Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಪರ್ಯಾಯ ಸಮಾಜ ನಿರ್ಮಾಣ ಅಗತ್ಯ

ವಿಜ್ಞಾನ, ತಂತ್ರಜ್ಞಾನ ಮತ್ತು ಯಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜವನ್ನು ಪರ್ಯಾಯವಾಗಿ ರೂಪಿಸಿ, ಸದೃಢ ದೇಶ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ಆದ್ಯತೆ ನೀಡಬೇಕು.

Post

ಮೇಯರ್-ಜಿಲ್ಲಾಧಿಕಾರಿ ನಡುವೆ ಅನ್ಯೋನ್ಯತೆಯಿದೆ : ಶಿಂಧೆ

ದಿನೇಶ್ ಕೆ. ಶೆಟ್ಟಿ ಹತಾಶರಾಗಿ ಮೇಯರ್ ಅಜಯ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಾ, ಅಪಪ್ರಚಾರ ಮಾಡುತ್ತಿದ್ದಾರೆ ಆನಂದರಾವ್ ಶಿಂಧೆ ಆರೋಪಿಸಿದ್ದಾರೆ.

Post

ದಾವಣಗೆರೆಯಲ್ಲಿ ವ್ಯವಹಾರ ನಿರಾಳ

ದಾವಣಗೆರೆ, ಮೇ 19- ಲಾಕ್‌ಡೌನ್ ಸಡಿಲಿಕೆ ಮಾಡಿದ ಪರಿಣಾಮ ನಗರದ ಆರ್ಥಿಕತೆ ಮಂಗಳವಾರ ಮತ್ತಷ್ಟು ಚುರುಕು ಪಡೆದಿರುವಂತೆ ಕಂಡು ಬಂತು. ಬೆಳಿಗ್ಗೆಯಿಂದಲೇ ಮಾರುಕಟ್ಟೆಯತ್ತ ಜನ ಬರಲಾರಂಭಿಸಿದ್ದರು. ಬಹುತೇಕ ಅಂಗಡಿಗಳು ಬಾಗಿಲು ತೆರೆದು ಕಾರ್ಯನಿರ್ವಹಿಸಿದವು. ಕೆಲ ಚಿನ್ನ ಬೆಳ್ಳಿ ಅಂಗಡಿಗಳು ಮಧ್ಯಾಹ್ನದ ವರೆಗೆ ಮಾತ್ರ ತೆರೆಯಲ್ಪಟ್ಟಿದ್ದವು.  ಮಂಡಿಪೇಟೆ, ಚಾಮರಾಜ ನಗರ ವೃತ್ತದ  ಸುತ್ತ ಮುತ್ತಮುತ್ತಲಿನ ಪ್ರದೇಶ, ಎಂ.ಜಿ. ರಸ್ತೆ, ಗಡಿಯಾರ ಕಂಬ, ಬಂಬೂ ಬಜಾರ್, ಅಶೋಕ ರಸ್ತೆ, ಹದಡಿ ರಸ್ತೆ, ಗಾಂಧಿ ರಸ್ತೆಗಳಲ್ಲಿ ಜನ ಸಂಖ್ಯೆ ಮಾಮೂಲಿಯಂತಿತ್ತು. ಕೊರೊನಾ...

Post

ಜಿಲ್ಲೆಯಲ್ಲಿ ಮಂಗಳವಾರ 22 ಸೋಂಕು ಪತ್ತೆ : ನೂರು ದಾಟಿದ ಕೊರೊನಾ

ಜಿಲ್ಲೆಯಲ್ಲಿ ಮಂಗಳವಾರ 22 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿ 106ಕ್ಕೆ ತಲುಪಿದೆ.

Post

ಕಾರ್ಮಿಕ ಕಾನೂನು ತಿದ್ದುಪಡಿ ಖಂಡಿಸಿ ಪ್ರತಿಭಟನೆ

ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 

Post

ಮೇಯರ್ ಆಗುವವರೆಗೂ ಡಿಸಿ ಒಳ್ಳೆಯವರಾಗಿದ್ದರೇ ?

ಅಧಿಕಾರ ಸಿಕ್ಕ ತಕ್ಷಣ ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆ ಬೇಡವಾಗಿದ್ದಾರೆಯೇ ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಪ್ರಶ್ನಿಸಿದ್ದಾರೆ.

Post

ಕೊರೊನಾ ನಿಯಂತ್ರಣಕ್ಕೆ ಡಿಸಿ ಬಳಿ 20 ಕೋಟಿ ಹಣವಿದ್ದರೂ ಹರಿಹರ ತಾಲ್ಲೂಕಿಗೆ ಒಂದು ನಯಾ ಪೈಸೆ ಹಣವಿಲ್ಲ

ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ಬಳಿ ಸರ್ಕಾರದ 20 ಕೋಟಿ ರೂ. ಹಣ ಇರುವುದರಿಂದ ಅದನ್ನು ಕೊರೊನಾ ಸೋಂಕು ನಿಯಂತ್ರಣ ಮಾಡಲು ಬಳಸಲಾಗುತ್ತದೆ