ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಮತ್ತು ಪಕ್ಷದ ವಿವಿಧ ಘಟಕಗಳು ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಏಕ ಕಾಲದಲ್ಲಿ ಪ್ರತಿಭಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
Category: ಪ್ರಮುಖ ಸುದ್ದಿಗಳು
ವರ್ಷಾಂತ್ಯಕ್ಕೆ ಹೆದ್ದಾರಿ ಯೋಜನೆ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ
ಆರು ತಿಂಗಳ ಒಳಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ ನೀಡಿದರು.
ಹರಿಹರದಲ್ಲಿ ಇಂದಿನಿಂದ ಮಧ್ಯಾಹ್ನ 2ರ ನಂತರ ಲಾಕ್ಡೌನ್
ಹರಿಹರದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿನ ವಹಿವಾಟನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ನಡೆಸಿ, ನಂತರ ಸಂಪೂರ್ಣ ಲಾಕ್ಡೌನ್ ಮಾಡಲು ತೀರ್ಮಾನಕ್ಕೆ ಬರಲಾಯಿತು.
ಕೊರೊನಾ ವಾರಿಯರ್ಗಳಿಗೆ ಟೆಸ್ಟ್
ರಾಜ್ಯ ಸರ್ಕಾರದ ನಿರ್ದೇಶನದಂತೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆ ಯರು, ಪೊಲೀಸರೂ ಸೇರಿದಂತೆ ಕೊರೊನಾ ವಾರಿಯರ್ಗಳ ಕೊರೊನಾ ಟೆಸ್ಟ್ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಒಂದೇ ದಿನದ 1,075 ಜನರನ್ನು ಟೆಸ್ಟ್ಗೆ ಒಳಪಡಿಸಲಾಗಿದೆ
ಲಾಕ್ಡೌನ್ ನಡುವೆ ವಿಕಲಚೇತನರ ‘ಮೂಕ’ ರೋಧನೆ
ಕೊರೊನಾ ಸಂಕಷ್ಟಕ್ಕೆ ಮುಂಚೆಯೇ ವಿಕಲಚೇತನರು ಸಮಾಜದಲ್ಲಿ ಅಸಮಾನತೆ ಎದುರಿಸುತ್ತಿದ್ದರು. ಲಾಕ್ಡೌನ್ ಹೇರಿಕೆಯ ನಂತರವಂತೂ ಅವರ ಪರಿಸ್ಥಿತಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ.
ಸುಳ್ ಸುಳ್ಳೇ ಪಾಸಿಟಿವ್
ಆವರಗೊಳ್ಳ ಹಾಗೂ ದೊಡ್ಡಬಾತಿಯ ನಾಲ್ವರು ಗರ್ಭಿಣಿಯರು ಸೇರಿದಂತೆ ಆರು ಜನರಿಗೆ ಯಾವುದೇ ಕೊರೊನಾ ಸೋಂಕಿಲ್ಲದಿದ್ದರೂ, ಪರೀಕ್ಷೆಯಲ್ಲಿ ಆದ ಲೋಪದಿಂದಾಗಿ ಹುಸಿ ಪಾಸಿಟಿವ್ ಬಂದಿದೆ.
ಹರಿಹರದಲ್ಲಿ ಒಂಭತ್ತು ಜನರಿಗೆ ಕೊರೊನಾ
ಹರಿಹರ ತಾಲ್ಲೂಕಿನಲ್ಲಿ ಸೋಮವಾರ 9 ಕೊರೊನಾ ಪ್ರಕರಣಗಳು ವರದಿಯಾ ಗಿವೆ. ಹರಿಹರದ ಗರ್ಭಿಣಿ ಮಹಿಳೆ ಯೊಬ್ಬರ ತವರು ಹಾಗೂ ಗಂಡನ ಮನೆಯ ಒಂಭತ್ತು ಜನರಿಗೆ ಸೋಂಕು ತಗುಲಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು
ಬರುವ ಜೂ.25ರಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ಜಿಲ್ಲಾಡಳಿತ ಸಾಮಾಜಿಕ ಅಂತರ, ಸ್ಯಾನಿಟೈಜ್, ಮಾಸ್ಕ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.
ಗ್ರಹಣಕ್ಕೇ ಮೋಡಗಳ ಗ್ರಹಣ
ಆಗಸದಲ್ಲಿ ಸೂರ್ಯ ಮತ್ತು ಚಂದ್ರನ ನೆರಳು - ಬೆಳಕಿನ ಆಟದಿಂದ ನಡೆಯುವ ಸೂರ್ಯ ಗ್ರಹಣವು, ಮಳೆ ಹಾಗೂ ಮೋಡಗಳ ಆಟದಿಂದಾಗಿ ಸಾಕಷ್ಟು ಜನರಿಗೆ ಗೋಚರಿಸಲಿಲ್ಲ.
ಕೊರೊನಾದಿಂದ ತಲ್ಲಣಗೊಂಡ ಮನಸ್ಸನ್ನು ಸಶಕ್ತಗೊಳಿಸೋಣ: ವಚನಾನಂದ ಶ್ರೀಗಳು
ಕೊರೊನಾ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಳವಾಗಿ ಉದ್ಘಾಟಿಸಲಾಯಿತಾದರೂ, ಸಾವಿರಾರು ಜನ ಕಾರ್ಯಕ್ರಮದ ನೇರ ಪ್ರದರ್ಶನ ವೀಕ್ಷಿಸಿ ಯೋಗ ಮಾಡಿದರು.