Category: ಸುದ್ದಿಗಳು

Home ಸುದ್ದಿಗಳು
ಹರಿಹರದಲ್ಲಿ ರಂಜಾನ್‌ ಸರಳ ಆಚರಣೆ
Post

ಹರಿಹರದಲ್ಲಿ ರಂಜಾನ್‌ ಸರಳ ಆಚರಣೆ

ಮುಸ್ಲಿಂ ಸಮುದಾಯದವರು ಈ ಬಾರಿ ರಂಜಾನ್ ಹಬ್ಬವನ್ನು ಮನೆಯಲ್ಲೇ ದೇವರಿಗೆ ಮತ್ತು ಹಿರಿಯರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಿದರು.

ಪವಿತ್ರ ಗ್ರಂಥ ಕುರ್ ಆನ್ ಪಠಿಸುವ ತಿಂಗಳು ರಂಜಾನ್‌
Post

ಪವಿತ್ರ ಗ್ರಂಥ ಕುರ್ ಆನ್ ಪಠಿಸುವ ತಿಂಗಳು ರಂಜಾನ್‌

ಕೊರೊನಾ ವೈರಸ್‌ನಿಂದ ಜನ ತತ್ತರಿಸಿದ್ದು, ಮುಸ್ಲಿಮರಲ್ಲಿ ಹಬ್ಬದ ಸಡಗರ ಇರಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಸಾಮೂಹಿಕ ನಮಾಜ್ ಇರಲಿಲ್ಲ.  

ಸರಳ, ಸಂಭ್ರಮ ರಂಜಾನ್ ಆಚರಣೆ
Post

ಸರಳ, ಸಂಭ್ರಮ ರಂಜಾನ್ ಆಚರಣೆ

ಪವಿತ್ರ ರಂಜಾನ್‌ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಇಂದು ಬಹಳ ಸರಳವಾಗಿ ಆಚರಿಸಿ ದೇಶದಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕು ತೊಲಗಲಿ, ನಾಡು ಸಂಪದ್ಭರಿತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಕೊಳೆಯುತ್ತಿರುವ ಕುಂಬಳಕಾಯಿ, ಆತ್ಮಹತ್ಯೆಗೆ ಮುಂದಾದ ರೈತ
Post

ಕೊಳೆಯುತ್ತಿರುವ ಕುಂಬಳಕಾಯಿ, ಆತ್ಮಹತ್ಯೆಗೆ ಮುಂದಾದ ರೈತ

ಲಾಕ್‍ಡೌನ್‍ನಿಂದ ಕುಂಬಳಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹೊಲದಲ್ಲೇ ಕೊಳೆಯುತ್ತಿದ್ದುನಷ್ಟ ಅನುಭವಿಸಿ ಆತ್ಮಹತ್ಯೆಗೆ ಮುಂದಾಗಿದ್ದ ರೈತನಿಗೆ ರೈತ ಸಂಘದ ಮುಖಂಡರು ಸಂತೈಸಿದರು.

ಅನ್ನ ದಾಸೋಹಿ ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರಿಗೆ ಪಂಚಮಸಾಲಿ ಪೀಠದಿಂದ ಸನ್ಮಾನ
Post

ಅನ್ನ ದಾಸೋಹಿ ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರಿಗೆ ಪಂಚಮಸಾಲಿ ಪೀಠದಿಂದ ಸನ್ಮಾನ

ಪ್ರತಿದಿನ ಉಚಿತವಾಗಿ ಆಹಾರ ವಿತರಣೆ ಮಾಡಿದ ನಗರದ ಸ್ಫೂರ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಕೆ.ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರನ್ನು ಹರಿಹರದ ಪಂಚಮಸಾಲಿ ಪೀಠದಿಂದ ಗೌರವಿಸಲಾಯಿತು.

ಕೊರೊನಾ ವಕ್ಕರಿಸದಂತೆ ಹಳ್ಳಿಗಳಲ್ಲಿ ಅಜ್ಜಿ ಹಬ್ಬ
Post

ಕೊರೊನಾ ವಕ್ಕರಿಸದಂತೆ ಹಳ್ಳಿಗಳಲ್ಲಿ ಅಜ್ಜಿ ಹಬ್ಬ

ಮಲೇಬೆನ್ನೂರು : 'ಕೋವಿಡ್‌-19' ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಕರೆ ನೀಡಿದ್ದ ಭಾನುವಾರದ ಕರ್ಫ್ಯೂನಿಂದ ಸಂಪೂರ್ಣ ಲಾಕ್‌ಡೌನ್‌ ಆಗಿತ್ತು.

ಜಿಲ್ಲಾ ಮಟ್ಟದ ಸಪ್ತಪದಿಗೂ ಪ್ರಭಾವ ಬೀರಿದ ಕೊರೊನಾ
Post

ಜಿಲ್ಲಾ ಮಟ್ಟದ ಸಪ್ತಪದಿಗೂ ಪ್ರಭಾವ ಬೀರಿದ ಕೊರೊನಾ

ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ  ನೀರು  ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ  ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು
Post

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು

ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ  ನೀರು  ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ  ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.