Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ
ಹರಪನಹಳ್ಳಿ : ದೀಕ್ಷಾ ಮಹೋತ್ಸವದ ಅಂಗವಾಗಿ ಆಹಾರ ಧಾನ್ಯ ವಿತರಣೆ
Post

ಹರಪನಹಳ್ಳಿ : ದೀಕ್ಷಾ ಮಹೋತ್ಸವದ ಅಂಗವಾಗಿ ಆಹಾರ ಧಾನ್ಯ ವಿತರಣೆ

ಹರಪನಹಳ್ಳಿ : ಪೌರ ಕಾರ್ಮಿಕರಿಗೆ, ರೋಗಿಗಳಿಗೆ, ನಿರಾಶ್ರಿತರಿಗೆ, ಆರಕ್ಷಕ ಸಿಬ್ಬಂದಿಗಳಿಗೆ ಜೈನ್ ಅಸೋಸಿಯೇಷನ್ ವತಿಯಿಂದ ಊಟದ ವಿತರಣೆ  ಮಾಡಲಾಯಿತು.

ಮುಸ್ಲಿಂ ಬಾಂಧವರಿಗೆ ಶಾಸಕ ಕರುಣಾಕರ ರೆಡ್ಡಿ ಹಣ್ಣು ವಿತರಣೆ
Post

ಮುಸ್ಲಿಂ ಬಾಂಧವರಿಗೆ ಶಾಸಕ ಕರುಣಾಕರ ರೆಡ್ಡಿ ಹಣ್ಣು ವಿತರಣೆ

ಹರಪನಹಳ್ಳಿ : ಪುರಸಭೆಯಿಂದ 200ಕ್ಕೂ ಹೆಚ್ಚು ಮುಸ್ಲಿಂ ಬಾಂಧವರ ಕುಟುಂಬಗಳಿಗೆ ಸೀಬೆಹಣ್ಣು ಹಾಗೂ ಖರ್ಜೂರದ ಪ್ಯಾಕೆಟ್‌ಗಳನ್ನು ನೀಡಲಾಯಿತು.

ದೇವದಾಸಿ ಪದ್ಧತಿ ತೊಲಗಿಸಲು ಸರ್ಕಾರದಿಂದ ವಿವಿಧ ಸೌಲಭ್ಯ
Post

ದೇವದಾಸಿ ಪದ್ಧತಿ ತೊಲಗಿಸಲು ಸರ್ಕಾರದಿಂದ ವಿವಿಧ ಸೌಲಭ್ಯ

ದೇವದಾಸಿ ಎಂಬ ಅನಿಷ್ಟ ಪದ್ಧತಿ ತೊಲಗಬೇಕು, ಅದಕ್ಕಾಗಿ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡಿದೆ. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು.

ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸಿ
Post

ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸಿ

ಮಾನವ ಸಂತತಿ ಉಳಿವಿಗೆ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳನ್ನು  ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಎಂ.ಪಿ.ಲತಾ ಮಲ್ಲಿಕಾರ್ಜುನ್ ಕರೆ ನೀಡಿದರು.

ಡೊನೇಷನ್ ವಸೂಲಿ ತಡೆಗೆ ಮನವಿ
Post

ಡೊನೇಷನ್ ವಸೂಲಿ ತಡೆಗೆ ಮನವಿ

ಡೊನೇಷನ್ ವಸೂಲಿ ಮಾಡುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಅಹಮದಾಬಾದ್‌ನಿಂದ ಬಂದವರಿಗೆ ಕೊರೊನಾ
Post

ಅಹಮದಾಬಾದ್‌ನಿಂದ ಬಂದವರಿಗೆ ಕೊರೊನಾ

ಕೊರೊನಾ ಪಾಸಿಟಿವ್ ವ್ಯಕ್ತಿಯನ್ನು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ತಾಲ್ಲೂಕಿನ ಗಡಿಯೊಳಗೆ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಿದರು.

ತೂಕದಲ್ಲಿ ವ್ಯತ್ಯಾಸ : ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ರೆಡ್ಡಿ ಭೇಟಿ – ಅಧಿಕಾರಿಗಳಿಗೆ ತರಾಟೆ
Post

ತೂಕದಲ್ಲಿ ವ್ಯತ್ಯಾಸ : ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ರೆಡ್ಡಿ ಭೇಟಿ – ಅಧಿಕಾರಿಗಳಿಗೆ ತರಾಟೆ

ಎಪಿಎಂಸಿ ಆವರಣದಲ್ಲಿಯೇ ಬೃಹತ್ ಗಾತ್ರದ  ಗೋಡೌನ್‌  ಇದ್ದು, ಹರಿಹರಕ್ಕೆ ಏಕೆ ಕಳಿಸುತ್ತೀರಿ, ಹುಚ್ಚರ ಸಂತೆ ಆಗಿದೆ. ರೈತರ ಜೊತೆ ತಮಾಷೆ ಮಾಡಬೇಡಿ

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ
Post

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ರೈತರು ಶುಕ್ರವಾರ  ಪ್ರತಿಭಟನೆ ನಡೆಸಿದರು.