Category: ಸುದ್ದಿಗಳು

Home ಸುದ್ದಿಗಳು
ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ: ಹೋರಾಟಕ್ಕೆ ಕರವೇ ಬೆಂಬಲ
Post

ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ: ಹೋರಾಟಕ್ಕೆ ಕರವೇ ಬೆಂಬಲ

ಸ್ಥಳೀಯ ವೈದ್ಯಕೀಯ ಕಾಲೇಜು ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ಹೋರಾಟ ನಡೆಸುತ್ತಿದ್ದು, ಈ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲ ನೀಡಿದೆ ಎಂದು ವೇದಿಕೆ ತಿಳಿಸಿದೆ.

ಹೊನ್ನಾಳಿ : ಹಲವು ಬೀದಿಗಳ ಮನೆಗಳು ಸೀಲ್‌ಡೌನ್
Post

ಹೊನ್ನಾಳಿ : ಹಲವು ಬೀದಿಗಳ ಮನೆಗಳು ಸೀಲ್‌ಡೌನ್

ಹೊನ್ನಾಳಿ : ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇಂದು ಕೊರೊನಾ ಪೀಡಿತರ ಮನೆಗಳನ್ನು ಸೀಲ್‌ಡೌನ್ ಮಾಡಲಾಯಿತು. 

ಬದುಕು ಪಣಕ್ಕಿಟ್ಟು ಹೋರಾಡಿದ ನಿಮಗೆ ಆಭಾರಿ
Post

ಬದುಕು ಪಣಕ್ಕಿಟ್ಟು ಹೋರಾಡಿದ ನಿಮಗೆ ಆಭಾರಿ

ಬದುಕನ್ನು ಸವಾಲಾಗಿ ಸ್ವೀಕರಿಸಿ, ಕುಟುಂಬ ಮರೆತು ವೈಯಕ್ತಿಕ ಬದುಕು ಪಣಕ್ಕಿಟ್ಟು, ಜೀವ ಲೆಕ್ಕಿಸದೇ ಕೊರೊನಾ ಸಂದರ್ಭದಲ್ಲಿ ಹೋರಾಡಿದ ಎಲ್ಲರಿಗೂ ಆಭಾರಿಯಾಗಿದ್ದೇವೆ. ಆ ಮೂಲಕ ನಿಮ್ಮನ್ನು ಇನ್ನಷ್ಟು ಹುರಿದುಂಬಿಸಲು ಜೊತೆಗೆ ಎಲ್ಲರ ಸೇವೆ ಸ್ಮರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ

ಕೊರೊನಾ ತೊಲಗಲೆಂದು ಮಹಾಮಂತ್ರ ಅನುಷ್ಠಾನ
Post

ಕೊರೊನಾ ತೊಲಗಲೆಂದು ಮಹಾಮಂತ್ರ ಅನುಷ್ಠಾನ

ಕೊರೊನಾ ಮಹಾಮಾರಿ ತೊಲಗಲಿ ಎಂದು ಕಂಚಿಕೆರೆ ಶ್ರೀ ಬಿದ್ದ ಹನುಮಪ್ಪನ ಮಟ್ಟಿ ಸುಕ್ಷೇತ್ರದ  ಶ್ರೀ ಬಸವರಾಜ ಗುರೂಜಿ   108 ದಿನಗಳ ಕಾಲ ಸುಪ್ರಭಾತದಲ್ಲಿ ಹತ್ತಿ ವೃಕ್ಷದ ಕೆಳಗೆ ಪ್ರಣಮ ಪಂಚಾಕ್ಷರಿ ಮಹಾಮಂತ್ರ ಅನುಷ್ಠಾನ ಕೈಗೊಂಡಿದ್ದಾರೆ.

ಕಲಾಭಿಮಾನಿ ರಾಜಕಾರಣಿ ಎಂ.ಪಿ. ಪ್ರಕಾಶ್
Post

ಕಲಾಭಿಮಾನಿ ರಾಜಕಾರಣಿ ಎಂ.ಪಿ. ಪ್ರಕಾಶ್

ಹರಪನಹಳ್ಳಿ : ಸಾಂಸ್ಕೃತಿಕ ರಾಯಭಾರಿಯಾಗಿ  ಹಂಪಿ ಉತ್ಸವ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ, ವಿಜಯ ನಗರ ಸಾಮ್ರಾಜ್ಯದ ಕನ್ನಡ ಸಾರ್ವಭೌಮತ್ವವನ್ನು ಎತ್ತಿ ಹಿಡಿದ ಕೀರ್ತಿ ದಿ. ಎಂ.ಪಿ.ಪ್ರಕಾಶ್‍ ಅವರಿಗೆ ಸಲ್ಲುತ್ತದೆ.

