Category: ಹರಿಹರ

5 ಸಾವಿರಕ್ಕೂ ಹೆಚ್ಚು ಜೀವ ವೈವಿಧ್ಯತೆ
Post

5 ಸಾವಿರಕ್ಕೂ ಹೆಚ್ಚು ಜೀವ ವೈವಿಧ್ಯತೆ

ಮಲೇಬೆನ್ನೂರು ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಹಾಗೂ ಪುರಸಭೆ ವತಿಯಿಂದ ವಿಶ್ವ ಜೀವ ವೈವಿಧ್ಯ ದಿನಾ ಚರಣೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಹರಿಹರ : ಮರಳು ಸಾಗಾಣಿಕೆದಾರರ ದಬ್ಬಾಳಿಕೆ ತಡೆಯಲು ಗ್ರಾಮಸ್ಥರ ಮನವಿ
Post

ಹರಿಹರ : ಮರಳು ಸಾಗಾಣಿಕೆದಾರರ ದಬ್ಬಾಳಿಕೆ ತಡೆಯಲು ಗ್ರಾಮಸ್ಥರ ಮನವಿ

ಹರಿಹರ ತಾಲ್ಲೂಕಿನ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಮತ್ತು ಮಣ್ಣು  ಸಾಗಿಸುತ್ತಿದ್ದು, ಅದನ್ನು ತಡೆಯಲು ಹೋದ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. 

ಮಲೇಬೆನ್ನೂರಿನ ವಾರ್ಡ್‌ಗಳಿಗೆ ತುಂಗಾಭದ್ರಾ ನದಿ ನೀರು
Post

ಮಲೇಬೆನ್ನೂರಿನ ವಾರ್ಡ್‌ಗಳಿಗೆ ತುಂಗಾಭದ್ರಾ ನದಿ ನೀರು

ಮಲೇಬೆನ್ನೂರು : ಪಟ್ಟಣದ ಜನತೆಗೆ ಅನುಕೂಲವಾಗಲೆಂದು ತುಂಗಭದ್ರಾ ನದಿ ನೀರನ್ನು ವಡೆಯರ ಬಸಾಪುರ ಗ್ರಾಮದ ಬಳಿ ಇರುವ ಪಂಪ್‌ಹೌಸ್‌ನಿಂದ ಸರಬರಾಜು ಮಾಡಲಾಗುತ್ತಿದೆ.

ವಾಲ್ಮೀಕಿ ಗುರುಪೀಠದಲ್ಲಿ  ಮದಕರಿ ನಾಯಕರ ಪುಣ್ಯಸ್ಮರಣೆ
Post

ವಾಲ್ಮೀಕಿ ಗುರುಪೀಠದಲ್ಲಿ ಮದಕರಿ ನಾಯಕರ ಪುಣ್ಯಸ್ಮರಣೆ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ರಾಜವೀರ ಮದಕರಿ ನಾಯಕರ ಪುಣ್ಯ ಸ್ಮರಣೆ ಆಚರಿಸಲಾಯಿತು.

ಸಾಮಾಜಿಕ ಅಂತರದಿಂದ ಮಾತ್ರ ವೈರಸ್ ತಡೆ ಸಾಧ್ಯ
Post

ಸಾಮಾಜಿಕ ಅಂತರದಿಂದ ಮಾತ್ರ ವೈರಸ್ ತಡೆ ಸಾಧ್ಯ

ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದರೆ ಮಾತ್ರ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಾಗುತ್ತದೆ.

ವಾಸನ ಗ್ರಾಮಸ್ಥರ ವಿರೋಧದ ನಡುವೆಯೂ ನಂದಿಗುಡಿಯ ಶಾಲೆಯಲ್ಲಿ 13 ಜನರ ಕ್ವಾರಂಟೈನ್‌
Post

ವಾಸನ ಗ್ರಾಮಸ್ಥರ ವಿರೋಧದ ನಡುವೆಯೂ ನಂದಿಗುಡಿಯ ಶಾಲೆಯಲ್ಲಿ 13 ಜನರ ಕ್ವಾರಂಟೈನ್‌

ಮಹಾರಾಷ್ಟ್ರದ ಪುಣೆಯಿಂದ ಬಂದಿರುವ 13 ಜನರನ್ನು ನಂದಿಗುಡಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲು ವಾಸನ ಮತ್ತು ನಂದಿಗುಡಿ ಗ್ರಾಮಸ್ಥರು ವಿರೋಧ ಮಾಡಿದ ಘಟನೆ ನಡೆದಿದೆ.

ಹರಿಹರ : ವಿಜಯನಗರ ಬಡಾವಣೆಯಲ್ಲಿ ಬೋರ್‌ವೆಲ್ ಪೂಜೆ
Post

ಹರಿಹರ : ವಿಜಯನಗರ ಬಡಾವಣೆಯಲ್ಲಿ ಬೋರ್‌ವೆಲ್ ಪೂಜೆ

ವಿಜಯನಗರ ಬಡಾವಣೆಯಲ್ಲಿ ನಗರಸಭೆ ವತಿಯಿಂದ ಬೋರವೇಲ್ ಕೊರೆಸಲಾಗಿದ್ದು ಶಾಸಕ ಎಸ್. ರಾಮಪ್ಪನವರು ಬೋರವೆಲ್ ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಮಲೇಬೆನ್ನೂರು : 2 ದಿನವೂ ಶಾಸಕರಿಂದ ಫುಡ್‌ ಕಿಟ್‌ ವಿತರಣೆ
Post

ಮಲೇಬೆನ್ನೂರು : 2 ದಿನವೂ ಶಾಸಕರಿಂದ ಫುಡ್‌ ಕಿಟ್‌ ವಿತರಣೆ

ಶಾಸಕ ಎಸ್‌. ರಾಮಪ್ಪ ಅವರು ಬುಧವಾರವೂ ಪಟ್ಟಣದ ಗೌಸ್‌ ನಗರ, ಟಿಪ್ಪುನಗರ ಮತ್ತು ಭೋವಿ ಕಾಲೋನಿಯ ಜನರಿಗೆ ಫುಡ್‌ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿದರು.

ರಾಮಕೃಷ್ಣ ಆಶ್ರಮದಿಂದ ಛಲವಾದಿ ಸಮಾಜದವರಿಗೆ ಫುಡ್‌ ಕಿಟ್‌ ವಿತರಣೆ
Post

ರಾಮಕೃಷ್ಣ ಆಶ್ರಮದಿಂದ ಛಲವಾದಿ ಸಮಾಜದವರಿಗೆ ಫುಡ್‌ ಕಿಟ್‌ ವಿತರಣೆ

ಜಿಗಳಿ, ಹರಿಹರ ನಗರದಲ್ಲಿರುವ ಛಲವಾದಿ ಸಮಾಜದ ಬಡ ಕುಟುಂಬಗಳಿಗೆ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್‌ ಜೀ ಅವರು ಫುಡ್‌ ಕಿಟ್‌ಗಳನ್ನು ವಿತರಿಸಿದರು.