ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ, ಅದೆಷ್ಟು ಸುಂದರ ಪಶ್ಚಿಮ ಘಟ್ಟದ ದಾರಿಯಲಿ.... ಕಾಣುತಿಹ ನೀ ನಿಜ ಸ್ವರ್ಗವಾ...
Category: ಕವನಗಳು
Home
ಕವನಗಳು
Post
November 1, 2021November 1, 2021ಕವನಗಳು
`ಪುನೀತನ ಈ ಸಾವು ನ್ಯಾಯವೇ … ! ?’
ಓ...ದೇವರೇ ನೀನೆಷ್ಟು ಕ್ರೂರಿ ?ಬೆಳಕನ್ನೇ ಕತ್ತಲಾಗಿಸಿ ಯಾಕಾದೆ ವೈರಿ !
Post
June 10, 2021June 10, 2021ಕವನಗಳು
ತೊಲಗಿಬಿಡು ವೈರಾಣು…
ಸಾಕು ತೊಲಗಿನ್ನು ಈ ಜಗವ ಬಿಟ್ಟು...ನಮಗೆಲ್ಲ ನೆಮ್ಮದಿಯ ಕೊಟ್ಟು ಹಾರಿ ಹೋಗಿಬಿಡು ಮತ್ತೆ ಬಾರದಂತೆ!
Post
April 13, 2021April 15, 2021ಕವನಗಳು
ಯುಗದ ಆದಿಯ ಸಂಭ್ರಮ…
ಭೂರಮೆಯು ಹಸಿರುಡುಗೆಯ ತೊಟ್ಟು...ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು
Post
April 3, 2021April 3, 2021ಕವನಗಳು
ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ
ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.
Post
March 11, 2021March 11, 2021ಕವನಗಳು
ಒಂದಿಷ್ಟು ಉಸಿರಾಡಲು ಬಿಡು
ಓ ಹೆಣ್ಣೆ ಇದೆಲ್ಲವೂ ದಿಟವೆಂದು ನಂಬದಿರು...ಇದೆಲ್ಲವೂ ಒಂದು ದಿನದ ಗೌರವ ಮಾತ್ರ...
Post
March 11, 2021March 11, 2021ಕವನಗಳು
ಶಿವರಾತ್ರಿ
ಭಕ್ತರ ನಿಷ್ಕಲ್ಮಶ ಭಕ್ತಿಗೊಲಿಯುತ...ಮುಕ್ತಿಯ ಕರುಣಿಸುವ ಮಹಾದೇವ
Post
March 10, 2021March 11, 2021ಕವನಗಳು
ಈ ಸಂಬಂಧಗಳೇ ಹೀಗೆ….!?
ಎಲ್ಲಿಯೂ ನಿಲ್ಲದ ಯಾರ ಮಾತೂ ಕೇಳದ ಓಡುವ ಮೋಡಗಳು....ಕಾಣದ ಕಂಬನಿಯ ಹಾಡುಗಳು....
Post
February 2, 2021February 11, 2021ಕವನಗಳು
ಅನ್ನದಾತ-ಜೀವದಾತ
ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ...ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ...