Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ
Post

ಸಂಸದರ ಬಗ್ಗೆ ಶಾಸಕರು ತಾಳ್ಮೆ ಕಳೆದುಕೊಳ್ಳಬಾರದಿತ್ತು

ದಾವಣಗೆರೆ ಮೇ 11- ಜಿಲ್ಲಾಡಳಿತ ಭವನದಲ್ಲಿ ಮೊನ್ನೆ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ  ಸಂಸದ ಜಿ.ಎಂ.ಸಿದ್ದೇಶ್ವರ ಅವರ ಬಗ್ಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಏಕವಚನ ಬಳಸಿ ತಾಳ್ಮೆ ಕಳೆದು ಕೊಳ್ಳಬಾರದಿತ್ತು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಧ್ಯಕ್ಷ ಲೋಕಿಕೆರೆ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ. ಸಂಸದರು ಮತ್ತು ಶಾಸಕರ ಮಾತಿನ ಚಕಮಕಿಯನ್ನು ರಾಜಕೀಯಕರಣ ಗೊಳಿಸಬಾರದು. ಸಂಸದರು ಮತ್ತು ಶಾಸಕರ ನಡುವೆ ಜನರ ಹಿತಾಸಕ್ತಿಯಿಂದ ಕೂಡಿರುವ ಸಂಘರ್ಷವಾಗಿತ್ತೆಂದು ಅಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ    ನಾಗರಾಜ್ ಅವರು ನಡೆದ ಘಟನೆ...

ಜನತಾ ಕರ್ಫ್ಯೂ : ನಿರಂತರ ಅನ್ನ ದಾಸೋಹದಲ್ಲಿ ಸ್ಫೂರ್ತಿ ಸೇವಾ ಟ್ರಸ್ಟ್
Post

ಜನತಾ ಕರ್ಫ್ಯೂ : ನಿರಂತರ ಅನ್ನ ದಾಸೋಹದಲ್ಲಿ ಸ್ಫೂರ್ತಿ ಸೇವಾ ಟ್ರಸ್ಟ್

ವಿಶ್ವದ ಹಲವು ರಾಷ್ಟ್ರಗಳಲ್ಲಿ ಪಸರಿಸಿರುವ `ಕೊರೊನಾ ವೈರಸ್' ಜಾಗತಿಕವಾಗಿ ಆತಂಕ ಮೂಡಿಸಿರುವ ಆರೋಗ್ಯ ಸಮಸ್ಯೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ದೇಶ ಜನತಾ ಕರ್ಫ್ಯೂನಲ್ಲಿದೆ.

ಮಾನಸಿಕ ಶ್ರಮ ಮುಕ್ತಿಯ ‘ಸ್ಮಾರ್ಟ್’ ಸಮಸ್ಯೆ…
Post

ಮಾನಸಿಕ ಶ್ರಮ ಮುಕ್ತಿಯ ‘ಸ್ಮಾರ್ಟ್’ ಸಮಸ್ಯೆ…

21ನೇ ಶತಮಾನ ಇನ್ನೊಂದು ಹೆಜ್ಜೆ ಮುಂದೆ ಸಾಗುತ್ತಿದೆ. ದೈಹಿಕ ಶ್ರಮಕ್ಕಷ್ಟೇ ಅಲ್ಲದೇ ಮಾನಸಿಕ ಶ್ರಮಕ್ಕೂ ವಿದಾಯ ಹೇಳುತ್ತಿದೆ. ಮನೆ ಕೆಲಸ ಸ್ವಯಂ ಚಾಲಿತದ ಹಂತ ದಾಟುತ್ತಿದೆ.

ಭತ್ತದ ಉತ್ಪಾದಕತೆ ಹೆಚ್ಚಿಸುವ  ತಾಂತ್ರಿಕ ಅಂಶಗಳು
Post

ಭತ್ತದ ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕ ಅಂಶಗಳು

ಉತ್ತಮ ಇಳುವರಿ ಪಡೆಯಲು ಭೂಮಿ ಹಾಗೂ ಸಸಿಮಡಿ ತಯಾರಿಕೆ, ಸುಧಾರಿತ ತಳಿಗಳ ಬಳಕೆ, ಸಮಗ್ರ ಪೋಷಕಾಂಶ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ.

ಅಂತೂ ಮಾತನಾಡಿದಳು…. ಆ ಬೆಳದಿಂಗಳ ಬಾಲೆ
Post

ಅಂತೂ ಮಾತನಾಡಿದಳು…. ಆ ಬೆಳದಿಂಗಳ ಬಾಲೆ

ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಈ ನಡೆಯಿಂದ ಉತ್ಸುಕರಾಗುವ ನಾವು ಹೆಚ್ಚು ಜವಾಬ್ದಾರಿಯುತರಾಗುತ್ತಿದ್ದೇವೆ.

ಬಾಳ ಇಳಿ ಸಂಜೆಯಲಿ ಮೌನದನಿ …
Post

ಬಾಳ ಇಳಿ ಸಂಜೆಯಲಿ ಮೌನದನಿ …

ಹಿರಿಯರ ಹಿತನುಡಿಗಳು, ಮಕ್ಕಳು-ಮೊಮ್ಮಕ್ಕಳಿಗೆ ನೀತಿಪಾಠಗಳ ಮೂಲಕ ತಿಳುವಳಿಕೆ ನೀಡುವ
ಹಿರಿಯರ ನುಡಿಗಳು ನಮ್ಮೊಳಗಿನ ಕತ್ತಲನ್ನು ನಿವಾರಿಸುತ್ತವೆ.

ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ
Post

ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ

ಬೆಚ್ಚನೆಯ ಗೂಡು, ಇಚ್ಛೆ ಅರಿವ ಪತಿ, ವೆಚ್ಚಕ್ಕಿಷ್ಟು ಹೊನ್ನಿನ ಜೊತೆಗೆ ಮೆಚ್ಚುಗೆಯ ವೈದ್ಯಕೀಯ ಅಧ್ಯಯನ ನಡೆಸುತ್ತಿರುವ ಮಗ.