Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ವಿದ್ಯುತ್ ಬಿಲ್‌ : ಗೊಂದಲದಲ್ಲಿ ಗ್ರಾಹಕ

ದಾವಣಗೆರೆ, ಮೇ 7- ಕರ್ನಾಟಕ ರಾಜ್ಯ ವಿದ್ಯುತ್ ನಿಗಮ ಹಗಲು ದರೋಡೆ ಮಾಡುತ್ತಿದೆ ಯೇ? ಈ ಬಾರಿ ಬಂದಿರುವ ವಿದ್ಯುತ್ ಬಿಲ್ ನೋಡಿದ ಜನರು ಇಂತಹದ್ದೊಂದು ಪ್ರಶ್ನೆ ಕೇಳಲಾರಂಭಿಸಿದ್ದಾರೆ. ನಿಗಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಇಲಾಖೆ ತನ್ನ ಗ್ರಾಹಕರಿಗೆ ಬಿಲ್ ನೀಡಿಲ್ಲ, ಆದರೆ ಮೇ ತಿಂಗಳಂದು 3 ತಿಂಗಳ ಬಿಲ್ ನೀಡಿದೆ. ಹಿಂದಿನ ಎರಡು ತಿಂಗಳು ಎಷ್ಟು ಯೂನಿಟ್ ಬಳಸಿರಬಹುದೆಂಬ ಅಂದಾಜಿನ ಮೇಲೆ ಇಲಾಖೆ ಬಿಲ್ ಮಾಡಿದೆ. ಆದರೆ ಗ್ರಾಹಕರಿಗೆ ನೀಡಿಲ್ಲ....

Post

ಮೇ 20ರವರೆಗೆ ಭದ್ರಾ ನಾಲೆಗೆ ನೀರು: ಮುಖ್ಯಮಂತ್ರಿ ಸೂಚನೆ

ದ್ರಾ ಜಲಾಶಯದಿಂದ ಅಚ್ಚುಕಟ್ಟಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನಾಲೆಯಲ್ಲಿ ಹರಿಸುತ್ತಿರುವ ನೀರನ್ನು ಮೇ 20 ರವರೆಗೆ ಮುಂದುವರೆಸಲು ಸೂಚಿಸಲಾಗಿದೆ.

Post

ಕೊರೊನಾ ಬಗ್ಗೆ ಫೇಸ್ ಬುಕ್‌ನಲ್ಲಿ ಭಯ ಹುಟ್ಟಿಸುವ ಫೋಸ್ಟ್

ಕೊರೊನಾ ಸೋಂಕು ಬಗ್ಗೆ ಜಿಲ್ಲೆಯ ಜನರನ್ನು ಭಯಗೊಳಿಸುವ ಅಂಶಗಳುಳ್ಳ ಪೋಸ್ಟ್ ಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Post

ನಗರದೊಳಗಿನ ಕ್ವಾರಂಟೈನ್‌ ಸ್ಥಳಗಳು : ಜನರ ಆತಂಕ

ದಾವಣಗೆರೆ, ಮೇ 5- ಕೊರೊನಾ ಸೋಂಕಿತರ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಾಗುತ್ತಲೇ ಇದೆ. ಇದರೊಟ್ಟಿಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಹುಡುಕಿ ಕ್ವಾರಂಟೈನ್‌ ನಲ್ಲಿಡುವ ಪ್ರಕ್ರಿಯೆ ನಡೆಯುತ್ತಿದ್ದು, ಇವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇದೆ. ಸದ್ಯ ನಗರದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಿರುವ ಸಂಖ್ಯೆ ಸಹಸ್ರದ ಸಮೀಪವಿದೆ. ನಗರ ಹತ್ತಾರು ಲಾಡ್ಜ್‌ಗಳು, ಹಾಸ್ಟೆಲ್‌, ಶಾಲಾ-ಕಾಲೇಜುಗಳ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.  ಆದರೆ ಜನವಸತಿ ಪ್ರದೇಶದ ಬಳಿ ಇರುವ, ಸೂಕ್ತ ಕಾಂಪೌಂಡ್ ಇಲ್ಲದ, ಶಂಕಿತರಿಗೆ ಸೂಕ್ತ ರಕ್ಷಣೆ ನೀಡಲಾಗದಂತಹ...

Post

ಭ್ರಾತೃತ್ವದ ಶಕ್ತಿ ನಿಸಾರ್ ಅಹ್ಮದ್ : ಪ್ರೊ. ಹಲಸೆ

ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ವಿಶ್ವಮಟ್ಟಕ್ಕೆ ಎತ್ತರಿಸಲು ಶ್ರಮಿಸಿದ ಸಾಹಿತಿ, ಕವಿ ಪ್ರೊ|| ಕೆ.ಎಸ್.ನಿಸಾರ್ ಅಹಮದ್ ವಿಶಿಷ್ಟ ವ್ಯಕ್ತಿತ್ವದ ಭ್ರಾತೃತ್ವದ ಶಕ್ತಿಯಾಗಿದ್ದರು.

Post

ಸರ್ಕಾರಿ ಹಣದಲ್ಲಿ ಸಿದ್ದೇಶ್ವರ, ರೇಣುಕಾಚಾರ್ಯ ಜಾತ್ರೆ

ದಾವಣಗೆರೆ, ಮೇ 4- ಜಿಲ್ಲೆಯ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿದ ಆಹಾರ ಧಾನ್ಯಗಳ ಕಿಟ್‌ಗಳನ್ನು  ಜಿಲ್ಲೆಯ ಸಂಸದ ಸಿದ್ದೇಶ್ವರ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಡವರಿಗೆ ಹಂಚಿ, ತಾವು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದ್ದಾರೆ. ಪಾಲಿಕೆಗೆ ಆಯ್ಕೆಯಾದ ಯಶೋಧ ಉಮೇಶ್ ಹಿಂದೆಯೇ ರಾಜೀನಾಮೆ ನೀಡಿದ್ದು, ಈಗ ನಗರ ಪಾಲಿಕೆಯಿಂದ ನೀಡುತ್ತಿರುವ ಕಿಟ್‌ಗಳನ್ನು ತಂದು ಸರ್ಕಾರದ ಹಣದಲ್ಲಿ ಬಿಜೆಪಿಯ ಸಂಸದ ಸಿದ್ದೇಶ್ವರ ಅವರ ವಾರ್ಡ್‌ ನಲ್ಲಿ ವಿತರಿಸಿ, ಅದನ್ನು...

Post

100 ಬೆಡ್‌ಗಳ ಐಸೋಲೇಷನ್ ವಾರ್ಡ್‌ಗೆ ಸೂಚನೆ

ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ

Post

ಜಿಲ್ಲೆಯಲ್ಲಿ ಲಾಕ್ ಡೌನ್ ಲೆಕ್ಕಕ್ಕಿಲ್ಲ ನಿಯಮ ಮೀರುವುದರಲ್ಲಿ ನಗರವೇ ಮೇಲುಗೈ

ಅನಾವಶ್ಯಕವಾಗಿ ಮನೆಯಿಂದ ಹೊರ ಬರಬಾರದೆಂಬ ನಿಯಮವಿದ್ದರೂ ಸಹ ಮೀರಿ ರಸ್ತೆಗಿಳಿಯುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ.