ಹೊನ್ನಾಳಿ : ಇಚ್ಛಾಶಕ್ತಿ ಇದ್ದರೆ ತಮಗೆ ದೊರೆತ ಅವಧಿಯಲ್ಲೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ. ಇದಕ್ಕೆ ಯಾವುದೇ ಅವಧಿ ಮುಖ್ಯವಾಗುವುದಿಲ್ಲ
ನ್ಯಾಮತಿ ತಾಲ್ಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಾಯ
ನ್ಯಾಮತಿ ನೂತನ ತಾಲ್ಲೂಕಾಗಿ ಮೂರು ವರ್ಷಗಳಾಗಿದ್ದರೂ ತಾಲ್ಲೂಕು ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಹೊನ್ನಾಳಿ : ದೇವಸ್ಥಾನಗಳ ಪುನರಾರಂಭ, ಭಕ್ತರ ಸಂಖ್ಯೆ ಕ್ಷೀಣ
ದ್ವಿತೀಯ ಮಂತ್ರಾಲಯವೆಂದೇ ಹೆಸರಾಗಿರುವ ಹೊನ್ನಾಳಿ ತಾಲ್ಲೂಕಿನ ಶ್ರೀ ರಾಘವೇಂದ್ರಸ್ವಾಮಿ ದೇವಾಲಯ, ಮಾರಿಕೊಪ್ಪದ ಶ್ರೀ ಹಳದಮ್ಮ, ಮುಂತಾದ ದೇವಾಲಯಗಳು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟಿವೆ.
ಹೋಟೆಲ್, ಬೇಕರಿಗಳಿಗೆ ಮುಖ್ಯಾಧಿಕಾರಿ ಭೇಟಿ : ಪರಿಶೀಲನೆ
ಹೊನ್ನಾಳಿ ಪ.ಪಂ. ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಹೋಟೆಲ್, ಬೇಕರಿಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿದರು.
ಹೊನ್ನಾಳಿ : ಹಿರಿಯ ನಾಗರಿಕರ ಸಹಕಾರ ಸಂಘಕ್ಕೆ ವೀರಪ್ಪ ಅಧ್ಯಕ್ಷ
ಹೊನ್ನಾಳಿ : ತಾಲ್ಲೂಕು ಹಿರಿಯ ನಾಗರಿಕರ ಸಹಕಾರ ಸಂಘದ ಅಧ್ಯಕ್ಷ ರಾಗಿ ಪಿ.ವೀರಪ್ಪ ಬೆನಕನಹಳ್ಳಿ, ಉಪಾಧ್ಯಕ್ಷರಾಗಿ ಎಚ್.ಪಿ.ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ
ಹೊನ್ನಾಳಿ : ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಪಟ್ಟಣಕ್ಕೆ ಸಮೀಪದ ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ ಹುಳು (ಜರಿ) ಗಳು ಕಂಡುಬರುತ್ತಿವೆ.
ವಾರಿಯರ್ಸ್ಗಳ ಶ್ರಮದಿಂದ ಸೋಂಕು ಪ್ರಮಾಣ ಇಳಿಕೆ, ದೇಶ ಸುಭಿಕ್ಷ
ಕೊರೊನಾ ವಿರುದ್ಧ ಕೆಲಸ ಮಾಡಿದ್ದ ಕೊರೊನಾ ವಾರಿಯರ್ಸ್ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಮಟ್ಟದ ಸಪ್ತಪದಿಗೂ ಪ್ರಭಾವ ಬೀರಿದ ಕೊರೊನಾ
ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.
ಹೊನ್ನಾಳಿ : ಹೊರ ರಾಜ್ಯದವರನ್ನು ವಾಪಸ್ ಕಳಿಸಿದ ತಾಲ್ಲೂಕು ಆಡಳಿತ
ತಾಲ್ಲೂಕಿನ ಅರಕೆರೆ ಚೆಕ್ ಪೋಸ್ಟ್ನಲ್ಲಿ ಇಂದು ಸಂಜೆ ಆಗಮಿಸಿದ್ದ ಖಾಸಗಿ ಬಸ್ಸಿನಲ್ಲಿದ್ದ ತಮಿಳನಾಡು ಮೂಲದ 15 ಜನರನ್ನು ತಡೆದು ವಾಪಸ್ ಕಳಿಸಿದ ಘಟನೆ ನಡೆದಿದೆ.
ಹೊನ್ನಾಳಿ ತಾ.ನಲ್ಲಿ ಮಳೆ : ಬಾಳೆ ತೋಟ ನಾಶ
ಇದೇ ದಿನಾಂಕ 6 ರಿಂದ ಪ್ರಾರಂಭವಾದ ವರ್ಷದ ಮಳೆ ರೈತರನ್ನು ಕಂಗೆಡಿಸಿದೆ. ಮೊದಲ ಮಳೆಯಿಂದ ರೈತರು ಬೆಳೆಗಳು ಹಾಳಾಗಿ ರೈತರು ನಷ್ಟಕ್ಕೀಡಾಗಿದ್ದಾರೆ.