ಕೂಡ್ಲಿಗಿ : ಪಟ್ಟಣದ ಅವೈಜ್ಞಾನಿಕ ಯುಜಿಡಿ ಕಾಮಗಾರಿ ನಮ್ಮಗಳ ನೆಮ್ಮದಿ ಹಾಳು ಮಾಡಿದೆ ಎಂದು ನಾಗರಿಕರು ದೂರಿದ್ದಾರೆ.
Category: ಸುದ್ದಿ ವೈವಿಧ್ಯ
ಕಡಲೆ ಖರೀದಿ ಕೇಂದ್ರಕ್ಕೆ ಶಾಸಕ ಎಸ್ವಿಆರ್ ಚಾಲನೆ
ಜಗಳೂರು : ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಅವರಿಗೆ ಉತ್ತಮ ಬೆಲೆ ಸಿಗುವ ಉದ್ದೇಶದಿಂದ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು
ಕಣ್ಣು ಇಲ್ಲದೆ ಜೀವನ ಕಷ್ಟ : ಸಂಸದ ದೇವೇಂದ್ರಪ್ಪ
ಹರಪನಹಳ್ಳಿ : ಮನುಷ್ಯನ ಅಂಗಗಳಲ್ಲಿ ಕಣ್ಣು ಅತಿ ಮುಖ್ಯವಾಗಿದ್ದು, ಕಣ್ಣು ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.
ಬಿಜೆಪಿ ಸರ್ಕಾರ ರೈತ ಪರ
ಮಲೇಬೆನ್ನೂರು : ಬಿಜೆಪಿ ಸರ್ಕಾರ ರೈತರ ಪರವಾಗಿದ್ದು ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ರೂ ಹಣ ಜಮಾ ಆಗುತ್ತಿದೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ಸಾರಿಗೆ ಬಸ್ಗಳ ಕೆಲ ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಸಂಚಾರ
ಕರ್ತವ್ಯಕ್ಕೆ ಹಾಜರಾಗದೇ ಕೆಎಸ್ಆರ್ಟಿಸಿ ಚಾಲಕರು ಮತ್ತು ನಿರ್ವಾಹಕರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಯೋಗ ಮೈಗೂಡಿಸಿಕೊಂಡರೆ ರೋಗ ಮುಕ್ತ ಜೀವನ
ನಮ್ಮ ಜೀವನದಲ್ಲಿ ಉತ್ತಮ ಆಹಾರ ಪದ್ದತಿ ಅಳವಡಿಸಿ ಕೊಳ್ಳುವ ಜೊತೆಗೆ ಯೋಗ ಕಡ್ಡಾಯ ಗೊಳಿಸಿಕೊಂಡರೆ ಯಾವುದೇ ರೋಗಗಳು ಎದುರಾಗುವುದಿಲ್ಲ.
ಜಿಲ್ಲೆಯಲ್ಲಿ 28 ಜನಕ್ಕೆ ಪಾಸಿಟಿವ್
ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ 28 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 186ಕ್ಕೆ ಏರಿಕೆಯಾಗಿದೆ.
ಯಶಸ್ವಿಯಾಗಿ ಜರುಗಿದ ಬಾಬಾ ಬುಡನ್ಗಿರಿ ಉರುಸ್
ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ಗಿರಿಯಲ್ಲಿರುವ ಹಜರತ್ ದಾದಾ ಹಯಾತ್ ಮೀರ್ ಖಲಂದರ್ ಬಾಬಾರವರ ಉರುಸ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾವ್ಯ ಮೂಡಲು ಮನಸ್ಸು ಶುದ್ಧವಿರಬೇಕು
ಕಾವ್ಯ ಕನ್ನಿಕೆ ಮೂಡಬೇಕೆಂದರೆ, ಕವಿ ಹೃದಯ-ಮನಸ್ಸು ಶುದ್ಧಗೊಂಡಿರಬೇಕು. ಆಗ ಗಟ್ಟಿ ಕಾವ್ಯ ಮೂಡುತ್ತವೆ. ಸಹೃದಯ ಓದುಗರನ್ನು ತನ್ನತ್ತ ಸೆಳೆಯುತ್ತದೆ ಎಂದು ದಾವಣಗೆರೆ ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿದ್ದಪ್ಪ ಬಿ. ಕಕ್ಕರಮೇಲಿ ಹೇಳಿದರು.
ಬಾಬೂಜೀ ರೈಲ್ವೆ, ಕೃಷಿ ಆಧುನೀಕರಿಸಿದರು
ಜಾತಿವಾದದ ವಿರುದ್ಧ ಹೋರಾಡುವ ಜೊತೆಗೆ, ಜಗಜೀವನ್ರಾಮ್ ರೈಲ್ವೆ ಮತ್ತು ಕೃಷಿ ಎರಡನ್ನೂ ಆಧುನೀಕರಿಸಿದರು, 1971 ರಲ್ಲಿ ಬಾಂಗ್ಲಾ ದೇಶ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸ್ಮರಿಸಿದರು.