Post May 20, 2020May 20, 2020ಜಗಳೂರು, ಸುದ್ದಿಗಳು ಜಗಳೂರು : ಬದು ನಿರ್ಮಾಣ ಕಾಮಗಾರಿಗೆ ಚಾಲನೆ by janathavani ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ, ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
Post May 18, 2020May 18, 2020ಜಗಳೂರು, ಸುದ್ದಿಗಳು ವ್ಯಾಪಕ ಅಕ್ರಮ ಮರಳು ದಂಧೆ ಆರೋಪ by janathavani ಹಳ್ಳಕೊಳ್ಳಗಳು, ಕೆರೆಕಟ್ಟೆಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ.
Post May 15, 2020May 15, 2020ಜಗಳೂರು, ಸುದ್ದಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡಿ by janathavani ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯಲ್ಲಿ ಕಾಮಗಾರಿಗಳನ್ನು ಮಾಡಲು ಅವಕಾಶವಿದ್ದು, ಜನರಿಗೆ ಕೆಲಸ ನೀಡಬೇಕು ಎಂದು ರಾಮಚಂದ್ರ ಸೂಚನೆ ನೀಡಿದರು.