Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಕೊರೊನಾ ನಿಗ್ರಹಕ್ಕೆ ಸಹಕರಿಸಿ

ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಮಾತನಾಡಿ, ಕೊರೊನಾ ನಿಗ್ರಹಕ್ಕಾಗಿ ಯುದ್ದೋಪಾದಿಯಲ್ಲಿ ಕೆಲಸ ನಡೆಯಬೇಕಿದ್ದು, ಜನರೂ ಸಹಕರಿಸಬೇಕು. ಕ್ವಾರಂಟೈನ್‍ನಲ್ಲಿರುವವರಿಗೆ ಮುತುವರ್ಜಿಯಿಂದ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದರು. ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ನಿಗಾವಣೆ ಆಗಬೇಕು. ಹೊನ್ನಾಳಿ, ನ್ಯಾಮತಿಯಿಂದ ತರಕಾರಿ ಮತ್ತು ಆಸ್ಪತ್ರೆಯ ಸೇವೆಗಳಿಗೆ ಪಾಸ್ ಕೇಳಲಾಗುತ್ತಿದೆ. ಅದನ್ನು ಎಸ್‍ಪಿ ಮತ್ತು ಡಿಸಿಯವರು ಒದಗಿಸಿಕೊಡಬೇಕು. ಶಿವಮೊಗ್ಗಕ್ಕೂ ಕೂಡ ಈ ಕಾರಣಗಳಿಗೆ ಪಾಸ್‌ ನೀಡಿ ಕಳುಹಿಸಲಾಗುತ್ತಿದೆ 

Post

ಕ್ವಾರಂಟೈನ್ ಶಂಕಿತರ ಸ್ಥಳಾಂತರ ಒತ್ತಾಯಕ್ಕೆ ಅಲ್ಪಸಂಖ್ಯಾತರ ವೇದಿಕೆ ಖಂಡನೆ

ದಾವಣಗೆರೆ, ಮೇ 9- ನಗರದಲ್ಲಿ ಈಗಾಗಲೇ ಕ್ವಾರಂಟೈನ್ ನಲ್ಲಿರುವ ಶಂಕಿತರನ್ನು ಜನನಿಬಿಡ ಪ್ರದೇಶದಿಂದ ಸ್ಥಳಾಂತರಿಸುವಂತೆ ಇತ್ತೀಚೆಗೆ ಬಿಜೆಪಿಯ ಕಾನೂನು ಸಂಸದೀಯ ಪ್ರಕೋಷ್ಟದವರು ಪತ್ರಿಕಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಅಬ್ದುಲ್ ಘನಿ ತಾಹೀರ್ ಖಂಡಿಸಿದ್ದಾರೆ. ಕ್ವಾರಂಟೈನ್ ನಲ್ಲಿರುವ ಶಂಕಿತರು ಮೊದಲೇ ಮಾನಸಿಕವಾಗಿ ಕುಗ್ಗಿದ್ದು, ಅನಗತ್ಯವಾಗಿ ಅವರನ್ನು ಈ ರೀತಿ ಅಸ್ಪೃಶ್ಯ ನಡೆಗಳಿಂದ ಖಿನ್ನರಾಗುವಂತೆ  ಮಾಡಬಾರದು. ಇದರಿಂದ ಶಂಕಿತರ ಇಮ್ಯುನಿಟಿ ಪವರ್ ಕಡಿಮೆಯಾಗಿ ಹೆಚ್ಚಿನ ಅನಾರೋಗ್ಯಕ್ಕೆ ದಾರಿಯಾಗಲಿದೆ. ಆದ್ದರಿಂದ ಜಿಲ್ಲಾಡಳಿತ...

Post

ಶಾಸಕ-ಸಂಸದರ `ಜಲ ಜಗಳ’

ದಾವಣಗೆರೆ, ಮೇ 9- ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದು, ಏಕ ವಚನದ ಪ್ರಯೋಗದ ಜೊತೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋದ ಘಟನೆ ನಡೆಯಿತು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ  ನಡೆದ ಈ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೇರಿದಂತೆ ಸ್ಥಳೀಯ ಶಾಸಕರು, ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು....

Post

ಚಿನ್ನ – ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ ಕೋವಿಡ್- 19 ಪರಿಹಾರಕ್ಕಾಗಿ ಆಗ್ರಹ

ಕೊರೊನಾ ಸೋಂಕಿನ ಬಗ್ಗೆ ವಿವರ ನೀಡದವರ ಬಗ್ಗೆ ದೇಶ ದ್ರೋಹ ಕೇಸ್ ದಾಖಲಿಸುವ ಮತ್ತು ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಸ್ಥಳಗಳಿಂದ ಸ್ಥಳಾಂತರಿಸಲು ಆಗ್ರಹ

Post

ಜನನಿಬಿಡದಿಂದ ಕೊರೊನಾ ಶಂಕಿತರ ಕ್ವಾರಂಟೈನ್ ಸ್ಥಳಾಂತರಗೊಳಿಸಿ

ಕೊರೊನಾ ಸೋಂಕಿನ ಬಗ್ಗೆ ವಿವರ ನೀಡದವರ ಬಗ್ಗೆ ದೇಶ ದ್ರೋಹ ಕೇಸ್ ದಾಖಲಿಸುವ ಮತ್ತು ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಸ್ಥಳಗಳಿಂದ ಸ್ಥಳಾಂತರಿಸಲು ಆಗ್ರಹ

Post

ಚಿನ್ನ-ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ  ಕೋವಿಡ್- 19 ಪರಿಹಾರಕ್ಕಾಗಿ ಆಗ್ರಹ

ಕೋವಿಡ್- 19 ಪರಿಹಾರವನ್ನು ಚಿನ್ನ-ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ ಕೊಡುವಲ್ಲಿ ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸಿರುವುದಾಗಿ ಕರ್ನಾಟಕ ಸ್ವರ್ಣಕಾರ ಸಂಘದ ದಾವಣಗೆರೆ ಘಟಕವು ಆರೋಪಿಸಿದೆ.

Post

ವಿದ್ಯುತ್ ಬಿಲ್‌ : ಗೊಂದಲದಲ್ಲಿ ಗ್ರಾಹಕ

ದಾವಣಗೆರೆ, ಮೇ 7- ಕರ್ನಾಟಕ ರಾಜ್ಯ ವಿದ್ಯುತ್ ನಿಗಮ ಹಗಲು ದರೋಡೆ ಮಾಡುತ್ತಿದೆ ಯೇ? ಈ ಬಾರಿ ಬಂದಿರುವ ವಿದ್ಯುತ್ ಬಿಲ್ ನೋಡಿದ ಜನರು ಇಂತಹದ್ದೊಂದು ಪ್ರಶ್ನೆ ಕೇಳಲಾರಂಭಿಸಿದ್ದಾರೆ. ನಿಗಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಇಲಾಖೆ ತನ್ನ ಗ್ರಾಹಕರಿಗೆ ಬಿಲ್ ನೀಡಿಲ್ಲ, ಆದರೆ ಮೇ ತಿಂಗಳಂದು 3 ತಿಂಗಳ ಬಿಲ್ ನೀಡಿದೆ. ಹಿಂದಿನ ಎರಡು ತಿಂಗಳು ಎಷ್ಟು ಯೂನಿಟ್ ಬಳಸಿರಬಹುದೆಂಬ ಅಂದಾಜಿನ ಮೇಲೆ ಇಲಾಖೆ ಬಿಲ್ ಮಾಡಿದೆ. ಆದರೆ ಗ್ರಾಹಕರಿಗೆ ನೀಡಿಲ್ಲ....