Category: ಹೊನ್ನಾಳಿ

Home ಸುದ್ದಿಗಳು ಹೊನ್ನಾಳಿ
ಐಸಿಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಗ್ರಾಮೀಣ ಮಹಿಳೆಯರ ಕೃಷಿ ಅನುಭವ ಹಂಚಿಕೆ
Post

ಐಸಿಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಗ್ರಾಮೀಣ ಮಹಿಳೆಯರ ಕೃಷಿ ಅನುಭವ ಹಂಚಿಕೆ

ನ್ಯಾಮತಿ : ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತ ಮಹಿಳಾ ದಿನಾಚರಣೆ ಆಚರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಯಶಸ್ಸು ಗಳಿಸಿರುವ 8 ಗ್ರಾಮೀಣ ಮಹಿಳೆಯರು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.

ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ನಿರ್ವಹಿಸಬೇಕು
Post

ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ನಿರ್ವಹಿಸಬೇಕು

ಪಟ್ಟಣದ ಹಿರೇಕಲ್ಮಠದಲ್ಲಿ ನೂತನ ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಪೀಠಾಧ್ಯಕ್ಷ  ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.

ಒಂದೇ ರೈತ ಸಂಘ ರಚನೆಗೆ ತೀರ್ಮಾನ : ಕುಂದೂರು ಹನುಮಂತಪ್ಪ
Post

ಒಂದೇ ರೈತ ಸಂಘ ರಚನೆಗೆ ತೀರ್ಮಾನ : ಕುಂದೂರು ಹನುಮಂತಪ್ಪ

ಹೊನ್ನಾಳಿ : ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ಮಾರ್ಗದರ್ಶನದಂತೆ ತಾಲ್ಲೂಕಿನ ಅನೇಕ ರೈತ ಬಣಗಳ ರೈತ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಸೇರಿ ಒಂದೇ ರೈತ ಸಂಘ ರಚನೆಗೆ ಮುಂದಾಗಿರುವುದಾಗಿ ಕುಂದೂರು ಹನುಮಂತಪ್ಪ ಹೇಳಿದರು.

ಕೊರೊನಾದಿಂದ ಧಾರ್ಮಿಕಾಚರಣೆಗಳು  ಸರಳ : ಮಾಜಿ ಶಾಸಕ ಡಿ.ಜಿ. ಶಾಂತನಗೌಡ
Post

ಕೊರೊನಾದಿಂದ ಧಾರ್ಮಿಕಾಚರಣೆಗಳು ಸರಳ : ಮಾಜಿ ಶಾಸಕ ಡಿ.ಜಿ. ಶಾಂತನಗೌಡ

ನ್ಯಾಮತಿ : ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾದಿಂದಾಗಿ ಧಾರ್ಮಿಕಾಚರಣೆಗಳು-ಹಬ್ಬ ಹರಿದಿನಗಳು ಸರಳವಾಗಿ ಆಚರಿಸಬೇಕಾಗಿ ಬಂದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.

ನ್ಯಾಮತಿಯ ರಾಂಪುರ ಹಾಲಸ್ವಾಮೀಜಿ ಮಠದಲ್ಲಿ ಶ್ರಾವಣ ಮಾಸದ ಪೂಜೆ
Post

ನ್ಯಾಮತಿಯ ರಾಂಪುರ ಹಾಲಸ್ವಾಮೀಜಿ ಮಠದಲ್ಲಿ ಶ್ರಾವಣ ಮಾಸದ ಪೂಜೆ

ನ್ಯಾಮತಿ : ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ರಾಂಪುರ ಶ್ರೀ ಹಾಲಸ್ವಾಮೀಜಿ ಮಠ, ಗುಂಡೇರಿ, ಬಸವಾಪಟ್ಟಣ ಗವಿಮಠದಲ್ಲಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಪೂಜಾ ಅನುಷ್ಠಾನವನ್ನು ಸಂಪನ್ನಗೊಳಿಸಲಾಯಿತು.

ಕಾರ್ಪೊರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ ಪ್ರತಿಭಟನೆ
Post

ಕಾರ್ಪೊರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ ಪ್ರತಿಭಟನೆ

ಹೊನ್ನಾಳಿ : ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದು, ರೈತರನ್ನು ಒಕ್ಕಲುತನದಿಂದ ಹೊರಹಾಕಿ ಖಾಸಗಿ ಕಾರ್ಪೋರೇಟ್ ಕಂಪನಿಗಳು, ಬಂಡವಾಳದಾರ ರಿಗೆ ಕೃಷಿ ಭೂಮಿ ವರ್ಗಾಯಿಸುವ ಕುತಂತ್ರವಾಗಿದೆ

ಆಡಳಿತ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅವಶ್ಯ
Post

ಆಡಳಿತ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅವಶ್ಯ

ನ್ಯಾಮತಿ : ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಬಹು ಮುಖ್ಯವಾದವು.  ಆಡಳಿತ ವ್ಯವಸ್ಥೆಗಳು ಸಮಾಜಮುಖಿಯಾಗಬೇಕಾದರೆ ಪತ್ರಿಕಾ ರಂಗದ ಕೊಡುಗೆ  ಅಗತ್ಯವಾಗಿದೆ 

ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ
Post

ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ

ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಸಿಡಿಪಿಒ ಮಹಾಂತೇಶ್ ಪೂಜಾರ್ ಅವರು ತಡೆದಿದ್ದು, ಪೋಷಕ ರಿಗೆ ತಿಳುವಳಿಕೆ ನೀಡಿದರು.

ಹೊನ್ನಾಳಿ ತಾಲ್ಲೂಕು ಪೂರ್ಣ ಸ್ತಬ್ಧ
Post

ಹೊನ್ನಾಳಿ ತಾಲ್ಲೂಕು ಪೂರ್ಣ ಸ್ತಬ್ಧ

ಹೊನ್ನಾಳಿ : ತಾಲ್ಲೂಕಿನಲ್ಲಿ ಜನತಾ ಕರ್ಫ್ಯೂಗೆ ಸಾರ್ವಜನಿಕರು, ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೀಲ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಕೆಲವು ಸಾರ್ವಜನಿಕರು ಹೊರಗೆ ಓಡಾಡದೇ ಭಯಭೀತರಾಗಿ ಮನೆಯಲ್ಲಿಯೇ ಇದ್ದಾರೆ.