Category: ಹರಿಹರ

ಮಲೇಬೆನ್ನೂರಿನಲ್ಲಿ 8, ಹರಳಹಳ್ಳಿಯಲ್ಲಿ  1 ಪಾಸಿಟಿವ್ : ಆತಂಕಗೊಂಡ ಗ್ರಾಮೀಣ ಜನತೆ
Post

ಮಲೇಬೆನ್ನೂರಿನಲ್ಲಿ 8, ಹರಳಹಳ್ಳಿಯಲ್ಲಿ 1 ಪಾಸಿಟಿವ್ : ಆತಂಕಗೊಂಡ ಗ್ರಾಮೀಣ ಜನತೆ

ಮಲೇಬೆನ್ನೂರು ಪಟ್ಟಣದಲ್ಲಿ 8 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜನರ ನಿದ್ದೆಗೆಡಿಸಿದೆ. ಅಲ್ಲದೇ, ಹರಳಹಳ್ಳಿ ಗ್ರಾಮದಲ್ಲೂ ಒಂದು ಪಾಸಿಟಿವ್ ಪತ್ತೆಯಾಗಿರುವುದು ಗ್ರಾಮೀಣ ಜನರು ಜಾಗೃತರಾಗುವಂತೆ ಮಾಡಿದೆ.

ಹರಿಹರದಲ್ಲಿ ಬೆಳಿಗ್ಗೆ 6 ರಿಂದ  ಸಂಜೆ 6ರವರೆಗೆ ವಹಿವಾಟು
Post

ಹರಿಹರದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ವಹಿವಾಟು

ಶಾಸಕ ಎಸ್. ರಾಮಪ್ಪ ಮತ್ತು ಮಾಜಿ ಶಾಸಕ ಬಿ.ಪಿ. ಹರೀಶ್ ರವರ ಮಧ್ಯೆ ಮಾತಿನ ಚಕಮಕಿ ನಡೆದು, ಕೊನೆಗೆ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ವಹಿವಾಟು ನಡೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಕೊರೊನಾ ಕೇಸ್ ಹೆಚ್ಚಾಗದಂತೆ ನೋಡಿಕೊಳ್ಳಿ
Post

ಕೊರೊನಾ ಕೇಸ್ ಹೆಚ್ಚಾಗದಂತೆ ನೋಡಿಕೊಳ್ಳಿ

ಮಲೇಬೆನ್ನೂರು : ಅಂತರ್ ರಾಜ್ಯ, ಜಿಲ್ಲೆಗಳಿಂದ ಜನರ ಸಂಪರ್ಕ ಹೆಚ್ಚಾಗಿರುವು ದರಿಂದ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

ಭಾಗೀರಥಿ ಹಬ್ಬ : ತುಂಗಭದ್ರಾ ನದಿಗೆ ಗಂಗಾಮಾತೆ ಪೂಜೆ
Post

ಭಾಗೀರಥಿ ಹಬ್ಬ : ತುಂಗಭದ್ರಾ ನದಿಗೆ ಗಂಗಾಮಾತೆ ಪೂಜೆ

ಹರಿಹರದ ತುಂಗಭದ್ರಾ ನದಿಯಲ್ಲಿ ಗುರುವಾರ ಭಾಗೀರಥಿ ಹಬ್ಬದ ನಿಮಿತ್ತ ಸಾರ್ವಜನಿಕರು ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಕೊರೊನಾ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣಬೇಡಿ
Post

ಕೊರೊನಾ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣಬೇಡಿ

ಮಲೇಬೆನ್ನೂರು : ಕಣ್ಣಿಗೆ ಕಾಣದ ಹೆಮ್ಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಈ ಮಾರಕ ರೋಗದಿಂದ ಜಗತ್ತಿನ ಜನ ಮುಖ ಮುಚ್ಚಿಕೊಳ್ಳುವಂತೆ ಮಾಡಿದ್ದು, ಇದು ಪ್ರಕೃತಿ ನೀಡಿದ ಚಿಕಿತ್ಸೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊರೊನಾ ವಿಚಾರದಲ್ಲಿ ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆ
Post

ಕೊರೊನಾ ವಿಚಾರದಲ್ಲಿ ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆ

ನಗರದಲ್ಲಿ ಕೊರೊನಾ ಪ್ರಕರಣ ತಡೆಗಟ್ಟುವ ವಿಚಾರದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವುದಾಗಿ ಶಾಸಕ ಎಸ್.ರಾಮಪ್ಪ ಎಚ್ಚರಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ
Post

ಕೊರೊನಾ ನಿಯಂತ್ರಣಕ್ಕೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

ನಗರದಲ್ಲಿ ದಿನ ದಿಂದ ದಿನಕ್ಕೆ ಕೊರೊನಾ ರೋಗದ ಲಕ್ಷಣ ಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವು ದರಿಂದ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ.

ಕೊರೊನಾ ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಮುಖ್ಯ: ಬಿ.ಪಿ.ಹರೀಶ್
Post

ಕೊರೊನಾ ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಮುಖ್ಯ: ಬಿ.ಪಿ.ಹರೀಶ್

ಮಲೇಬೆನ್ನೂರು : ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ.ಮಂಜುನಾಥ್‌ ಅವರು ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸನ್ಮಾನ ಹಾಗೂ ಗ್ರಾಮದ ಮನೆ ಮನೆಗೆ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ನಡೆಸಿದರು.

ಕೊಮಾರನಹಳ್ಳಿಯ ಜಾತ್ರೆ ರದ್ದು
Post

ಕೊಮಾರನಹಳ್ಳಿಯ ಜಾತ್ರೆ ರದ್ದು

ಮಲೇಬೆನ್ನೂರು : ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕೆರೆ ಅಂಗಳದಲ್ಲಿ ನಾಗರಪಂಚಮಿ ಅಂಗವಾಗಿ ಜರುಗುತ್ತಿದ್ದ ಕಾರಣಿಕ ಜಾತ್ರೆಯನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು ಉಪ ತಹಶೀಲ್ದಾರ್ ರವಿ ತಿಳಿಸಿದ್ದಾರೆ.