ಹೊನ್ನಾಳಿ ತಾಲ್ಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಮನೆ ಬಳಕೆ ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ರೇಣುಕಾಚಾರ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
Category: ಅಪರಾಧ
ಮಗಳ ಮನೆಗೆ ಹೋಗುತ್ತಿದ್ದ ತಾಯಿಯ ಸಾವು
ಬೈಕ್ ಅಪಘಾತ ದಿಂದ ಹಿರಿಯ ಮಗಳನ್ನು ನೋಡಲು ಹೋಗುತ್ತಿದ್ದ ತಾಯಿ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ನಗರ ಕ್ಯಾಂಪ್ ಸಮೀಪದಲ್ಲಿ ನಡೆದಿದೆ.
ರಸ್ತೆ ಅಪಘಾತ : ಅಳಿಯ, ಮಾವ ಸಾವು
ಬೈಕ್ ಮತ್ತು ಲಗೇಜ್ ಆಟೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮದುವೆಗೆ ಹೋಗುತ್ತಿದ್ದ ಸವಾರ ರಿಬ್ಬರೂ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹೆಬ್ಬಾಳ್ ಟೋಲ್- ಹುಣಸೇಕಟ್ಟೆ ಮಧ್ಯ ಸಂಭವಿಸಿದೆ.
ಹೆತ್ತಮ್ಮನಿಂದ ಐದು ದಿನದ ಮಗು ಮಾರಾಟ
ಹೆತ್ತಮ್ಮನೇ ತನ್ನ 5 ದಿನದ ಗಂಡು ಮಗುವನ್ನು ಹಣಕ್ಕೆ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದ್ದು, ಈ ಸಂಬಂಧ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆನ್ಲೈನ್ ಮುಖೇನ ಲಕ್ಷ ರೂ. ಗುಳುಂ
ಪೇ ಟಿಎಂ ಅಧಿಕಾರಿ ಸೋಗಿನಲ್ಲಿ ಟವರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ನೋರ್ವರನ್ನು ನಂಬಿಸಿ, ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಲಾಗಿದೆ.
ಫೇಸ್ಬುಕ್ನಲ್ಲಿ ತಪ್ಪು ಮಾಹಿತಿ, ಬಂಧನ
ಫೇಸ್ ಬುಕ್ನಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಆನ್ಲೈನ್ ಮುಖೇನ ಹಣ ಗುಳುಂ
ದಾವಣಗೆರೆ, ಮೇ 16- ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರೋರ್ವರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 1 ಲಕ್ಷದ 98 ಸಾವಿರವನ್ನು ಆನ್ ಲೈನ್ ಮುಖಾಂತರ ದೋಚಿರುವ ಘಟನೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ಸರಸ್ವತಿ ನಗರ ಬಡಾವಣೆ ವಾಸಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ಚಿದಾನಂದ ಎನ್. ಯಮಕ್ಕನವರ ಹಣ ಕಳೆದುಕೊಂಡವರು. ಬಡಾವಣೆಯಲ್ಲಿನ ಬ್ಯಾಂಕ್ ಒಂದರ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಬ್ಯಾಂಕ್ ಖಾತೆಯಿಂದ...