Category: ಹರಿಹರ

ಕೊರೊನಾ ಕರಿನೆರಳಲ್ಲಿ ನಗರ ಸ್ವಚ್ಛತೆ ಮಾಯ
Post

ಕೊರೊನಾ ಕರಿನೆರಳಲ್ಲಿ ನಗರ ಸ್ವಚ್ಛತೆ ಮಾಯ

ಹರಿಹರ ನಗರದಲ್ಲಿ ಕೊರೊನಾ ರೋಗದ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಅಧಿಕಾರಿಗಳ ಗಮನ ಬರೀ ಕೊರೊನಾ ಸೋಂಕು ತಡೆಯುವ ಕಡೆ ಇರುವುದರಿಂದ ನಗರದ ಸ್ವಚ್ಛತೆ ಕೆಲಸವನ್ನು ಮಾಡಲು ಹಿನ್ನಡೆಯಾಗಿ ನಗರವು ಗಬ್ಬೆದ್ದು ನಾರುತ್ತಿದೆ.

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು
Post

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ಮಲೇಬೆನ್ನೂರು ಪಟ್ಟಣದ ನಿಟ್ಟೂರು ರಸ್ತೆಯಲ್ಲಿರುವ ಹಿಂದುಸ್ತಾನ್ ರೈಸ್ ಮಿಲ್ ಆವರಣದಲ್ಲಿ ಬ್ಲಾಕ್‌ ಕಾಂಗ್ರೆಸ್ ಸಮಿತಿ ವತಿಯಿಂದ `ಪ್ರತಿಜ್ಞಾ ದಿನ' ಕಾರ್ಯಕ್ರಮವನ್ನು ಜೂಮ್‌ ಅಪ್ಲಿಕೇಷನ್ ಮೂಲಕ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿದ್ದರು.

ಸ್ವಚ್ಛತೆಯಿಂದ ಕೊರೊನಾ ನಿಯಂತ್ರಣ ಸಾಧ್ಯ
Post

ಸ್ವಚ್ಛತೆಯಿಂದ ಕೊರೊನಾ ನಿಯಂತ್ರಣ ಸಾಧ್ಯ

ಕೊರೊನಾ ಹೆಮ್ಮಾರಿ ಯನ್ನು ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಹಾಗೂ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದರೊಂದಿಗೆ ಓಡಿಸಲು ನಾವೆಲ್ಲ ಕೈ ಜೋಡಿಸಬೇಕು ಎಂದು ಡಾ.ರಾಘವನ್ ಅಭಿಪ್ರಾಯಪಟ್ಟರು.

ಕೊರೊನಾ ವಾರಿಯರ್ಸ್‌ಗೆ ಹೆಲ್ತ್‌ಕಿಟ್‌ ವಿತರಣೆ
Post

ಕೊರೊನಾ ವಾರಿಯರ್ಸ್‌ಗೆ ಹೆಲ್ತ್‌ಕಿಟ್‌ ವಿತರಣೆ

ಮಲೇಬೆನ್ನೂರಿನಲ್ಲಿ ಕೊರೊನಾ ಸೋಂಕು ಹರಡ ದಂತೆ ಸದಾ ಕಾರ್ಯೋನ್ಮುಖರಾಗಿರುವ ಪುರಸಭೆಯ ಪೌರ ಕಾರ್ಮಿಕರಿಗೆ, ಪೊಲೀಸ್‌ ಠಾಣೆಯ ಸಿಬ್ಬಂದಿಗೆ ಹೆಲ್ತ್‌ಕಿಟ್‌ ವಿತರಣೆ ಮಾಡಿದರು.

ಕೊರೊನಾ ಬಗ್ಗೆ ಜನರು ಇನ್ನೂ ಜಾಗೃತರಾಗಿಲ್ಲ
Post

ಕೊರೊನಾ ಬಗ್ಗೆ ಜನರು ಇನ್ನೂ ಜಾಗೃತರಾಗಿಲ್ಲ

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾಯಕೊಂಡ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿಮಾನಿಗಳು  ಪಾಲ್ಗೊಂಡು ಸಮಾರಂಭ ಯಶಸ್ವಿಗೊಳಿಸುವಂತೆ ಜಿ.ಪಂ. ಸದಸ್ಯ ಕೆ.ಎಸ್. ಬಸವರಾಜ ಕೋರಿದ್ದಾರೆ.

ಹರಿಹರದಲ್ಲಿ ಓರ್ವ ವೃದ್ಧನಿಗೆ ಸೋಂಕು ಧೃಡ
Post

ಹರಿಹರದಲ್ಲಿ ಓರ್ವ ವೃದ್ಧನಿಗೆ ಸೋಂಕು ಧೃಡ

ಹರಿಹರ ಗಂಗಾ ನಗರದ ಕೊರೊನಾ ಸೋಂಕು ತಗುಲಿರುವ ಸುಮಾರು 65 ವರ್ಷದ ವ್ಯಕ್ತಿಯನ್ನು ಕರೆತಂದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಚಿಕಿತ್ಸೆಗಾಗಿ ಬಡ ರೋಗಿಗಳಿಗೆ  ಧರ್ಮಸ್ಥಳದಿಂದ 2.19 ಲಕ್ಷ ರೂ. ನೆರವು
Post

ಚಿಕಿತ್ಸೆಗಾಗಿ ಬಡ ರೋಗಿಗಳಿಗೆ ಧರ್ಮಸ್ಥಳದಿಂದ 2.19 ಲಕ್ಷ ರೂ. ನೆರವು

ಮಲೇಬೆನ್ನೂರು : ಅನಾರೋಗ್ಯದಿಂದ ಬಳಲುತ್ತಿರುವ ಹರಿಹರ ತಾಲ್ಲೂಕಿನ 50ಕ್ಕೂ ಹೆಚ್ಚು ಬಡ ಜನರಿಗೆ 2.19 ಲಕ್ಷ ರೂ.ಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ನೀಡಿದ್ದಾರೆಂದು ಶಿಲ್ಪಾ ತಿಳಿಸಿದರು.

ತಹಶೀಲ್ದಾರ್‌ ಬಳಿ ಸಂಕಷ್ಟ ತೋಡಿಕೊಂಡ ಆಸ್ಪತ್ರೆ `ಡಿ’ ಗ್ರೂಪ್‌ ಸಿಬ್ಬಂದಿ
Post

ತಹಶೀಲ್ದಾರ್‌ ಬಳಿ ಸಂಕಷ್ಟ ತೋಡಿಕೊಂಡ ಆಸ್ಪತ್ರೆ `ಡಿ’ ಗ್ರೂಪ್‌ ಸಿಬ್ಬಂದಿ

ನಮಗೆ ಯಾವುದೇ ರೀತಿಯ ರಕ್ಷಣೆ ಇಲ್ಲ, ಎನ್-95 ಮಾಸ್ಕ್ ಸೇರಿದಂತೆ ಇತರೆ ಯಾವುದೇ ಆರೋಗ್ಯ ರಕ್ಷಣಾ  ಸೌಲಭ್ಯಗಳನ್ನು ನೀಡುತ್ತಿಲ್ಲ. ಇಲ್ಲಿನ ಆಸ್ಪತ್ರೆಗೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ.

ಮಲೇಬೆನ್ನೂರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ
Post

ಮಲೇಬೆನ್ನೂರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮಲೇಬೆನ್ನೂರು : ಪಟ್ಟಣದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ಪರೀಕ್ಷೆಯಲ್ಲಿ ನೋಂದಾಯಿತ 454 ವಿದ್ಯಾರ್ಥಿಗಳ ಪೈಕಿ 440 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.