Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಹರಪನಹಳ್ಳಿಯಲ್ಲಿ ಮೊಬೈಲ್ ಸ್ಫೋಟ : ತಪ್ಪಿದ ಅನಾಹುತ

ಹರಪನಹಳ್ಳಿ : ಮೊಬೈಲ್ ಸ್ಫೋಟಗೊಂಡು ಅಂಗಡಿಯಲ್ಲಿದ್ದವರು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾದ ಘಟನೆ ಪಟ್ಟಣದ ಟಿ.ವಿ.ಟ್ರಾನಿಕ್ಸ್ ಅಂಗಡಿಯಲ್ಲಿ ಜರುಗಿದೆ.

Post

ಎಳೆಹೊಳೆಯಲ್ಲಿ ಓರ್ವರಿಗೆ ಸೋಂಕು ದೃಢ 

ಎಳೆಹೊಳೆ ಗ್ರಾಮದ 56 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವುದನ್ನು ಟಿಹೆಚ್ಒ ಡಾ|| ಚಂದ್ರ ಮೋಹನ್ ಖಚಿತ ಪಡಿಸಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಬುಧವಾರ ಸಂಜೆ ಚಿಕಿತ್ಸೆಗಾಗಿ ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Post

ಅಧಿಕಾರಿಗಳ ಇಬ್ಬಗೆಯ ನೀತಿಗೆ ಸಾರ್ವಜನಿಕರ ಆಕ್ರೋಶ

ಕೊರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಗಟ್ಟಲು ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 2 ಗಂಟೆಗೆ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದರೂ ಮದ್ಯದ ಅಂಗಡಿಗಳು ಮಾತ್ರ ಎಗ್ಗಿಲ್ಲದೇ ರಾತ್ತಿ ಹತ್ತರವರೆಗೆ ತೆರೆದಿರುತ್ತವೆ.

Post

ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹಂಚಿಕೆ : ಗೆಜೆಟ್ ಪ್ರಕಟಣೆ ಮಾಡಲು ಆಗ್ರಹ

ಎರಡು ಮೂರು ವರ್ಷಗಳಿಗೆ ಅಪ್ಪರ್ ಭದ್ರಾ ನೀರು ನಮ್ಮ ರೈತರ ಜಮೀನಿಗೆ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. ಏಕೆಂದರೆ ನೀರು ಹಂಚಿಕೆ ಆಗಿರುವುದನ್ನು ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ. 

Post

ಹೈಸ್ಕೂಲ್ ಮೈದಾನದಲ್ಲಿ ಬುದ್ಧಿಮಾಂಧ್ಯ ಹೆಣ್ಣು ಮಗು ಪತ್ತೆ

ಮೈದಾನದ ಆವರಣದಲ್ಲಿ ಸುಮಾರು 3-4 ವರ್ಷ ವಯೋಮಾನದ ಈ ಮಗು ವಿಶ್ರಾಂತಿ ಪಡೆಯುವ ಬೆಂಚ್ ಮೇಲೆ ಏಕಾಂಗಿ ಯಾಗಿ ಕುಳಿತಿರುವುದು ಕಂಡು ಬಂದಿದೆ. ಜೊತೆಗೆ ಹಳದಿ ಬಣ್ಣದ ಬಟ್ಟೆ ಯುಳ್ಳ ಬ್ಯಾಗ್ ಸಹ ಪತ್ತೆಯಾಗಿದೆ.

Post

ವೈದ್ಯ ವಿದ್ಯಾರ್ಥಿಗಳ ಸಂಕಷ್ಟದ ಬೀದಿ ನಾಟಕ ಅನಾವರಣ

ನಗರದ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಮುಷ್ಕರ ನಡೆಸಿ, ಬೀದಿ ನಾಟಕ ಅನಾವರಣಗೊಳಿಸಿ ಸರ್ಕಾರದ ಗಮನ ಸೆಳೆದರು.

Post

6 ಜನರಿಗೆ ಕೊರೊನಾ, 1 ಸಾವು

ಜಿಲ್ಲೆಯಲ್ಲಿ ಮಂಗಳವಾರ ಆರು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕು ಪತ್ತೆಯಾದವರಲ್ಲಿ ಐವರು ಜಿಲ್ಲೆಯವರಾಗಿದ್ದರೆ, ಒಬ್ಬರು ರಾಣೇಬೆನ್ನೂರಿನಿಂದ ಜಿಲ್ಲೆಗೆ ಬಂದವರಾಗಿದ್ದಾರೆ.