Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ
ಪೋಷಕರು ಪರದೇಶದ ವ್ಯಾಮೋಹ ಬಿಡಬೇಕು : ಎಸ್‌ಎಆರ್‌
Post

ಪೋಷಕರು ಪರದೇಶದ ವ್ಯಾಮೋಹ ಬಿಡಬೇಕು : ಎಸ್‌ಎಆರ್‌

ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಿ ವಿದೇಶದಲ್ಲಿ ನೆಲೆಸಬೇಕು ಎನ್ನುವ ಮನೋಭಾವನೆಯನ್ನು ಪೋಷಕರು ಬಿಡಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದರು.

ಜಗಳೂರು ಶಾಸಕ ರಾಮಚಂದ್ರ ನಿವಾಸದ  ಮುಂದೆ ವಾಮಾಚಾರ : ಖಂಡನೆ
Post

ಜಗಳೂರು ಶಾಸಕ ರಾಮಚಂದ್ರ ನಿವಾಸದ ಮುಂದೆ ವಾಮಾಚಾರ : ಖಂಡನೆ

ಜಗಳೂರು ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಶಾಸಕ ಎಸ್.ವಿ. ರಾಮಚಂದ್ರ ಅವರ ನಿವಾಸದ ಮುಂದೆ ವಾಮಾಚಾರ ನಡೆಸಿರುವುದನ್ನು ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದಾರೆ. 

ವಚನಕಾರರು ಜ್ಞಾನ ಮತ್ತು ಕ್ರಿಯೆಗೆ ಸಮಾನ ಮಹತ್ವ ನೀಡಿದ್ದರು
Post

ವಚನಕಾರರು ಜ್ಞಾನ ಮತ್ತು ಕ್ರಿಯೆಗೆ ಸಮಾನ ಮಹತ್ವ ನೀಡಿದ್ದರು

ವಚನಕಾರರು ಜ್ಞಾನ ಮತ್ತು ಕ್ರಿಯೆಗೆ ಸಮಾನ ಮಹತ್ವ ನೀಡಿದ್ದಾರೆ. ಜ್ಞಾನವಿಲ್ಲದ ಕ್ರಿಯೆ, ಕ್ರಿಯೆ ಇಲ್ಲದ ಜ್ಞಾನ ವ್ಯರ್ಥ ಎನ್ನುವರು.

ಸೋಂಕು ತಡೆಗಟ್ಟುವಲ್ಲಿ ವಾರ್ಡುಗಳ ಸದಸ್ಯರ ಸಹಕಾರ ಅಗತ್ಯ
Post

ಸೋಂಕು ತಡೆಗಟ್ಟುವಲ್ಲಿ ವಾರ್ಡುಗಳ ಸದಸ್ಯರ ಸಹಕಾರ ಅಗತ್ಯ

ನಗರದಲ್ಲಿ ಪ್ರತಿದಿನ 30 ರಿಂದ 40 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡುತ್ತಿದ್ದು, ಸೋಂಕು ತಡೆಗಟ್ಟಲು ವಾರ್ಡ್ ಸದಸ್ಯರು ಇಲಾಖೆಯ ಜೊತೆಯಲ್ಲಿ ಸಹಕಾರ ನೀಡುವ ಅವಶ್ಯಕತೆ ಇದೆ.

ಕಾಗಿನೆಲೆ ಶ್ರೀಗಳಿಂದ ಶ್ರಾವಣದ ಕೋರಾನ್ಯ ಭಿಕ್ಷೆ
Post

ಕಾಗಿನೆಲೆ ಶ್ರೀಗಳಿಂದ ಶ್ರಾವಣದ ಕೋರಾನ್ಯ ಭಿಕ್ಷೆ

ಮಲೇಬೆನ್ನೂರು : ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹರಿಹರ ತಾಲ್ಲೂಕಿನಲ್ಲಿ ಶ್ರಾವಣ ಮಾಸದ ಕೋರಾನ್ಯ ಭಿಕ್ಷಾ ಕಾರ್ಯಕ್ರಮವನ್ನು ಕೈಗೊಂಡರು.

ಜಗಳೂರು ತಾಲ್ಲೂಕಿನಾದ್ಯಂತ ಮಳೆ : ಶೇ.90 ಬಿತ್ತನೆ ಪೂರ್ಣ
Post

ಜಗಳೂರು ತಾಲ್ಲೂಕಿನಾದ್ಯಂತ ಮಳೆ : ಶೇ.90 ಬಿತ್ತನೆ ಪೂರ್ಣ

ಜಗಳೂರು ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಸಬಾ ಹೋಬಳಿ ವ್ಯಾಪ್ತಿಯ ತೊರೆ ಸಾಲು ಗ್ರಾಮಗಳು ಹಾಗೂ ಸೊಕ್ಕೆ ಹೋಬಳಿ ಭಾಗದ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ನಡೆಯಬೇಕಾಗಿದೆ.

ಶಾಸಕ ಪರಮೇಶ್ವರ ನಾಯ್ಕ ವಿರುದ್ಧ ಆಕ್ರೋಶ
Post

ಶಾಸಕ ಪರಮೇಶ್ವರ ನಾಯ್ಕ ವಿರುದ್ಧ ಆಕ್ರೋಶ

ಹರಪನಹಳ್ಳಿ : ಕೊರಚ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರೆನ್ನಲಾದ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕೆ.ಎನ್.ಓಂಕಾರಪ್ಪ ತಿಳಿಸಿದ್ದಾರೆ.

ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ವಿರುದ್ಧ ಪ್ರತಿಭಟನೆ
Post

ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ವಿರುದ್ಧ ಪ್ರತಿಭಟನೆ

ಹರಪನಹಳ್ಳಿ : ಇಲ್ಲಿನ ಉಪವಿಭಾಗಾಧಿ ಕಾರಿ ವಿ.ಕೆ. ಪ್ರಸನ್ನಕುಮಾರ್ ಅವರು ಮಾಡಿದರೆನ್ನ ಲಾಗಿರುವ ಕಾನೂನು ಬಾಹಿರ ಆದೇಶಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕೊರೊನಾ ಲೂಟಿ ತನಿಖೆಯಾಗದಿದ್ದರೆ ಬೂತ್ ಹಂತದಿಂದ ಹೋರಾಟ
Post

ಕೊರೊನಾ ಲೂಟಿ ತನಿಖೆಯಾಗದಿದ್ದರೆ ಬೂತ್ ಹಂತದಿಂದ ಹೋರಾಟ

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆ ಹೆಸರಿನಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಲೂಟಿ ಮಾಡಿದ್ದು, ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು.

ಮಾನವೀಯ ಸಂಬಂಧಗಳಿಗೆ ಕೊಳ್ಳಿ ಇಟ್ಟ ‘ಕೊರೊನಾ’
Post

ಮಾನವೀಯ ಸಂಬಂಧಗಳಿಗೆ ಕೊಳ್ಳಿ ಇಟ್ಟ ‘ಕೊರೊನಾ’

ಸಾಣೇಹಳ್ಳಿ : ವಿಶ್ವದೆಲ್ಲೆಡೆ 'ಕೊರೊನಾ' ರಾಕ್ಷಸನ ಹಾವಳಿಯಿಂದಾಗಿ ಮನುಕುಲ ಭಯಭೀತ ವಾತಾವರಣದಲ್ಲಿದೆ. ಮಾನವೀಯ ಸಂಬಂಧಗಳಿಗೆ ಕೊಳ್ಳಿ ಇಟ್ಟಂತಾಗಿದೆ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.