Category: ಸುದ್ದಿಗಳು

Home ಸುದ್ದಿಗಳು
ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ
Post

ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ

ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆಯಿಂದ ಯಾಂತ್ರೀಕೃತ ಭತ್ತದ ನಾಟಿ ಯಂತ್ರ ಅಳವಡಿಕೆ ಪ್ರಾತ್ಯಕ್ಷಿಕೆಯನ್ನು ರೈತ ಬಿ. ನಾಗರಾಜ್ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ
Post

ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ

ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಸಿಡಿಪಿಒ ಮಹಾಂತೇಶ್ ಪೂಜಾರ್ ಅವರು ತಡೆದಿದ್ದು, ಪೋಷಕ ರಿಗೆ ತಿಳುವಳಿಕೆ ನೀಡಿದರು.

ಹರಪನಹಳ್ಳಿ : ಮುಂದುವರೆದ ಕೊರೊನಾ
Post

ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ ತಾಲ್ಲೂಕಿನಲ್ಲಿ ಶುಕ್ರವಾರ ಮೂರು ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗನಿಗೆ ಹಾಗೂ 55 ವರ್ಷದ ವ್ಯಕ್ತಿಗೆ ಸೋಂಕು ಆವರಿಸಿದೆ.

ದುರ್ಬಲರ ಆರೋಗ್ಯ ತಪಾಸಣೆ ಹೆಚ್ಚಿಸಿ
Post

ದುರ್ಬಲರ ಆರೋಗ್ಯ ತಪಾಸಣೆ ಹೆಚ್ಚಿಸಿ

ಶುಗರ್, ಬಿಪಿ, ಟಿಬಿ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ರೋಗಗಳನ್ನು ಹೊಂದಿರುವವರನ್ನು ಪರೀಕ್ಷೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಿ ಸಾವಿನ ಸಂಭವದಿಂದ ಅವರನ್ನು ಪಾರು ಮಾಡಬೇಕು.

ಹರಿಹರದಲ್ಲಿ ಸಂಪೂರ್ಣ ಲಾಕ್‌ಡೌನ್
Post

ಹರಿಹರದಲ್ಲಿ ಸಂಪೂರ್ಣ ಲಾಕ್‌ಡೌನ್

ಹರಿಹರ : ಕೊರೊನಾ ರೋಗದ ಲಕ್ಷಣಗಳು ತಡೆಗಟ್ಟಲು ರಾಜ್ಯ ಸರ್ಕಾರ ನಾಲ್ಕು ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದರ ಪರಿಣಾಮವಾಗಿ ನಗರದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಬೆಂಬಲ ನೀಡಿದರು.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವ್ಯವಹಾರದಲ್ಲಿನ ಹಗರಣ ಸತ್ಯಕ್ಕೆ ದೂರ
Post

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವ್ಯವಹಾರದಲ್ಲಿನ ಹಗರಣ ಸತ್ಯಕ್ಕೆ ದೂರ

ದೇವಸ್ಥಾನ ಸಮಿತಿಯ ವರು 100 ರೂ.ಗಳನ್ನು ಸಹಾ ಅವ್ಯವಹಾರ ಮಾಡಿಲ್ಲ. ಪ್ರಾಮಾಣಿಕವಾಗಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಜಗಳೂರು : ಪತ್ರಕರ್ತರಿಗೆ ಭದ್ರತೆ, ಆರೋಗ್ಯ ವಿಮೆ ಅಗತ್ಯ
Post

ಜಗಳೂರು : ಪತ್ರಕರ್ತರಿಗೆ ಭದ್ರತೆ, ಆರೋಗ್ಯ ವಿಮೆ ಅಗತ್ಯ

ಕೊರೊನಾ ವಾರಿಯರ್ಸ್ಸ್‌ಗಳಾಗಿ ಜನರ ನಡುವೆ ನಿತ್ಯ ಕೆಲಸ ಮಾಡುವ ಪತ್ರಕರ್ತ ರಿಗೆ ಜೀವನ ಭದ್ರತೆ, ಆರೋಗ್ಯ ವಿಮೆ ಅವಶ್ಯ ಕವಾಗಿದೆ ಎಂದು ಮಹೇಶ್ವರಪ್ಪ ಹೇಳಿದರು. 

ಸ್ವರ್ಣಕಾರರ ಸಂಘದಿಂದ ವೆಬ್‌ಸೈಟ್
Post

ಸ್ವರ್ಣಕಾರರ ಸಂಘದಿಂದ ವೆಬ್‌ಸೈಟ್

ಕರ್ನಾಟಕ ಸ್ವರ್ಣಕಾರರ ಸಂಘದಿಂದ ಮೊದಲ ಬಾರಿಗೆ ಚಿನ್ನ-ಬೆಳ್ಳಿ ಕುಶಲಕರ್ಮಿಗಳ ಸಹಾಯಕ್ಕಾಗಿ https://karnatakaswarnakarasangha.com ವೆಬ್‌ಸೈಟ್‌ ಅನ್ನು ಅನಾವರಣಗೊಳಿಸಲಾಗುತ್ತಿದೆ.