ರಾಣೇಬೆನ್ನೂರು : ಮನುಷ್ಯನು ಈ ಪುಣ್ಯ ಭೂಮಿಯ ಮೇಲೆ ಜನ್ನ ತಾಳಿದ ನಂತರ ಬದುಕಿನುದ್ದಕ್ಕೂ ದಿನಂಪ್ರತಿ ಧರ್ಮಾಚರಣೆ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಪಾಲಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಸಂತೃಪ್ತಿ ಹಾಗೂ ಸಂತಸ, ಸಮಾಧಾನ ಸದಾ ಪ್ರಾಪ್ತಿಯಾಗುವುದರ ಮೂಲಕ ಜೀವನ ಪಾವನವಾಗುವುದು
Category: ರಾಣೇಬೆನ್ನೂರು
ರೈತ, ಸೈನಿಕನ ಋಣ ತೀರಿಸಲು ಸಾಧ್ಯವಿಲ್ಲ
ರಾಣೇಬೆನ್ನೂರು : ದೇಶಕ್ಕೆ ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಇವರುಗಳ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯ ವಿಲ್ಲ. ಇಂತಹ ಮಹಾತ್ಮರನ್ನು ಪೂಜಿಸಿ, ಗೌರವಿ ಸುವ ಪ್ರವೃತ್ತಿಯನ್ನು ಸರ್ವರೂ ಅಳವಡಿಸಿಕೊ ಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಕರೆ ನೀಡಿದರು.
ಕುಷ್ಠ ರೋಗಿಯನ್ನು ಉಪಚರಿಸಿದ ಶ್ರೀಗಳು
ರಾಣೇಬೆನ್ನೂರು : ತಾಲ್ಲೂಕಿನ ಅರೇಮಲ್ಲಾಪುರದಲ್ಲಿ ಇಂದು ಸಂಜೆ ಸುರಿದ ಆರಿದ್ರಾ ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಅತೀವ ತೊಂದರೆಗೀಡಾದ ಕುಷ್ಠ ರೋಗಿ ಅಜ್ಜಪ್ಪ ಬಿಳಚಿ ಅವರನ್ನು ಶರಣ ಬಸ ವೇಶ್ವರ ಮಠದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಬೇರೆಡೆಗೆ ಕರೆದುಕೊಂಡು ಹೋಗಿ ಉಪಚರಿಸಿದರು.
ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆ
ರಾಣೇಬೆನ್ನೂರು : ಹೆಚ್ಚುತ್ತಿರುವ ಆಧುನೀಕತೆ ಮತ್ತು ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆಯಾಗುತ್ತಿರು ವುದು ಬಹಳಷ್ಟು ವಿಷಾದನೀಯ ಸಂಗತಿಯಾಗಿದೆ.
ಸಂಭ್ರಮದ ಹಾನಗಲ್ ಕುಮಾರಸ್ವಾಮಿಗಳ ರಥೋತ್ಸವ
ರಾಣೇಬೆನ್ನೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಹಾನಗಲ್ ಕುಮಾರಸ್ವಾಮಿ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.
ರಾಣೇಬೆನ್ನೂರು ನಗರಸಭೆಯಿಂದ ನಿಯಮಬಾಹಿರ ಕೆಲಸ : ಕ್ರಮಕ್ಕೆ ಒತ್ತಾಯ
ರಾಣೇಬೆನ್ನೂರು : ಸರ್ಕಾರದ ನಿಯಮಗಳನ್ನು ಕಡೆಗಣಿಸಿ, ನಿಯಮ ಬಾಹಿರವಾಗಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿ ರುವ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯ ನಿಂಗಪ್ಪ ಕೋಡಿಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಜೃಂಭಣೆಯ ಶ್ರೀ ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ
ರಾಣೇಬೆನ್ನೂರು : ನಗರದ ಸಿದ್ದೇಶ್ವರ ನಗರ, 3ನೇ ಕ್ರಾಸ್ನಲ್ಲಿರುವ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಪದ್ಮಸಾಲಿ ಸಮಾಜದ ಕುಲತಿಲಕ ಶ್ರೀ ಗುರು ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವ, ಪಾಲಕಿ ಉತ್ಸವವು ನಿನ್ನೆ ವಿಜೃಂಭಣೆಯಿಂದ ಜರುಗಿತು.
ಅವಮಾನ ಸಹಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಫುಲೆ
ರಾಣೇಬೆನ್ನೂರು : ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ, ಅವಮಾನ, ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಯಶಸ್ಸು ಗಳಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಅಭಿಪ್ರಾಯಪಟ್ಟರು.
ರಾಮಕೃಷ್ಣಾಶ್ರಮದಿಂದ ಸ್ವಚ್ಛತಾ ಅಭಿಯಾನ
ರಾಣೇಬೆನ್ನೂರು : ಇಲ್ಲಿನ ರಾಮಕೃಷ್ಣಾಶ್ರಮದ ಪ್ರಕಾಶಾನಂದ ಮಹಾರಾಜರು ಸಮಾಜದ ಅಭಿವೃದ್ಧಿಯ ಚಿಂತನೆಯಲ್ಲಿ ತೊಡಗಿಕೊಂಡಿದ್ದು, ಸ್ವಚ್ಛತೆಯ ಮೂಲಕ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಸ್ವಚ್ಛ ಸುಂದರ ರಾಣೇಬೆನ್ನೂರು ಅಭಿಯಾನ ಆರಂಭಿಸಿದ್ದಾರೆ.
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ
ರಾಣೇಬೆನ್ನೂರು : ಪರೀಕ್ಷೆ ಗಳನ್ನು ಆತ್ಮವಿಶ್ವಾಸದೊಂದಿಗೆ ಎದುರಿ ಸಿದರೆ ಗೆಲುವು ಸಾಧ್ಯ ಎಂದು ಶಾಸಕ ಅರಣಕುಮಾರ ಪೂಜಾರ ಹೇಳಿದರು.