ತಿಪ್ಪೆಯೋ ? ಹೂವೋ ? ನೋಡುವ ದೃಷ್ಟಿಕೋನ ಮುಖ್ಯ
Post

ತಿಪ್ಪೆಯೋ ? ಹೂವೋ ? ನೋಡುವ ದೃಷ್ಟಿಕೋನ ಮುಖ್ಯ

ಸಮಾಜ ಸರಿ ಇಲ್ಲ  ಎಂದು ಹಲವರು ದೂರುತ್ತಾರೆ. ಊರ ಮುಂದಿನ ತಿಪ್ಪೆ ನೋಡಿ ಮೂಗು ಮುಚ್ಚಿ ಕೊಳ್ಳುವ ಜನರೂ ಇದ್ದಾರೆ. ತಿಪ್ಪೆ ಮೇಲೆ ಬೆಳೆದ ಸುಂದರ ಹೂ ನೋಡಿ ಆನಂದ ಪಡುವವರೂ ಇದ್ದಾರೆ.

ಜಿಲ್ಲಾ ಕಾಂಗ್ರೆಸ್‌ನಿಂದ ಚೀನಾ ವಸ್ತುಗಳ ನಾಶ
Post

ಜಿಲ್ಲಾ ಕಾಂಗ್ರೆಸ್‌ನಿಂದ ಚೀನಾ ವಸ್ತುಗಳ ನಾಶ

ಚೀನಾ ದಿಂದ ಆಮದು ಮಾಡಿಕೊಳ್ಳುತ್ತಿ ರುವ ವಸ್ತುಗಳನ್ನು ನಿಷೇಧಿಸಬೇಕು ಹಾಗೂ ಚೀನಾ ವಸ್ತುಗಳ ಮಾರಾಟ ವನ್ನು ಸಂಪೂರ್ಣ ಬಂದ್ ಮಾಡ ಬೇಕೆಂದು ಆಗ್ರಹಿಸಿ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.

ಹೊನ್ನಾಳಿ : ಕೆರೆಗೆ ತಡೆಗೋಡೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಮನವಿ
Post

ಹೊನ್ನಾಳಿ : ಕೆರೆಗೆ ತಡೆಗೋಡೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಮನವಿ

ಹೊನ್ನಾಳಿ : ತಾಲ್ಲೂಕಿನ ಕೂಲಂಬಿ ಗ್ರಾಮದ ಹೊರ ವಲಯದಲ್ಲಿ ಪುರಾತನ ಕೆರೆ ಇದ್ದು,  ಕೆರೆ ಪಕ್ಕ ಬಸವಾಪಟ್ಟಣ-ದಾವಣಗೆರೆ ಜಿಲ್ಲಾ ಮುಖ್ಯ ರಸ್ತೆ ಹೊಂದಿಕೊಂಡಿದ್ದು, ಪ್ರತಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ.

ಜಿಲ್ಲಾ ಕಾಂಗ್ರೆಸ್‍ನಿಂದ ವಿವೇಕಾನಂದರ 118ನೇ ಪುಣ್ಯಸ್ಮರಣೆ
Post

ಜಿಲ್ಲಾ ಕಾಂಗ್ರೆಸ್‍ನಿಂದ ವಿವೇಕಾನಂದರ 118ನೇ ಪುಣ್ಯಸ್ಮರಣೆ

ಜಿಲ್ಲಾ ಕಾಂಗ್ರೆಸ್‍ನಿಂದ ಸ್ವಾಮಿ ವಿವೇಕಾನಂದರ 118ನೇ ಪುಣ್ಯಸ್ಮರಣೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶ್ರಮಜೀವಿಗಳ ನೆರವಿಗೆ ಆಡಳಿತಾಂಗ ಧಾವಿಸಲು ಮನವಿ
Post

ಶ್ರಮಜೀವಿಗಳ ನೆರವಿಗೆ ಆಡಳಿತಾಂಗ ಧಾವಿಸಲು ಮನವಿ

ಕೊರೊನಾ ಸಂಕಷ್ಟಕ್ಕೆ ಗುರಿಯಾಗಿರುವ ಶ್ರಮಜೀವಿಗಳ ನೆರವಿಗೆ ಆಡಳಿತಾಂಗ ಧಾವಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಶ್ರಮಿಕ ಶಕ್ತಿ ಮತ್ತು ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.