಸಂಸದ ಜಿ.ಎಂ‌.ಸಿದ್ದೇಶ್ವರ ಹೇಳಿದರು.

ಮನೆ ಬಾಗಿಲಿಗೆ ಸೌಲಭ್ಯ ನಮ್ಮ ಗುರಿ
Post

ಮನೆ ಬಾಗಿಲಿಗೆ ಸೌಲಭ್ಯ ನಮ್ಮ ಗುರಿ

ಜಗಳೂರು : ಜನರ ಆಶೋತ್ತರಗಳಿಗೆ ಸ್ಪಂದಿಸಿ, ಸೌಲಭ್ಯಗಳನ್ನು ತಲುಪಿಸಲು ಸರ್ಕಾರವೇ ತಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಸಂತ ಸೇವಾಲಾಲರ ಆದರ್ಶಗಳನ್ನು ಪಾಲಿಸಲು ಕರೆ
Post

ಸಂತ ಸೇವಾಲಾಲರ ಆದರ್ಶಗಳನ್ನು ಪಾಲಿಸಲು ಕರೆ

ಜಗಳೂರು : ಸಂತ ಸೇವಾಲಾಲ್‌ ಮಹಾರಾಜ್‌ ಅವರು ಒಂದು ಸಮುದಾಯಕ್ಕೆ ಸೀಮಿತವಾಗದೆ ದೇಶಕ್ಕಾಗಿ ಜೀವನ ಮುಡುಪಾಗಿಟ್ಟವರು. ಅವರ ಮಾರ್ಗದರ್ಶನದಡಿ ಸಾಗೋಣ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ತಿಳಿಸಿದರು.

ಐಟಿಐ ಆನ್ ಲೈನ್ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯ
Post

ಐಟಿಐ ಆನ್ ಲೈನ್ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯ

ಜಗಳೂರು : ಐಟಿಐ ಆನ್ ಲೈನ್ ಪರೀಕ್ಷೆಗಳನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿ ಎಸ್ ಎಫ್ ಐ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.