Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಕಾನೂನು ಎಲ್ಲರಿಗೂ ಒಂದೇ :ಬೊಮ್ಮಾಯಿ

ಶಾಸಕ ಪಿ.ಟಿ‌. ಪರಮೇಶ್ವರನಾಯ್ಕ ಅವರ ಮಗನ ಮದುವೆಯಲ್ಲಿ ಏನು ನಡೆದಿದೆ ಎಂಬುದನ್ನು ನಾನು ನೋಡಿಲ್ಲ. ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಗಮನಿಸಿರುತ್ತಾರೆ.

Post

ಲಾಕ್‍ಡೌನ್ ಉಲ್ಲಂಘನೆ: ಶಾಸಕ ಪಿ.ಟಿ.ಪಿ ವಿರುದ್ಧ ಎಫ್‌ಐಆರ್

ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ವಿರುದ್ಧ ಬಳ್ಳಾರಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

Post

ಮಾಜಿ ಶಾಸಕ ಶಿವಶಂಕರ್ ಕೊಲೆಗೆ ಸಂಚು !

ಜೆಡಿಎಸ್ ಮುಖಂಡ ಎಚ್.ಎಸ್. ಶಿವಶಂಕರ್ ಅವರ ಕೊಲೆ ಸಂಚಿನ ಹಿಂದೆ ಸ್ವ ಪಕ್ಷದಲ್ಲಿದ್ದ ವ್ಯಕ್ತಿ ಸಂಚು ರೂಪಿಸಿರುವ ಬಗ್ಗೆ ಶಿವಶಂಕರ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

Post

ಮುಸುಕಿನ ಜೋಳ ಬೆಳೆದ ರೈತರಿಗೆ ಐದು ಸಾವಿರ ನೆರವು

ಹೊನ್ನಾಳಿ : ಈ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಕೋವಿ ಡ್-19 ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆ ಯಲ್ಲಿ 5,000 ರೂ. ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ವರ್ಗಾಯಿ ಸಲು ಸರ್ಕಾರ ತೀರ್ಮಾನಿಸಿದೆ

Post

ಗಿಡ ನೆಟ್ಟು ಪರಿಸರ ದಿನ ಆಚರಿಸಲು ಕರುಣಾ ಕರೆ

ನಮ್ಮೆಲ್ಲರ ಹಿತದೃಷ್ಟಿ ಯಿಂದ ಗಿಡ ನೆಟ್ಟು ಸಂರಕ್ಷಿಸುವ ಮನೋಭಾವವನ್ನು ಬೆಳೆಸಲು ಸಮರೋಪಾದಿಯಲ್ಲಿ ನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸಮಿತಿ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಮುಂದಾಗೋಣ.

Post

ಎಪಿಎಂಸಿ ಆದಾಯಕ್ಕೆ ಹೊಡೆತ

ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿ ಉತ್ಪನ್ನ ವ್ಯಾಪಾರ ಹಾಗೂ ಸರಕು ಕುರಿತ ಸುಗ್ರೀವಾಜ್ಞೆಯಿಂದಾಗಿ ಎಪಿಎಂಸಿ ಮಾರು ಕಟ್ಟೆ ಆದಾಯಕ್ಕೆ ಹೊಡೆತ ಬಿದ್ದಿದ್ದು, ಇದು ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ.

Post

ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಮಾಡಲು ತಿಮ್ಮಣ್ಣ ಒತ್ತಾಯ

ಲಾಕ್‌ಡೌನ್ ಸಂದ ರ್ಭದಲ್ಲಿ ವಿದ್ಯುತ್ ಬಿಲ್‌ಗೆ ವಿನಾಯ್ತಿ ನೀಡ ಲಾಗುತ್ತಿದೆ ಎಂದು ಹೇಳಿದ್ದ ರಾಜ್ಯ ಸರ್ಕಾರ, ಇದೀಗ ಗ್ರಾಹಕರಿಂದ ದುಬಾರಿ ವಿದ್ಯುತ್ ಶುಲ್ಕ ವಸೂಲಿ ಮಾಡುವ ಮೂಲಕ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Post

ಮೇಲ್ಮನೆಗೆ ಮಗ, ತಮ್ಮನೂ ಆಕಾಂಕ್ಷಿ

ಮೇಲ್ಮನೆಯ ಸದಸ್ಯರಾಗಲು ಸಾಕಷ್ಟು ಜನರು ಆಕಾಂಕ್ಷೆ ಹೊಂದುವುದು ಸಹಜವೇ ಆಗಿದೆ ಎಂದಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಈ ಬಗ್ಗೆ ಕೋರ್ ಕಮಿಟಿ ಹಾಗೂ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುವುದಾಗಿ ಹೇಳಿದ್ದಾರೆ.

Post

`ನೀವು ಇದ್ದಲ್ಲಿಂದಲೇ ನನಗೆ ಹಾರೈಸಿ’

ದಿನಾಂಕ 16ರಂದು ತಮ್ಮ ಜನ್ಮದಿನದ ಶುಭ ಸಂದರ್ಭದಲ್ಲಿ ಎಲ್ಲರ ಹಾರೈಕೆ ಮತ್ತು ದೇವರ ಆಶೀರ್ವಾದದಿಂದ ತಾವು ಆರೋಗ್ಯವಾಗಿರು ವುದಾಗಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Post

ಖರ್ಗೆ ಅವರಿಗೆ ಕೊಲೆ ಬೆದರಿಕೆ : ಖಂಡನೆ

ಮಾಜಿ ಕೇಂದ್ರ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿದವರನ್ನು ತ್ವರಿತವಾಗಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದೆ.