ಊಟ ಮತ್ತು ವಸತಿ ವ್ಯವಸ್ಥೆ ಇರುವ ಮಹಿಳಾ ಪಿ.ಜಿ. ಸೌಲಭ್ಯವಿದೆ. ಸಂಪರ್ಕಿಸಿ: "ಮೀನಾಕ್ಷಿ ಭವನ" ಆಂಜನೇಯ ಬಡಾವಣೆ, ಆಂಜನೇಯ ದೇವಸ್ಥಾನ ಹತ್ತಿರ ದಾವಣಗೆರೆ.
Category: ವರ್ಗೀಕೃತ
ಬೇಕಾಗಿದ್ದಾರೆ
ಸೇಲ್ಸ್ ಮ್ಯಾನ್ ಕೆಲಸಕ್ಕೆ ಬೇಕಾಗಿದ್ದಾರೆ. ಪ್ರಕಾಶ್ ಕಾಫಿ ವರ್ಕ್ಸ್ ವಿಜಯಲಕ್ಷ್ಮಿ ರಸ್ತೆ, ದಾವಣಗೆರೆ .
ಸ್ಥಳಾಂತರಿಸಲಾಗಿದೆ
ಪ್ರೀತಿ ಕಾಂಡಿಮೆಂಟ್ಸ್ ರಾಂ ಅಂಡ್ಕೋ ಸರ್ಕಲ್ನಲ್ಲಿ ಇದ್ದ ಅಂಗಡಿಯನ್ನು 8.12.2021ರ ಬುಧವಾರದಿಂದ ಪ್ರೀತಿ ಫುಡ್ಸ್ಆಗಿ ಪರಿವರ್ತನೆಯಾಗಿ ಬಕ್ಕೇಶ್ವ ಹೈಸ್ಕೂಲ್ ಎದುರು ನಿಜಲಿಂಗಪ್ಪ ಬಡಾವಣೆ, ಓಂಕಾರ ಗಣಪತಿ ದೇವಸ್ಥಾನದ ಗಣಪತಿ ದೇವಸ್ಥಾದ ಪಕ್ಕಕ್ಕೆ ಸ್ಥಳಾಂತರಿ ಸಲಾಗಿದೆ.
ಕಮರ್ಷಿಯಲ್ ಸೈಟ್ ಮಾರಾಟಕ್ಕಿದೆ
ಸೈಟ್ ನಂ-8, ಅಳತೆ 20x80 ಗುಜರಿ ಲೇಔಟ್ ಮಾಗಾನಹಳ್ಳಿ ಮುಖ್ಯ ರಸ್ತೆ (ಡಬಲ್ ರಸ್ತೆ) ಆಖ್ಸಾ ಮಸೀದಿ ಕಾಂಪ್ಲೆಕ್ಸ್ ಎದುರು, ಜೆಡಿಎಸ್ ಆಫೀಸ್ ಹತ್ತಿರ, ದಾವಣಗೆರೆ-1.
3 BHK ಮನೆ ಬಾಡಿಗೆಗೆ ಇದೆ
4ನೇ ಕ್ರಾಸ್, ಎಲ್.ಐ.ಸಿ. ಕಾಲೋನಿ, # 1891/24 ಪೂರ್ವ ಫೇಸಿಂಗ್, ವಾಸ್ತು ಪ್ರಕಾರ ನೂತನ ಕಾಲೇಜ್ ಹಿಂಭಾಗ, ದಾವಣಗೆರೆ.
ಮನೆ ಬಾಡಿಗೆಗೆ/ಲೀಸ್ಗಿದೆ
3 ಬೆಡ್ರೂಂ, ಕಾರ್ಪೊರೇಷನ್ ಹಾಗೂ ಬೋರ್ವೆಲ್ ನೀರಿನ ಸೌಲಭ್ಯವಿರುವ, ವಾಸ್ತು ಪ್ರಕಾರ ಕಟ್ಟಿರುವ ಸುಸಜ್ಜಿತ 1ನೇ ಮಹಡಿ ಮನೆ ನಂ.1890/23, 4ನೇ ಮೇನ್, ಎಲ್ಐಸಿ ಕಾಲೋನಿ, ವಿದ್ಯಾನಗರ, ನೂತನ ಕಾಲೇಜ್ ಹಿಂಭಾಗ, ದಾವಣಗೆರೆ
ಮನೆ ಮಾರಾಟಕ್ಕಿದೆ
ಎಸ್.ಎಸ್. ಹೈಟೆಕ್ ಹಾಸ್ಪಿಟಲ್ ಹಿಂಭಾಗದ ಸಿದ್ದಗಂಗಾ ಬಡಾವಣೆಯಲ್ಲಿ ನೂತನವಾಗಿ ಕಟ್ಟಿಸಿರುವ 30x33 ಅಳತೆಯ 2 ಬೆಡ್ ರೂಂ ಮನೆ ಮಾರಾಟಕ್ಕಿದೆ. ಮಹಡಿ ಮೇಲೆ ಬಾಡಿಗೆಗೆ ಬರುವಂತಹ ಎರಡು ಪ್ರತ್ಯೇಕ ಕೊಠಡಿಗಳಿವೆ.
ಬೇಕಾಗಿದ್ದಾರೆ
B.Sc ಅಗ್ರಿ ಆಗಿರುವವರು ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅನುಭವವುಳ್ಳವರಿಗೆ ಆದ್ಯತೆ.
ಬೇಕಾಗಿದ್ದಾರೆ
ಕೃಷಿ ಕ್ಷೇತ್ರದಲ್ಲಿ ಫೀಲ್ಡ್ ಮೇಲೆ ಕೆಲಸ ಮಾಡಲು ಮತ್ತು ಆಫೀಸಿನಲ್ಲಿ ಕೆಲಸ ಮಾಡಲುಸ ಕಂಪ್ಯೂಟರ್ (Tally) ಜ್ಞಾನವುಳ್ಳ ಹುಡುಗ / ಹುಡುಗಿಯರು ಬೇಕಾಗಿದ್ದಾರೆ.
ಮನೆ ಬಾಡಿಗೆಗೆ ಇದೆ
2 ಬೆಡ್ ರೂಂ ಕಾರ್ ಪಾರ್ಕಿಂಗ್ ಉಳ್ಳ ಮನೆ ಬಾಡಿಗೆ ಇದೆ. ವಿಳಾಸ: ಆಂಜನೇಯ ಬಡಾವಣೆ, 14ನೇ ಕ್ರಾಸ್.